No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
  • Advertise With Us
  • Grievances
  • About Us
  • Contact Us
Friday, July 24, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Small Bytes

ಭದ್ರಾವತಿಯ ಇವರ ನಿವಾಸದಲ್ಲಿದೆ 150 ವರ್ಷದ ಹಳೆಯ ಪಟ್ಟದಗೊಂಬೆ: ಒಮ್ಮೆ ನೀವೂ ನೋಡಿ

kalpa News by kalpa News
October 1, 2022
in Small Bytes, ಭದ್ರಾವತಿ
0
ಭದ್ರಾವತಿಯ ಇವರ ನಿವಾಸದಲ್ಲಿದೆ 150 ವರ್ಷದ ಹಳೆಯ ಪಟ್ಟದಗೊಂಬೆ: ಒಮ್ಮೆ ನೀವೂ ನೋಡಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಭದ್ರಾವತಿ  |

ನವರಾತ್ರಿ ವೈಭವ ಎಂದರೆ ಗೊಂಬೆಗಳ ಪ್ರದರ್ಶನವೇ ಪ್ರಮುಖ ಆಕರ್ಷಣೆಯಾಗಿದ್ದು, ಈ ಪರಂಪರೆಗೆ ನಗರದ ಕುಸುಮಾ ಉಮೇಶ್ ಅವರ ಮನೆಗಳಲ್ಲಿನ ಅಲಂಕಾರ ಹೆಚ್ಚಿನ ಮೆರುಗು ನೀಡಿದೆ.

ನಗರದ ನ್ಯೂಕಾಲೋನಿಯಲ್ಲಿ ವಾಸವಾಗಿರುವ ಕುಸುಮ ಹಾಗೂ ಉಮೇಶ್ ಅವರ ಮನೆಯಲ್ಲಿ ಪ್ರತಿವರ್ಷದಂತೆ ನವರಾತ್ರಿಯ ಪೂಜೆ, ಲಲಿತಾ ಸಹಸ್ರನಾಮ ಮತ್ತು ದಸರಾ ಗೊಂಬೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಕುಸುಮ ಅವರು ಭದ್ರಾವತಿಯ ನ್ಯಾಯಾಂಗ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಅವರ ಪತಿ ಉಮೇಶ್ ವೆಸ್ಟೀಜ್ ಹೆಲ್ತ್ ಕೇರ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರಿಬ್ಬರ ಕೆಲಸದ ಒತ್ತಡದ ನಡುವೆಯೂ ದಸರಾ ಗೊಂಬೆಗಳನ್ನು ಪ್ರತಿವರ್ಷ ಅಲಂಕರಿಸುತ್ತಾರೆ.

