ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಬೆನ್ನಲ್ಲೇ ಬಿಗಿ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದಿದೆ.
ಜಿಲ್ಲಾ ಅಬಕಾರಿ ಡೆಪ್ಯೂಟ್ ಕಮಿಷನರ್ ಬಸವರಾಜ್ ನೇತೃತ್ವದ ತಂಡ ಸುಮಾರು 12 ಕಡೆ ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ 7526.160 ಲೀಟರ್ ಅಕ್ರಮ ಮದ್ಯ, 35,21419 ರೂ. ದಾಖಲೆಯಿಲ್ಲದ ಹಣ, ಎರಡು ಬೈಕ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ.
Deputy Commissioner for Excise Department, Basavaraj: We carried out search operation on 12 Mar at 18 locations in Shivamogga circle & seized 7526.160 litre of illegal liquor valued at Rs. 35,21491 & two bikes. Seven people sent to judicial custody. #Karanataka pic.twitter.com/3cd6auLUmg
— ANI (@ANI) March 14, 2019
Discussion about this post