ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ಮದ್ವನವಮಿ ಅಂಗವಾಗಿ ಜ27ರಂದು ರಾಜರಾಜೇಶ್ವರಿ ನಗರದ ಶ್ರೀ ಅನುಗ್ರಹ ವಿಠಲ ದೇವರ ದೇವಸ್ಥಾನದಲ್ಲಿ ಮಧ್ಯಾಹ್ನ 11:30 ರಿಂದ 12:30 ವರೆಗೆ ವಿದ್ವಾನ್ ಅಶೋಕಾಚಾರ್ಯ.ವಿ ಜೋಶಿ ಇವರಿಂದ ಉಪನ್ಯಾಸ ಏರ್ಪಡಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















