ಕಲ್ಪ ಮೀಡಿಯಾ ಹೌಸ್ | ಅಮೃತಸರ |
ದೇಶ ವಿದೇಶಗಳಲ್ಲಿ ಭಾರೀ ನಿರೀಕ್ಷೆ ಸೃಷ್ಠಿಸಿರುವ ಆರ್’ಆರ್’ಆರ್ RRR ಸಿನಿಮಾ ತಂಡ ಇದೀಗ ಚಿತ್ರದ ಯಶಸ್ಸಿಗಾಗಿ ಟೆಂಪಲ್ ರನ್ ನಡೆಸುತ್ತಿದೆ.
ಚಿತ್ರದ ನಿರ್ದೇಶಕ ರಾಜಮೌಳಿ, Rajamouli ನಟರಾದ ರಾಮ್ ಚರಣ್ ತೇಜ್, Actor Ram Charan Tej ಜ್ಯೂನಿಯರ್ ಎನ್’ಟಿಆರ್ Junior NTR ಸೇರಿದಂತೆ ಚಿತ್ರತಂಡದ ಪ್ರಮುಖರು ಹಲವು ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
Also read: ಶಿಕ್ಷಣ ಪದ್ದತಿ ವ್ಯಾಪ್ತಿಗೆ ಮದರಸಾ!? ಶಿಕ್ಷಣ ಸಚಿವ ನಾಗೇಶ್ ಹೇಳಿದ್ದೇನು?
ಅಮೃತಸರದ ಗೋಲ್ಡನ್ ಟೆಂಪಲ್ Amrithsara Golden Temple ದರ್ಶನ ಪಡೆದ ಈ ಸ್ಟಾರ್’ಗಳು ಪಟೇಲ್ ಅವರ ಸ್ಟಾಚು ಆಫ್ ಯೂನಿಟಿಗೂ ಸಹ ಭೇಟಿ ನೀಡಿದರು.
ಕರ್ನಾಟಕದಲ್ಲಿ ಪ್ರಿ ರಿಲೀಸ್ ಇವೆಂಟ್ ಮಾಡಿದ್ದ ರಾಜಮೌಳಿ ಅಂಡ್ ಟೀಮ್ ಚಿತ್ರದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿದೆ. ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಮತ್ತು ಟ್ರೇಲರ್ ಸಖತ್ ಟ್ರೆಂಡ್ ಸೃಷ್ಠಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post