ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರದ ಬ್ರಾಹ್ಮಣರ ಬೀದಿ ಗೆಳೆಯರ ಬಳಗದಿಂದ ಎರಡನೆಯ ಬಾರಿ ಉಚಿತವಾಗಿ 10 ದಿನಸಿ ಕಿಟ್‌ಗಳನ್ನು ಮನೆ ಬಾಗಿಲಿಗೆ ತೆರಳಿ ವಿಪ್ರ ಬಾಂಧವರಿಗೆ ತಲುಪಿಸಲಾಯಿತು.
ವೇ. ಬ್ರ. ನೀಲಕಂಠ ಜೋಯ್ಸರು, ಮಂಜುನಾಥ್, ರಾಘವೇಂದ್ರ, ಮಧು ರಾವ್ ದೇಶಪಾಂಡೆ, ಕೃಷ್ಣಸ್ವಾಮಿ, ರಾಘವೇಂದ್ರ ತಂತ್ರಿ ರಮಾಕಾಂತ್, ನರಸಿಂಹಸ್ವಾಮಿ, ಸುಬ್ಬಣ್ಣ (ಮೈಕ್) ಗುರುರಾಜ, ಆರ್.ಎಸ್. ಅನಂತಾಚಾರ್ ಹಾಗೂ ಎಲ್ಲಾ ಮುಖಂಡರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post