ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ಪದ್ಧತಿ ಮತ್ತು ವಿಷಯವಾರು ಸಮಸ್ಯೆ ಗಳ ಬಗ್ಗೆ ಜು.1 ರಿಂದ ಜುಲೈ 22 ರವರೆಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೋಮವಾರ: ಪ್ರಥಮ ಭಾಷೆ
ಮಂಗಳವಾರ: ತೃತೀಯ ಭಾಷೆ
ಬುಧವಾರ: ಸಮಾಜ ವಿಜ್ಞಾನ
ಗುರುವಾರ: ಗಣಿತ
ಶುಕ್ರವಾರ: ದ್ವಿತೀಯ ಭಾಷೆ
ಶನಿವಾರ: ವಿಜ್ಞಾನ
ಹೆಚ್ಚಿನ ಮಾಹಿತಿಗೆ ಕೆಳಗಿನ ನಮೂನೆ ತುಂಬಿ:
https://forms.gle/MnxS4YoAgQhgseeh8
ಎಸ್. ಆನಂದ್, BE (Civil), CEO, FARM, B’lore-U: 560085, ದೂ: 8792891066.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post