ಶಿಮ್ಲಾ: ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಹಿಮ ನಿನ್ನೆಯಿಂದ ಹೆಚ್ಚಾಗಿದ್ದು, ನಿನ್ನೆ ಮಧ್ಯಾಹ್ನದ ವೇಳೆಗೆ ಇಲ್ಲಿನ ಗಿರಿ ಶಿಖರಗಳ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪಾತ ಹಾಗೂ ಹಿಮ ಕುಸಿದಿದೆ.
ಇಲ್ಲಿನ, ಲಹೌಲ್ ಹಾಗೂ ಸ್ಪಿಥಿ ಜಿಲ್ಲೆಗಳಲ್ಲಿ ನಿನ್ನೆ ಭಾರೀ ಪ್ರಮಾಣದಲ್ಲಿ ಹಿಮಪಾತವಾಗಿದೆ. ಅಲ್ಲದೇ ಶಿಖರಗಳ ಪ್ರದೇಶವಾದ ಇಲ್ಲಿ ನಿನ್ನೆ ಏಕಾಏಕಿ ಹಿಮ ಕುಸಿದಿದ್ದು, ಆತಂಕಕ್ಕೆ ಕಾರಣವಾಗಿದೆ.
ಘಟನೆಯಲ್ಲಿ ಯಾವುದೆ ರೀತಿಯ ಪ್ರಾಣಹಾನಿಯಾದ ಕುರಿತಾಗಿ ವರದಿಯಾಗಿಲ್ಲ.
Watch Video:
#WATCH Himachal Pradesh: Avalanche hit Tandi village in Lahaul and Spiti district. No injury reported. #HimachalPradesh (14.03.2019) pic.twitter.com/td0JIh5Ngm
— ANI (@ANI) March 15, 2019
Discussion about this post