No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
  • Advertise With Us
  • Grievances
  • About Us
  • Contact Us
Saturday, August 15, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಅಪರೂಪ ಯತಿವರ್ಯ ಶ್ರೀ ಪೇಜಾವರರ ಪಾದಪದ್ಮಗಳಿಗೆ ಅನಂತ ನಮನಗಳು

kalpa News by kalpa News
December 29, 2019
in Special Articles
0
ಅಪರೂಪ ಯತಿವರ್ಯ ಶ್ರೀ ಪೇಜಾವರರ ಪಾದಪದ್ಮಗಳಿಗೆ ಅನಂತ ನಮನಗಳು
Share on FacebookShare on TwitterShare on WhatsApp

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ

ಊರಿಗೆ ಊರೇ ಹಸೆಗೆ ನಿಂತರೇ ಆರತಿ ಎತ್ತಲು ಜನವೆಲ್ಲೀ?
ಎಲ್ಲವೂ ಹಾಡು ಬಾಯೇ ಆದರೇ, ಚಪ್ಪಳಿಕ್ಕಲು ಇನ್ನೆಲ್ಲಿ!
ಈ ನುಡಿಗಳ ಪ್ರಸಿದ್ಧ ಕವಿಯೋರ್ವರಿದ್ದು, ನಿಜ! ಇದರಲ್ಲಿ ಎಂತಹ ಸತ್ಯ ಹುದುಗಿ ಕುಳಿತಿದೆ. ಎಲ್ಲರೂ ಹಸೆ ಏರಿದರೇ ಯಾರು ಆರತಿ ಮಾಡಬೇಕು? ಸಕಲರೂ ಹಾಡಲಾರಂಭಿಸಿದರೇ ಕೇಳುವವರೊಬ್ಬರು ಬೇಕಲ್ಲವೇ.

ಹಾಗೆಯೇ ಯತಿವರ್ಯರು ಬೇಕಾದಷ್ಟು ಕಾಣ ಸಿಗುತ್ತಾರೆ. ಆದರೆ ಅವರೆಲ್ಲಾ ಪೇಜಾವರರಂತೂ ಖಂಡಿತಾ ಅಲ್ಲವೇ ಅಲ್ಲ. ಇವರು ಕೇವಲ ತಮ್ಮ ಭವಂತು ಎನ್ನುವ ಅಪರೂಪ ಯತಿ ವರ್ಯರೆನ್ನಿಸಿದರು. ರಾಜಕಾರಣದಿಂದ ಹಿಡಿದು ಪ್ರತಿಯೊಂದು ವಿಷಯದಲ್ಲೂ ಅವರು ಆ ಬಗ್ಗೆ ಯೋಚಿಸುತ್ತಾರೆ ಅದುವೇ ಶ್ರೀಗಳ ವಿಶೇಷ.

ನಮ್ಮ ದೇಶ ಪುಣ್ಯಕ್ಷೇತ್ರಗಳ ನೆಲೆವೀಡು. ವಿಶ್ವದಲ್ಲೆಲ್ಲೂ ಇಷ್ಟೊಂದು ಪುಣ್ಯ ಸಾಧಕಗಳು ಖಂಡಿತಾ ಕಂಡು ಬರುವುದೇ ಇಲ್ಲ. ದಕ್ಷಿಣದಲ್ಲಿ ಶ್ರೀಕ್ಷೇತ್ರ ಉಡುಪಿಗೆ ತನ್ನದೇ ಮಾನ್ಯತೆ ಇದೆ. ದಿನನಿತ್ಯವೂ ಇಲ್ಲಿ ಉತ್ಸವ. ಶ್ರೀಕೃಷ್ಣನಿಗೆ ಪೂಜೆ, ಶ್ರೀಮದಾನಂದತೀರ್ಥರು ಇದರ ಪುನರ್ಜೀವಗೊಳಿಸಿದ ದ್ವೈತ ಮತ ಸ್ಥಾಪಕರು. ಅವರು ಶ್ರೀಕೃಷ್ಣನನ್ನು ಇಲ್ಲಿ ಸ್ಥಾಪಿಸಿ ಅವನ ಪೂಜೆಗೆಂದೇ ಅಷ್ಠಮಠಗಳ ಯತಿವರ್ಯರನ್ನು ನೇಮಿಸಿದ್ದರು.

ನಂತರ ಭಾವೀ ಸಮೀರ ಶ್ರೀವಾದಿರಾಜರು ಇದರಲ್ಲಿ ಬದಲಾವಣೆ ಮಾಡಿ 2 ವರುಷಗಳಿಗೊಮ್ಮೆ ಅಷ್ಠಮಠಗಳ ಯತಿಗಳು ಶ್ರೀಕೃಷ್ಣನ ಪೂಜೆ ಮಾಡಲು ಅವಕಾಶಮಾಡಿಕೊಟ್ಟ ಯತಿವರೇಣ್ಯರು. ಆದರೂ ಯತಿಗಳು ಮೂರು ನಾಲ್ಕು ಬಾರಿ ಪರ್ಯಾಯ ಪೂರೈಸಲು ಸಹ ಕೆಲವು ವೇಳೆ ಅಸಾಧ್ಯವಾಗಿ ಬಿಡುತ್ತದೆ. ಒಂದು ಮಠಕ್ಕೆ ಎರಡು ವರ್ಷವೆಂಬಂತೆ 16 ವರುಷ. ಅದರಲ್ಲಿ ಪ್ರತಿ ಯತಿಗಳೂ 14 ವರುಷ ತಮ್ಮ ಸರದಿಗಾಗಿ ಎದುರು ನೋಡುತ್ತಾ ಇರಬೇಕು.

