Monday, March 9, 2026
Advertisement
ADVERTISEMENT

ಸಚಿನ್ ಪಾರ್ಶ್ವನಾಥ್

ಮೋದಿ ಮೋದಿ ಮೋದಿ ಮೋಡಿ..

ನಮೋ ಬಗ್ಗೆ ಹೇಳಲು ರಾಶಿ ರಾಶಿ ಇದೆ.

ಕಲ್ಪ ಮೀಡಿಯಾ ಹೌಸ್ ಇಂದು ಮೋದಿಜಿಯವರ ಜನುಮ ದಿನ. ಹೀರಾ ಬೆನ್ ತಾಯಿಗೆ ಶರಣು ತಾಯಿ. ನೀವು ಭಾರತಕ್ಕೆ ಬೆಳಕನ್ನು ನೀಡಿದಿರಿ. ದಾಮೋದರದಾಸ್ ಮೂಲಚಂದ್ ಮೋದಿ ಮತ್ತು ಹೀರಾ ಬೆನ್ ಅವರ ಆರು ಮಕ್ಕಳಲ್ಲಿ ಮೂರನೆಯವರು ನರೇಂದ್ರ ಮೋದಿ. ನಮೋ ಬಗ್ಗೆ...

Read moreDetails

ಕರುನಾಡ ಮಲೆನಾಡಿನ ಮಳೆ ಹಾಡೇ ಚಂದ…

Malnad

ಮಳೆಗಾಲವೆಂದರೆ ಹಾಗೆ, ನೆನಪುಗಳ ಕಡಲಿನ ಹಾಗೆ. ಆ ಚಂದದ ಆಸ್ವಾದನ್ನು ಹಳ್ಳಿಗಳಲ್ಲಿ ಆನಂದಿಸಬೇಕು. ಬಿಸಿ ನೀರಿನ, ತಣ್ಣೀರಿನ ಗದ್ದೆಗಳು, ಬೆಚ್ಚನೆಯ ಕಂಬಳಿ, ಕಪ್ಪೆ ಜೀರುಂಡೆಗಳ ಮೇಳ, ಮೀನಿನ ಪುಟ್ಟ ಮರಿಗಳು, ಸಾಕಲೆಂದು ಪೇರಿಸಿದ ಗೊಜಮೊಟ್ಟೆಗಳು, ಆಗಂತುಕರನ್ನು ಕಂಡು ಓಡಿ ಬಾಗಿಲು ಹಾಕಿಕೊಂಡು...

Read moreDetails

ಜಗತ್ತನ್ನು ಅಹಿಂಸೆಯಿಂದ ಆಳಿದ ಮಹಾಪ್ರಭು ಭಗವಾನ್ ಮಹಾವೀರರ ಜನುಮ ದಿನ

Lord Mahaveera's Birthday

ಕಲ್ಪ ಮೀಡಿಯಾ ಹೌಸ್ ಸ್ವರ್ಗ ಸದೃಶ ಅರಮನೆ, ಅಲ್ಲಿ ಅಂದೇನೋ ಸಡಗರ. ಅರಮನೆಯ ಒಡತಿ ಗರ್ಭವತಿ ಆಗಿದ್ದರು. ಅಂದು ಪ್ರಸವದ ಸೂಚನೆ ಸಿಕ್ಕಿತ್ತು. ಎಲ್ಲೆಡೆಯೂ ಧಾವಂತ, ಸಂಭ್ರಮ. ಮುದ್ದಾದ ಗಂಡು ಮಗು, ಅನಂತ ಸಾಮ್ರಾಜ್ಯವನ್ನು ಆಳಲು ರಾಜ ಕುವರನ ಆಗಮನ. ದೇಶದ...

Read moreDetails

ಅತೃಪ್ತ ಆತ್ಮ

ಅತೃಪ್ತ ಆತ್ಮ

ಕಲ್ಪ ಮೀಡಿಯಾ ಹೌಸ್ ಅದೊಂದು ಸರ್ಕಾರಿ ಕಚೇರಿ. ಅಲ್ಲೊಂದು ಅತೃಪ್ತ ಜೀವ. ಅದರ ಬಳಿ ಎಲ್ಲವೂ ಇತ್ತು, ಮನಶ್ಶಾಂತಿ ಒಂದನ್ನು ಬಿಟ್ಟು. ಅದರ ಪರಿಧಿ ಒಳಗೆ ಒಂದು ಸೊಳ್ಳೆಯೂ ಬರುವಂತೆ ಇರಲಿಲ್ಲ. ಅದನ್ನು ಹಿಂಡಿ ಮೇಲಿನವರ ಬಳಿ ಒಯ್ಯುತ್ತಿದ್ದ ಪ್ರಾಣಿ ಅದು....

