ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಮೊದಲ ಪಟ್ಟಿಯಲ್ಲಿ 124 ಕ್ಷೇತ್ರಗಳಿಗೆ ಹೆಸರುಗಳನ್ನು ಘೋಷಣೆ ಮಾಡಲಾಗಿದ್ದು, ಜಾತಿ ಲೆಕ್ಕಾಚಾರದಲ್ಲಿ ಅಳೆದೂ ತೂಗಿ ನಿರ್ಧರಿಸಲಾಗಿದೆ.
124 ಕ್ಷೇತ್ರಗಳ ಪೈಕಿ 32 ಕ್ಷೇತ್ರಗಳಲ್ಲಿ ಲಿಂಗಾಯತರು ಹಾಗೂ 19 ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ.
ಯಾವ ಸಮುದಾಯಕ್ಕೆ ಎಷ್ಟು ಟಿಕೇಟ್?
ಲಿಂಗಾಯತ – 30
ಒಕ್ಕಲಿಗ – 19
ಎಸ್’ಸಿ- 22
ಎಸ್’ಟಿ- 10
ಮುಸ್ಲಿಂ – 8
ಈಡಿಗ – 6
ಕುರುಬ – 6
ರೆಡ್ಡಿ – 5
ಬ್ರಾಹ್ಮಣ – 5
ಬಂಟ್ಸ್- 3
ಮರಾಠ – 2
ಕ್ರಿಶ್ಚಿಯನ್ – 1
ಮೊಗವೀರ – 1
ಉಪ್ಪಾರ – 1
ರಜಪೂತ್ – 1
ಇತರೆ – 1
ಜೈನ್ – 1
ಕೊಡವ – 1
ವೈಶ್ಯ – 1
Also read: ಗಮನಿಸಿ! ಮಾರ್ಚ್ 26-27ರಂದು ಶಿವಮೊಗ್ಗದಲ್ಲಿ ನೀರು ಬರಲ್ಲ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















