ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ಆರ್.ಎಂ.8 ಕೊಳವೆ ಮಾರ್ಗದ ಲಿಂಕಿಂಗ್ ಮಾಡುವುದರಿಂದ ಈ ಕೊಳವೆ ಮಾರ್ಗದಿಂದ ಸರಬರಾಜಾಗುವ ಹಲವು ಬಡಾವಣೆಗಳಲ್ಲಿ ಅ.11ರ ನಾಳೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಎಲ್ಲೆಲ್ಲಿ ವ್ಯತ್ಯಯ?
ಶಾಂತಿನಗರ, ನವುಲೆ, ಚಾನಲ್ ಏರಿಯಾ, ಬಸವೇಶ್ವರನಗರ, ಕುವೆಂಪುನಗರ, ದೇವರಾಜ್ ಅರಸು ಬಡಾವಣೆ, ಬೊಮ್ಮನಕಟ್ಟೆ, ಜೆ.ಎಚ್. ಪಟೇಲ್ ಬಡಾವಣೆ, ತ್ಯಾವರೆಚಟ್ನಹಳ್ಳಿ, ಸೋಮಿನಕೊಪ್ಪ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಪ್ರದೇಶಗಳ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸುವಂತೆ ಕನನೀಸ ಮತ್ತು ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post