ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಟ ದರ್ಶನ್ #Darshan ವಿರುದ್ಧ ಮತ್ತೊಂದು ದೂರು ದಾಖಲಾಗಿದ್ದು, ಬೇಕರಿ ರಘು ಜೊತೆ ಫೋಟೊ ವೈರಲ್ ಹಿನ್ನೆಲೆಯಲ್ಲಿ ಜೈಲಾಧಿಕಾರಿ ದೂರು ದಾಖಲಿಸಿದ್ದಾರೆ.
Also read: ಬೆಂಗಳೂರು To ಬಳ್ಳಾರಿ ಜರ್ನಿ ವೇಳೆ ಪೊಲೀಸರೊಂದಿಗೆ ದರ್ಶನ್ ಹೇಳಿದ ಆ ಒಂದು ಮಾತು… ಏನು?
ಈಗಾಗಲೇ ಮೊಬೈಲ್ ಬಳಸಿದ್ದಕ್ಕೆ ಎಫ್‌ಐಆರ್ ದಾಖಲಾಗಿದೆ. ಬೇಕರಿ ರಘು ಕೇಸ್ ಕೂಡ ಅದೇ ಎಫ್‌ಐಆರ್‌ಗೆ ಸೇರ್ಪಡೆಯಾಗಿದೆ. ಪ್ರತ್ಯೇಕವಾಗಿ ಎಫ್‌ಐಆರ್ ಮಾಡದೇ ತನಿಖೆ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post