ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ದೊಡ್ಡೇರಿ ಗ್ರಾಮದ ಮಾರಿಯಮ್ಮ, ಹೊಸಮನೆ ಸುಭಾಷ್ ನಗರದ ಕರುಮಾರಿಯಮ್ಮ ಮತ್ತು ಆನೆ ಕೊಪ್ಪ ಭದ್ರಾವತಿ ಮಾರಿಯಮ್ಮ ಜಾತ್ರಾ ಮಹೋತ್ಸವದಲ್ಲಿ ಭದ್ರಾವತಿಯ ಯುವ ಮುಖಂಡ ಬಿ. ಎಸ್. ಗಣೇಶ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ನಾಗೇಶ್, ದೊಡ್ಡೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಲೇಪಾಕ್ಷಿ ಹಾಗೂ ಊರಿನ ಮುಖಂಡರು, ನಗರಸಭಾ ಸದಸ್ಯ ಮಣಿ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post