ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ವಿವಿಧ ದೇಶದಿಂದ ವಿಮಾನದ ಮೂಲಕ ಆಗಮಿಸಿದ 25 ವ್ಯಕ್ತಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ.
ಲಂಡನ್ ನಿಂದ ವಿಮಾನದ ಮೂಲಕ ಆಗಮಿಸಿದ 8 ಪ್ರಯಾಣಿಕರಲ್ಲಿ, ಫ್ರಾನ್ಸ್ 7, ಲುಫ್ಥಾನ್ಸ 3, ಕತಾರ್ 2, ದುಬೈ 2, ಕುವೈತ್ 1, ಫ್ರಾಂಕ್‌ಫರ್ಟ್ 1 ಹಾಗೂ ಇಥಿಯೋಡ್ ನಿಂದ ವಿಮಾನದ ಮೂಲಕ ಆಗಮಿಸಿದ 1 ವ್ಯಕ್ತಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post