ಉಮೇಶ್ ಅವರ ತಾಯಿ ನಾಗರತ್ನ ಅವರ ಮಾರ್ಗದರ್ಶನದಂತೆ ಮಕ್ಕಳಾದ ಸ್ಕಂದ ಭಾರದ್ವಾಜ್, ಸ್ತುತಿ ಭಾರದ್ವಾಜ್ ಅವರ ಸಹಕಾರದಿಂದ ಕಳೆದ ಇಪ್ಪತ್ತು ವರ್ಷಗಳಿಂದ ಹತ್ತು ದಿನಗಳ ಕಾಲ ದಸರಾ ಉತ್ಸವವನ್ನು ಆಚರಿಸಿಕೊಂಡು ಬಂದಿದ್ದಾರೆ.
ಕುಸುಮ ಅವರು ತಮ್ಮ ತಂದೆ ತಾಯಿಯವರಿಂದ ಈ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದರು. ಇವರ ಮನೆಯಲ್ಲಿ ಸುಮಾರು ನೂರೈವತ್ತು ವರ್ಷದ ಹಳೆಯದಾದ ಪಟ್ಟದ ಗೊಂಬೆ ಪ್ರಮುಖ ಆಕರ್ಷಣೆಯಾಗಿದೆ. ಇದರೊಂದಿಗೆ ಅಂಬಾರಿ, ನವದುರ್ಗಾ, ಸಂಗೀತ ವಾದ್ಯಗಳು, ಸಪ್ತಋಷಿ, ಆಚಾರ್ಯತ್ರಯರು, ದಶಾವತಾರ, ವಿಶ್ವರೂಪ, ತಿರುಪತಿ ವೆಂಕಟರಮಣ, ಬೆಣ್ಣೆ ಕೃಷ್ಣ, ಲಲಿತಾದೇವಿ, ಅಷ್ಟ ಲಕ್ಷ್ಮಿಯರು, ತ್ರಿಶಕ್ತಿ, ಅನಂತಪದ್ಮನಾಭ, ರುಕ್ಮಿಣಿ ಪಾಂಡುರAಗ, ಚಾಮುಂಡಿ ಬೆಟ್ಟ, ಗೋಕರ್ಣ, ಗಾಣಗಾಪುರ ದತ್ತಾತ್ರೇಯ, ಧರ್ಮಸ್ಥಳ ಮಂಜುನಾಥ, ವಿಜಯನಗರ ವೈಭವ, ಅನ್ನಪೂರ್ಣೇಶ್ವರಿ, ಬಾಲ ತ್ರಿಪುರಾಂಬಿಕ, ಉಡುಪಿ ಶ್ರೀಕೃಷ್ಣ, ಇಡಗುಂಜಿ ಗಣಪತಿ, ಶ್ರೀರಂಗಪಟ್ಟಣದ ರಂಗನಾಥ, ರೈತನೇ ದೇಶದ ಬೆನ್ನೆಲುಬು, ವೀರಯೋಧ, ಹಳ್ಳಿ ಮನೆ, ಭದ್ರಾ ಅಭಯಾರಣ್ಯ, ಸಕ್ರೆಬೈಲು ಆನೆ ಬಿಡಾರ, ಗುಡವಿ ಪ್ರತಿವರ್ಷ, ಮತ್ಸö್ಯ ಪ್ರದರ್ಶನ, ಹಳೆ ಕಾಲದ ಅಡುಗೆ ಮನೆ, ಆಧುನಿಕ ಅಡುಗೆಮನೆ, ಹೋಟೆಲ್, ಪದ್ಮನಿಲಯ ಇನ್ನು ವಿವಿಧ ಬಗೆಯ ಗೊಂಬೆಗಳ ಸಂಗ್ರವಿದ್ದು, ಇದನ್ನು ವೀಕ್ಷಿಸಲು ಜನರು ಪ್ರತಿನಿತ್ಯ ಇವರ ಮನೆಗೆ ಭೇಟಿ ನೀಡುತ್ತಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: #NavaratriBhadravathiDasaraGombe PradarshanaKannada News WebsiteLatest News KannadaShimogaShivamoggaShivamogga Newsಗೊಂಬೆ ಪ್ರದರ್ಶನದಸರಾ ಗೊಂಬೆನವರಾತ್ರಿ ವೈಭವಭದ್ರಾವತಿ
Share196Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಹಿಂದುಳಿದ ಮಡಿವಾಳ ಸಮಾಜದ ಕಡಗಣನೆಗೆ ತೀವ್ರ ಆಕ್ರೋಶ

Next Post

ರಾಷ್ಟ್ರಪತಿಗಳಿಂದ ಸ್ವಚ್ಛ ಭಾರತ್ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ

kalpa News

kalpa News

Next Post
ರಾಷ್ಟ್ರಪತಿಗಳಿಂದ ಸ್ವಚ್ಛ ಭಾರತ್ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ

ರಾಷ್ಟ್ರಪತಿಗಳಿಂದ ಸ್ವಚ್ಛ ಭಾರತ್ ಪ್ರಶಸ್ತಿ ಸ್ವೀಕರಿಸಿದ ಶಿವಮೊಗ್ಗ ಮೇಯರ್ ಸುನಿತಾ ಅಣ್ಣಪ್ಪ

Leave a Reply Cancel reply

Your email address will not be published. Required fields are marked *

No Result
View All Result
Prayagraj - Yesvantpur Special Weekly Express Trains
English Articles

Special Weekly Express Trains Between Prayagraj and Yesvantpur Announced

by kalpa News
July 23, 2026
0

Kalpa Media House  |  Bengaluru | To clear the extra rush of passengers, North Central Railway has announced the operation...

Read moreDetails
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
Thums Up Brings Back ThunderWheels Campaign

Thums Up Brings Back ThunderWheels Campaign

July 23, 2026
ABD Maestro Launches 3 Premium Whiskies in Hyderabad

ABD Maestro Launches 3 Premium Whiskies in Hyderabad

July 21, 2026
Shivamogga Murder Case Cracked Quickly, Two Arrested

Shivamogga Murder Case Cracked Quickly, Two Arrested

July 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!