ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜಿಮ್’ನಲ್ಲಿ #Gym ವರ್ಕೌಟ್ ಮಾಡುವ ವೇಳೆ ಹೃದಯಾಘಾತದಿಂದ #Heartattack ಕುಸಿದುಬಿದ್ದು 35 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ನಗರದ ಬೈಯ್ಯಪ್ಪನಹಳ್ಳಿಯಲ್ಲಿ ಇಂದು ನಡೆದಿದೆ.
Also Read: ಸ್ವಯಂ ಸೇವಾ ಸಂಸ್ಥೆಗಳು ಸತ್ಯದ ಹಾದಿಯಲ್ಲಿ ಜನರಿಗೆ ಒಳಿತು ಮಾಡಲಿ: ಬಿ.ಕೆ. ಶಿವರಾಮ್ ಸಲಹೆ
ವಿನಯ ವಿಠ್ಠಲ್ ಎಂಬ ಜಿಎಂ ಪಾಳ್ಯ ನಿವಾಸಿ ಮಹಿಳೆ ಇಂದು ಮುಂಜಾನೆ 8 ಗಂಟೆ ವೇಳೆಯಲ್ಲಿ ಜಿಮ್’ವೊಂದರಲ್ಲಿ ವರ್ಕೌಟ್ #Workout ಮಾಡುತ್ತಿದ್ದರು. ಈ ವೇಳೆ ಆಕೆ ಏಕಾಏಕಿ ಕುಸಿದು ಬಿದ್ದಿದ್ದು, ತತಕ್ಷಣವೇ ಸಿಮ್ ಸಿಬ್ಬಂದಿ ಹಾಗೂ ಅಲ್ಲಿದ್ದ ಇತರರು ಸೇರಿ ಅವರನ್ನು ಖಾಸಗಿ ಆಸ್ಪತ್ರೆಗೆ #Hospital ದಾಖಲಿಸುವ ಮಾರ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ.
Also Read: ಶಿಶುಪಾಲನಂತೆ ಸಿದ್ದರಾಮಯ್ಯ 100 ತಪ್ಪು ಮಾಡಿದ್ದಾರೆ: ಸಚಿವ ಈಶ್ವರಪ್ಪ ಕಿಡಿ
ಮಹಿಳೆ ಕುಸಿದುಬಿದ್ದ ವೀಡಿಯೋ ಸಿಸಿಟಿವಿಯಲ್ಲಿ #CCTV ದಾಖಲಾಗಿದ್ದು, ಯೂಟ್ಯೂಬ್ ಚಾನಲ್’ವೊಂದು ಇದನ್ನು ಬಿತ್ತರಿಸಿದೆ. ಬೈಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post