Read moreDetails

ಹಾಡುಗಳಿಂದಲೇ ಮುಗಿಲೆತ್ತರಕ್ಕೆ ಬೆಳೆದ ಪೋರ ಅರ್ಜುನ್ ಇಟಗಿ

ಹಾಡುಗಳಿಂದಲೇ ಮುಗಿಲೆತ್ತರಕ್ಕೆ ಬೆಳೆದ ಪೋರ ಅರ್ಜುನ್ ಇಟಗಿ

ಕಲ್ಪ ಮೀಡಿಯಾ ಹೌಸ್ ಎರಡು ವರ್ಷಗಳ ಹಿಂದಿನ ಮಾತು, ಅವರ ತಂದೆ ವ್ಯಾಪಾರದ ಸರಕಾಗಿ ತಂದ ಒಂದು ಸ್ಪೀಕರ್ ಹಾಗೆ ಅಂಗಡಿಯ ಮೂಲೆಯಲ್ಲಿ ಇತ್ತು. ಅದೇನೋ ಅವರಿಗೂ ಯಾವಾಗಲೂ ಸಂಗೀತದ ಹುಚ್ಚು. ತಾವು ಹಾಡೋದು, ರೆಕಾರ್ಡ್ ಮಾಡಿಕೊಂಡು ಕೇಳೋದು ಹೀಗೆ ನಡೆದಿತ್ತು....

Read moreDetails

ಅಕ್ಕ ಅಂದರೆ ಅದು ಅಮ್ಮಾನೆ

ಅಕ್ಕ ಅಂದರೆ ಅದು ಅಮ್ಮಾನೆ

ಕಲ್ಪ ಮೀಡಿಯಾ ಹೌಸ್ ಅಕ್ಕಾ, ಅದೇ ಒಂದು ಜಗತ್ತು. ಎಷ್ಟು ಚಂದದ ಬಂಧ. ಬೆನ್ನಿಗೆ ಹುಟ್ಟಿರಬಹುದು, ಬೆನ್ನಿಗೆ ನಿಂತು ಇಡೀ ಜೀವನ ಕಾದಿದ್ದು ನೀನೇ ಅಕ್ಕ. ಪುಟ್ಟ ಕೂಸಿದ್ದಾಗ ಅಮ್ಮನ ಕಾಡಿದುದು ಉಂಟು, ಆಗಲೂ ನೀ ಬಂದು ಸಲಹಿದ ನೆನಪು. ಅಕ್ಕ...

Read moreDetails

ತಾವೇ ಬರೆದ ಸಂವಿಧಾನಕ್ಕೆ ತಾವೇ ತಲೆಬಾಗಿದ ಮಹಾನ್ ಆದರ್ಶವಾದಿ ಅಂಬೇಡ್ಕರ್

ತಾವೇ ಬರೆದ ಸಂವಿಧಾನಕ್ಕೆ ತಾವೇ ತಲೆಬಾಗಿದ ಮಹಾನ್ ಆದರ್ಶವಾದಿ ಅಂಬೇಡ್ಕರ್

ಕಲ್ಪ ಮೀಡಿಯಾ ಹೌಸ್ ಅದು 1954 ರ ಚುನಾವಣೆ ಸಮಯ. ಒಂದು ಕೋಣೆಯಲ್ಲಿ ಬಹು ಮುಖ್ಯ ವಿಷಯದ ಚರ್ಚೆ ನಡೆಯುತ್ತಿದೆ. ಒಂದು ವರ್ಗದ ಪ್ರಮುಖ ಮುಖಂಡರು ಸೇರಿದ್ದಾರೆ. ಈ ಚುನಾವಣೆಯಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕ. ಮತ್ತು ಕಳೆದ ಬಾರಿಯಂತೆ ನಾವು...

