ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಚುನಾವಣಾ ನಿರ್ವಹಣಾ ಸಮಿತಿ ರಚಿಸಲಾಗಿದ್ದು, ಕ್ಷೇತ್ರ ಪ್ರಮುಖ್ ಆಗಿ ಬಿ.ಕೆ ಶ್ರೀನಾಥ್ ಅವರನ್ನು ನೇಮಕಗೊಳಿಸಲಾಗಿದೆ.
ಚುನಾವಣಾ ಕಾರ್ಯಾಲಯ ಜವಾಬ್ದಾರಿ ಸಿ. ರಾಘವೇಂದ್ರ, ವಿಲಾಸ್‌ರಾವ್, ಅನುಮತಿಗಳು ವಿಜಯ್‌ರಾಜ್, ಮಾಧ್ಯಮ ಬಿ.ಎಸ್ ಶ್ರೀನಾಥ್, ಪ್ರವಾಸ ಅನುಚರಣೆ ಎಂ.ಎಸ್ ಸುರೇಶಪ್ಪ, ಹೈಟೆಕ್ ಪ್ರಚಾರ ರುದ್ರೇಶ್ ಕೂಡ್ಲಿಗೆರೆ, ವಾಹನ ವ್ಯವಸ್ಥೆ ಬಿ.ಎಸ್ ಕಾಂತರಾಜ್, ಪ್ರಚಾರ ಸಾಮಾಗ್ರಿ ಜೆ. ಮೂರ್ತಿ, ನಾಗರಾಜ್ ರಾವ್ ಅಂಬೋರೆ, ಚುನಾವಣಾ ಕಾರ್ಯ ಲೆಕ್ಕಪತ್ರ ಸಂಪತ್ ರಾಜ್ ಭಾಂಟಿಯಾ, ಅಭಿಯಾನ ಚಂದ್ರು ನರಸೀಪುರ, ಮಹಿಳಾ ಕಾರ್ಯ ಆರ್.ಎಸ್ ಶೋಭಾ, ಸುಲೋಚನಾ ಪ್ರಕಾಶ್, ಅನ್ನಪೂರ್ಣ ಸಾವಂತ್, ಬೂತ್ ಕಾರ್ಯ ಹನುಮಂತ್ ನಾಯ್ಕ್, ಸರಸ್ವತಿ, ಆರ್.ಪಿ ವೆಂಕಟೇಶ್, ಕಾನೂನು ಹಾಗು ಆಯೋಗ ಪ್ರಮುಖ್ ನಾಗರಾಜ್, ಉದಯ್‌ಕುಮಾರ್, ಚನ್ನೇಶ್, ವಿಶೇಷ ಸಂಪರ್ಕ ಎಂ. ಮಂಜುನಾಥ್, ಬಿ.ಜಿ ರಾಮಲಿಂಗಯ್ಯ, ವಿಶ್ವನಾಥರಾವ್, ಟಿ. ವೆಂಕಟೇಶ್, ಕರಿಗೌಡ್ರು ಹಾಗೂ ಮತದಾರರ ಪಟ್ಟಿ ಎಂ.ಎಸ್ ಸುರೇಶಪ್ಪ ಅವರನ್ನು ನೇಮಕಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post