ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತ ಕೃಷಿ ಪ್ರಧಾನವಾದ ದೇಶ ಭೂತಾಯಿಯನ್ನು ನಂಬಿ ವರ್ಷವಿಡೀ ದುಡಿಯುವ ರೈತ, ತನ್ನ ಪರಿಶ್ರಮಕ್ಕೆ ತಕ್ಕ ಫಲವನ್ನು ನೀಡೆಂದು ಭೂಮಾತೆಯನ್ನು ಪೂಜಿಸಿ ಬೇಡುವ ಪವಿತ್ರ ಆಚರಣೆಯೇ ಭೂಮಿ ಹುಣ್ಣಿಮೆ ಹಬ್ಬ.
ಪರೋಪಕಾರಂ ವತಿಯಿಂದ ಬೈರನಕೊಪ್ಪ ಬಳಿಯ ಕುಕ್ಕೆ ಫಾರ್ಮ್ ಹೌಸ್ ನಲ್ಲಿ ನಡೆದ ಭೂಮಿ ಹುಣ್ಣಿಮೆ ಪೂಜೆ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಶಾಸಕರಾದ ಡಿ. ಎಸ್. ಅರುಣ್ ರವರು ಹಾಗೂ ಪತ್ನಿ ಪ್ರತಿಭಾ ಅರುಣ್ ಪಾಲ್ಗೊಂಡಿದ್ದರು.











Discussion about this post