Read moreDetails

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

ನನ್ನುಸಿರಿಗೆ ನಿನ್ನದೇ ಹೆಸರು: ಇದು ಕೊರಡಿನಲ್ಲೂ ಪ್ರೀತಿ ಉಕ್ಕಿಸುವ ನವಿರಾದ ಪದಪುಂಜ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಂಬೆಲರಿಗೆ ಸುಳಿಗಾಳಿಯ ಹಂಗೇಕೆ? ಮಳೆಹಾಡಿಗೆ ತಾಳದ ಮೇಳವೇಕೆ? ನವಿಲಿಗೆ ಪರ ಬಣ್ಣದ ರಂಗೇಕೆ? ನಗುವಿಗೂ ನಗಿಸಿದವಳೀಕೆ ನಾಳೆಗಳೂ ಇವಳಿಗೆ ಕಾಣಿಕೆ ಅನುಗಳಿಗೆಯೂ ಅವಳದೇ ಕನವರಿಕೆ ಚಂದಿರಳಾದೆ ಬಾಳ ಪಯಣಕೆ ಕನಸನೆ ಕಾಣದ ಮರುಳು ಜೀವಕೆ ಉಸಿರ...

Read moreDetails

ಶ್ರೀಕೃಷ್ಣ ಹೇಳಿದಂತೆ ತಾಯಿ ಭಾರತಿಯ ಮಡಿಲಲ್ಲಿ ಆವಿರ್ಭವಿಸಿದ ಹಿಂದವೀ ಸಾಮ್ರಾಟ ಶಿವಾಜಿ ಮಹಾರಾಜ್

ಎದುರಾಳಿಯನ್ನು ಗೆಲ್ಲಲು ಶಿವಾಜಿ ಮಹಾರಾಜರ ತಂತ್ರಗಾರಿಕೆ ಹೇಗಿರುತ್ತಿತ್ತು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತಾಯಿ ಜೀಜಾಬಾಯಿ ಗರ್ಭವತಿಯಾಗಿರುತ್ತಾರೆ. ಸಹಜವಾಗಿ ಬಯಕೆಗಳು ಉದಿಸುತ್ತವೆ ಅಲ್ಲವೇ? ಅವು ಸಾಮಾನ್ಯವಾದವು ಆಗಿರಲಿಲ್ಲ. ಹದಿನೆಂಟು ಕೈಗಳಿರುವ ನಾನು ಸಿಂಹವನ್ನು ಓಡಿಸಿದಂತೆ ಕನಸು ಬೀಳುತ್ತಿದೆ. ಪ್ರತಿ ಕೈಯಲ್ಲೂ ಶಸ್ತ್ರ ಹಿಡಿದು ಭೂಮಿಯ ಮೇಲಿನ ಅಷ್ಟೂ ಶತ್ರುಗಳ ನಾಶ...

Read moreDetails

ಒಮ್ಮೆಯಾದರೂ ‘ಗಂಧದ ಮಾಲೆ’ ಆಸ್ವಾದಿಸಿ ಬಿಡಿ

ಒಮ್ಮೆಯಾದರೂ ‘ಗಂಧದ ಮಾಲೆ’ ಆಸ್ವಾದಿಸಿ ಬಿಡಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಹೆಸರಿನಲ್ಲಿಯೇ ಒಂದು ಚಂದದ ಸುವಾಸನೆ ಇದೆ. ಕರ್ತೃ ರೋಹಿತ್ ಚಕ್ರತೀರ್ಥ. ರಾಶಿ ರಾಶಿ ಮಾಹಿತಿಗಳ ಆಸ್ಥೆಯಿಂದ ಆರಿಸಿ ತಂದು ತಂದು ಚಂದದ ಮಾಲೆ ಕಟ್ಟುವುದು ರೋಹಿತರಿಗೆ ಸಿದ್ಧಿಸಿದ ವಿದ್ಯೆ. ಅವರ ಅಂಕಣಗಳ ಗುಚ್ಛವೇ ಈ ಗಂಧದ...

Read moreDetails
Page 2 of 4 1 2 3 4
  • Trending
  • Latest
error: Content is protected by Kalpa News!!