Saturday, September 19, 2026
Advertisement
ADVERTISEMENT
kalpa News

kalpa News

ಪಾಪಿ ಪಾಕಿಸ್ಥಾನದ ಕ್ರೂರ ಮುಖ ಮತ್ತೊಮ್ಮೆ ಬಯಲು

ನವದೆಹಲಿ: ತನ್ನ ಕ್ರೂರ ಮುಖವನ್ನು ಹಲವು ಬಾರಿ ಬಯಲು ಮಾಡಿಕೊಂಡಿರು ಪಾಕಿಸ್ಥಾನದ ಕ್ರೌರ್ಯ ಈಗ ಮತ್ತೊಮ್ಮೆ ಬಹಿರಂಗಗೊಂಡಿದೆ. ಟರ್ಕಿಷ್ ಏರ್ ಲೈನ್‌ಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಯುವಕನೊಬ್ಬರಿಗೆ...

Read moreDetails

ಮಹದಾಯಿ ತೀರ್ಪು ಪ್ರಕಟ: ರಾಜ್ಯಕ್ಕೆ ಸಮಾಧಾನಕರ ಬಹುಮಾನ

ನವದೆಹಲಿ: ದಶಕಗಳಿಂದ ಭಾರೀ ಹೋರಾಟಕ್ಕೆ ಕಾರಣವಾಗಿದ್ದ ಬಹುನಿರೀಕ್ಷಿತ ಮಹದಾಯಿ ತೀರ್ಪು ಇಂದು ಪ್ರಕಟವಾಗಿದ್ದು, ರಾಜ್ಯಕ್ಕೆ ಸಮಾಧಾನಕರ ಬಹುಮಾನದಂತೆ ದೊರೆತಿದೆ. ಈ ಕುರಿತಂತೆ ಮಹದಾಯಿ ನ್ಯಾಯಾಧೀಕರಣ ಇಂದು ತೀರ್ಪು...

Read moreDetails

ಸಂಪೂರ್ಣ ಮುಳುಗಿತು ಭದ್ರಾವತಿ ಹೊಸ ಸೇತುವೆ

ಭದ್ರಾವತಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಹರಿಯುವ ಭದ್ರಾ ನದಿ ಮೈದುಂಬಿದ್ದು, ಇಂದು ಮಧ್ಯಾಹ್ನದ ವೇಳೆ ಹೊಸ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ನಿನ್ನೆ ರಾತ್ರಿಯಿಂದಲೇ ಸೇತುವೆಯ ಮೇಲೆ ನೀರು...

Read moreDetails

ಲೋಕಸಭೆಯೊಂದಿಗೆ ವಿಧಾನಸಭೆಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ: ಚುನಾವಣಾ ಆಯೋಗ

ನವದೆಹಲಿ: 2019ರ ಲೋಕಸಭಾ ಚುನಾವಣೆಯೊಂದಿಗೆ 11 ರಾಜ್ಯಗಳ ವಿಧಾನಸಭೆಗೂ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಈ ಕುರಿತಂತೆ ಇಂದು ಮಾತನಾಡಿರುವ ಮುಖ್ಯನ...

Read moreDetails

300 ಯೋಧರ ವಿರುದ್ಧ ಎಫ್‌ಐಆರ್: ನ್ಯಾಯಕ್ಕಾಗಿ ಸುಪ್ರೀಂಗೆ ಮೊರೆ

ನವದೆಹಲಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯಿದೆಯ(ಅಊಖಅ) ಅಡಿಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಹಿನ್ನೆಲೆಯಲ್ಲಿ ದೇಶದ ಭದ್ರತಾ ಪಡೆಯ 300 ಯೋಧರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಇದರ...

Read moreDetails

ಶಿವಮೊಗ್ಗ ಪಾಲಿಕೆ ಚುಣಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಶಿವಮೊಗ್ಗ: ಮಹಾನರ ಪಾಲಿಕೆ ಚುನಾವಣೆಗೆ ಆ.30ರಂದು ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇಂದು ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಎಸ್....

Read moreDetails

ಮತ್ತೆ ಮುಳುಗಿದ ಭದ್ರಾವತಿ ಹೊಸ ಸೇತುವೆ: ಸಂತಸದಲ್ಲಿ ಉಕ್ಕಿನ ನಗರಿ

ಭದ್ರಾವತಿ: ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಅಡ್ಡಲಾಗಿ ನಿರ್ಮಿಸಿರುವ ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಹೊಸ ಸೇತುವೆ ಈ ಬಾರಿಯ ಮಳೆಗೆ ಮತ್ತೆ ಮುಳುಗಡೆಯಾಗಿದೆ. ನಿನ್ನೆಯಿಂದಲೇ ಹೆಚ್ಚು ನೀರನ್ನು...

Read moreDetails

ರಾಹುಲ್ ಎಲ್ಲಿ ಸ್ಪರ್ಧಿಸಿದರೂ ಗೆಲ್ಲೋದಿಲ್ಲ: ಬಿಎಸ್‌ವೈ ಲೇವಡಿ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ದೇಶದಲ್ಲಿ ಎಲ್ಲಿ ಸ್ಪರ್ಧಿಸಿದರೂ ಗೆಲ್ಲುವುದಿಲ್ಲ ಎನ್ನುವುದು ಅವರಿಗೇ ಗೊತ್ತಾಗಿದೆ. ಹೀಗಾಗಿ, ರಾಜ್ಯದ ಬೀದರ್‌ನಿಂದ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಧಾನಸಭೆ...

Read moreDetails

ಜನರ ವಿರೋಧಕ್ಕೆ ಹೆದರಿದ ಬಿಬಿಎಂಪಿ: ಗಣೇಶೋತ್ಸವಕ್ಕೆ ತೆರಿಗೆ ಇಲ್ಲ

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಈ ಬಾರಿ ಗಣೇಶೋತ್ಸವಕ್ಕೆ ತೆರಿಗೆ ವಿಧಿಸುವ ಚಿಂತನೆ ಮಾಡಿದ್ದ ಬಿಬಿಎಂಪಿ ಜನರ ವಿರೋಧಕ್ಕೆ ಹೆದರಿ ಈಗ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ...

Read moreDetails

ಪ್ಯಾರೇ ದೇಶವಾಸಿಗಳಿಗೆ ನಾಳೆ ಮೋದಿಯಿಂದ ಭರ್ಜರಿ ಕೊಡುಗೆ?

ನವದೆಹಲಿ: ನಾಳೆಯ ಸ್ವತಂತ್ರೊ್ಯೀತ್ಸವಕ್ಕೆ ಇಡಿಯ ದೇಶವೇ ಸಿದ್ದವಾಗುತ್ತಿದ್ದು, ತಮ್ಮ ಪ್ಯಾರೇ ದೇಶವಾಸಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ಕೊಡುಗೆ ಘೋಷಣೆ ಮಾಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ನಾಳೆ ನಡೆಯಲಿರುವ...

Read moreDetails
Page 2927 of 3091 1 2,926 2,927 2,928 3,091

Instagram Photos

error: Content is protected by Kalpa News!!