ವಾದಿರಾಜರು 5 ಬಾರಿ ಪರ್ಯಾಯ ಮುಗಿಸಿದ್ದರು. ಇದಾಗಿ ಸುಮಾರು ಮುನ್ನೂರು ವರ್ಷಗಳ ನಂತರ ಈಗ ಪೇಜಾವರ ಶ್ರೀಗಳು ಂತಹ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ. ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದಿದ್ದಾಗ ಸಕಲ ಗಣ್ಯರು, ಯತಿಗಳು ಇವರನ್ನು ಬಲವಂತ ಮಾಡಿ ಆ ಪೀಠವನ್ನೇರಲು ಸಮ್ಮತಿಸಿದರು. ಅವರುಬಾಲ ಯತಿಯರ್ವರು. ಉಡುಪಿ ಮಠದ ಸಂಪ್ರದಾಯವೇ ಅದೇ ರೀತಿ ನಡೆದುಬಂದಿದೆ. ಸಮಾಜದ ಹಿತಕ್ಕಾಗಿ ಯಾವಾಗಲು ಚಿಂತಿಸುತ್ತ ಅವರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲೇ ಇರುವ ಏಕೈಕ ಯತಿಗಳಿವರು.

ಕೇವಲ ತಾವಾಯಿತು ತಮ್ಮ ಪೂಜೆ ಆಯಿತು. ಇಹಪರಕ್ಕೆ ಸಾಧನ ಇಷ್ಟೇ ಎಂದೂ ಅವರು ನಡೆಸಿಕೊಂಡು ಬರಲಿಲ್ಲ. ನನ್ನ ಮುಂದೆ ಒಂದು ಸಮಾಜ ಇದೆ. ಅದರ ಒಳ್ಳಿತೇ ನನ್ನ ಬದುಕಿನ ಹೆಗ್ಗುರಿ ಎಂದು ಭಾವಿಸಿದರು. ಅವರ ಪಾದ ಪದ್ಮಗಳಿಗೆ ಅನಂತ ಕೋಟಿ ಶ್ರದ್ಧಾ ನಮನಗಳು.

ಕೆ.ಎಂ. ಫಲ್ಗು
(ವಿಶ್ರಾಂತ ಶಿಕ್ಷಕಿ)

Get in Touch With Us info@kalpa.news Whatsapp: 9481252093

Tags: KannadaNewsWebsiteMadhwaTraditionPejawar_seerPejawaraMuttSpecialArticleSwamijiVishwesha_theertha_swamijiಪೇಜಾವರ_ಮಠಶ್ರೀವಿಶ್ವೇಶತೀರ್ಥ_ಶ್ರೀಪಾದಂಗಳವರು
Share205Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶ್ರೀಕೃಷ್ಣನಲ್ಲಿ ಲೀನರಾದ ಶತಮಾನದ ಲೋಕಮಾನ್ಯ ಸಂತ: ಪೇಜಾವರ ಶ್ರೀ ಇನ್ನಿಲ್ಲ

Next Post

ಪೇಜಾವರ ಶ್ರೀಗಳ ಸಾಧನೆ ಹಾದಿಯ ಒಂದು ನೋಟ…

kalpa News

kalpa News

Next Post
ಪೇಜಾವರ ಶ್ರೀಗಳ ಸಾಧನೆ ಹಾದಿಯ ಒಂದು ನೋಟ…

ಪೇಜಾವರ ಶ್ರೀಗಳ ಸಾಧನೆ ಹಾದಿಯ ಒಂದು ನೋಟ...

Leave a Reply Cancel reply

Your email address will not be published. Required fields are marked *

No Result
View All Result
Indriya - Krithi Shetty - Brand Ambassador
English Articles

Indriya announces Krithi Shetty as Brand Ambassador for Southern Markets

by kalpa News
August 14, 2026
0

Kalpa Media House  |  Bengaluru  | Indriya, Aditya Birla Jewellery, announced actor Krithi Shetty as its Brand Ambassador, ahead of...

Read moreDetails
Mysuru Ninada Griha Sangeet Concert On August 16th

Mysuru to Host Hindustani Classical Vocal Concert on August 16

August 11, 2026
Hubballi drucc meeting passenger friendly initiatives

41st DRUCC Meeting Held at Hubballi; Division Applauded for Passenger-Friendly Initiatives

August 10, 2026
World Padel League august 16 Scores Big Brand Support

World Padel League Secures Strong Brand Backing Ahead of Its Biggest Season Yet

August 8, 2026
Olectra Deploys 4,000 Electric Buses in India Milestone

Olectra Creates History | First Company in India to Deploy 4,000 Electric Buses

July 31, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL