ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ಯಾನ್ ಇಂಡಿಯಾ ಲೆವೆಲ್’ನಲ್ಲಿ ಸದ್ದು ಮಾಡುತ್ತಿರುವ ಉಪೇಂದ್ರ ಹಾಗೂ ಸುದೀಪ್ Upendra and Sudeep ಅಭಿನಯದ ಕಬ್ಜ Kabzaa ಸಿನಿಮಾದ ಹಾಡೊಂದಕ್ಕೆ ಬಾಲಿವುಡ್’ನಿಂದ ಹೀರೋಯಿನ್ ಕರೆತರುವ ಪ್ಲಾನ್’ನಲ್ಲಿ ಚಿತ್ರತಂಡವಿದೆ ಎಂದು ಹೇಳಲಾಗಿದೆ.
ಬಿಗ್ ಮಲ್ಟಿ ಸ್ಟಾರ್ ಚಿತ್ರವಾಗಿರೋ ಕಬ್ಜ ಸಿನಿಮಾ ಸದ್ಯ ಚಿತ್ರೀಕರಣ ಮುಗಿಸಿ ಡಬ್ಬಿಂಗ್’ನಲ್ಲಿ ಬ್ಯುಸಿ ಆಗಿದೆ. ಕ್ಲೈಮ್ಯಾಕ್ಸ್ ಹಾಗೂ ಹಾಡುಗಳ ಚಿತ್ರೀಕರಣ ಬಾಕಿಯಿದ್ದು, ಒಂದು ಸಾಂಗ್’ಗೆ ಬಾಲಿವುಡ್’ನಿಂದ ಹೀರೋಯಿನ್ ಕರೆತರುವ ಯೋಚನೆಯಲ್ಲಿದ್ದಾರೆ ನಿರ್ದೇಶಕ ಆರ್. ಚಂದ್ರು.
ಬಾಲಿವುಡ್ ಹಾಟ್ ಬೆಡಗಿ, ಸ್ಪೆಷಲ್ ಸಾಂಗ್’ಗಳಿಂದಲೇ ಫೇಮಸ್ ಆಗಿರುವ ನಟಿ ನೋರಾ ಫತೇಹಿ ಅವರು ಕಬ್ಜದ ಹಾಡೊಂದಕ್ಕೆ ಸ್ಯಾಂಡಲ್’ವುಡ್’ಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
Also read: ಚಳ್ಳಕೆರೆ ಇಂದಿರಾ ಕ್ಯಾಂಟೀನ್’ನಲ್ಲಿ ಗ್ಯಾಸ್ ಸೋರಿಕೆ, ಸ್ವಲ್ಪದರಲ್ಲಿ ತಪ್ಪಿದ ಅವಘಡ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post