ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ಕಾಂಗ್ರೆಸ್ ಸರ್ಕಾರದ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ CM Siddaramaiah ಮಂಡಿಸಿದ್ದು, ಎಲ್ಲ ವರ್ಗಗಳನ್ನು ಓಲೈಸುವ ಕೆಲಸ ಮಾಡಿದ್ದಾರೆ.
ಪ್ರಮುಖವಾಗಿ ಎಲ್ಲ ಕ್ಷೇತ್ರಗಳಿಗೂ ಅಳೆದು ತೂಗಿ ಅನುದಾನ ಹಂಚಿಕೆ ಮಾಡಿರುವ ಸಿದ್ದರಾಮಯ್ಯ ವಿವಿಧ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.
Also read: ಶಿವಮೊಗ್ಗ ಜಿಲ್ಲೆಯ ಈ ನಗರದಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ನಿರ್ಮಾಣ | ಸಿದ್ದರಾಮಯ್ಯ ಘೋಷಣೆ
ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
ಇಂಧನ – 23,159 ಕೋಟಿ ರೂ.
ಕಂದಾಯ – 16,170 ಕೋಟಿ ರೂ.
ಶಿಕ್ಷಣ – 44,422 ಕೋಟಿ ರೂ.
ಮಹಿಳಾ ಮತ್ತು ಮಕ್ಕಳ ಇಲಾಖೆ – 34,406 ಕೋಟಿ ರೂ.
ನಗರಾಭಿವೃದ್ಧಿ- 18,155 ಕೋಟಿ ರೂ.
ಗ್ರಾಮೀಣಾಭಿವೃದ್ಧಿ – 21,160 ಕೋಟಿ ರೂ.
ಒಳಾಡಳಿತ/ಸಾರಿಗೆ – 19,777 ಕೋಟಿ ರೂ.
ಸಮಾಜಕಲ್ಯಾಣ – 13,334 ಕೋಟಿ ರೂ.
ನೀರಾವರಿ – 19,179 ಕೋಟಿ ರೂ.
ಆರೋಗ್ಯ – 15,145 ಕೋಟಿ ರೂ.
ಲೋಕೋಪಯೋಗಿ – 10,424 ಕೋಟಿ ರೂ.
ಆಹಾರ ಇಲಾಖೆ – 9963 ಕೋಟಿ ರೂ.
ಕೃಷಿ , ತೋಟಗಾರಿಕೆ – 6,688 ಕೋಟಿ ರೂ.
ಪಶು ಸಂಗೋಪನೆ, ಮೀನುಗಾರಿಕೆ- 3,307 ಕೋಟಿ ರೂ.
ಇತರೆ- 1,24,593 ಕೋಟಿ ರೂ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post