ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೆಗ್ಗಾನ್ ವಿತರಣಾ ಕೇಂದ್ರದ ಫೀಡರ್-04ರಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಇರುವುದರಿಂದ ಜು.8 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಕುವೆಂಪುರ ರಸ್ತೆ, ಬಿ.ಎಸ್.ಎನ್.ಎಲ್. ಕ್ವಾಟ್ರಸ್, ಶರಾವತಿ ನಗರ ಎ ಮತ್ತು ಬಿ ಬ್ಲಾಕ್, ಹೊಸಮನೆ, ಜೈಲ್‍ರಸ್ತೆ, ದೈವಜ್ಞ ಕಲ್ಯಾಣ ಮಂಟಪ, ಸುಬ್ಬಯ್ಯ ಆಸ್ಪತ್ರೆ, ಶಾರದಮ್ಮ ಕಾಂಪೌಂಡ್, ಶಿವಶಂಕರ ಗ್ಯಾರೇಜ್, ಹಂದಿಗೊಲ್ಲರ ಬೀದಿ, ಸುಬ್ಬಯ್ಯ ಕಾಂಪ್ಲೆಕ್ಸ್, ಗೊಮ್ಮಟೇಶ್ವರ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.









Discussion about this post