Monday, March 23, 2026
Advertisement
ADVERTISEMENT

ಪ್ರಕೃತಿ ಮೇಲೆ ಮನುಷ್ಯನೆಂಬ ಕ್ಷುದ್ರ ಜೀವಿಯ ನಿರಂತರ ಅತ್ಯಾಚಾರವೇ ನೆರೆ-ಬರಕ್ಕೆ ಕಾರಣ

ಪ್ರಕೃತಿ ಮೇಲೆ ಮನುಷ್ಯನೆಂಬ ಕ್ಷುದ್ರ ಜೀವಿಯ ನಿರಂತರ ಅತ್ಯಾಚಾರವೇ ನೆರೆ-ಬರಕ್ಕೆ ಕಾರಣ

ಕಳೆದ 5 ದಿನಗಳಿಂದ ಕೆಲಸದ ನಿಮಿತ್ತ ದೆಹೆಲಿಯಲ್ಲಿದ್ದೇನೆ. ಇಲ್ಲಿಗೆ ಬಂದ ದಿನದಿಂದ ನನ್ನೂರಿನಲ್ಲಿ ಮಹಾ ಮಳೆ!!! ಅಮ್ಮನಿಗೆ ಫೋನಾಯಿಸಿದಾಗಲೆಲ್ಲ ಬರೀ ನೀರಿನದೇ ಚರ್ಚೆ. ತುಂಗೆ ತುಂಬಿ ಹರಿಯುತ್ತಿದ್ದಾಳೆ, ಮಂಟಪ ಮುಳುಗಿದೆ, ಕೆಲವು ಕೆಳ ಪ್ರದೇಶಗಳಿಗೆ ನೀರು ನುಗ್ಗಿದೆ ….ಇನ್ನೂ ಏನೇನೋ. ಇಲ್ಲಿನ...

Read moreDetails

370 ವಿಧಿ ರದ್ದು: ಬೊಗಳುವ ಊಳಿಗದ ಆಳುಗಳೇ, ಇನ್ನು ನಿಮ್ಮನ್ನು ಪ್ರಜೆಗಳೇ ಜಾಡಿಸಿ ಒದ್ದು ಓಡಿಸಲಿದ್ದಾರೆ

370 ವಿಧಿ ರದ್ದು: ಬೊಗಳುವ ಊಳಿಗದ ಆಳುಗಳೇ, ಇನ್ನು ನಿಮ್ಮನ್ನು ಪ್ರಜೆಗಳೇ ಜಾಡಿಸಿ ಒದ್ದು ಓಡಿಸಲಿದ್ದಾರೆ

ಪ್ರಧಾನ ಮಂತ್ರಿಯವರ ಈವತ್ತಿನ ಭಾಷಣದ ಫಲ ಶ್ರುತಿ ಕಾಶ್ಮೀರದ ಸ್ಥಿತಿ ಹಿಂದೆ ಹೇಗಿತ್ತು ಎಂಬುದಕ್ಕೆ ಒಂದು ಉದಾಹರಣೆಯನ್ನು ಕೊಡುತ್ತೇನೆ. ಭಾರತ ದೇಶದ ಸರಕಾರವು ಒಂದು ಮೃಷ್ಟಾನ್ನ ಭೋಜನ ವ್ಯವಸ್ಥೆ ಮಾಡಿ, ದೇಶದ ಸಕಲ ರಾಜ್ಯಕ್ಕೂ ನೀಡುತ್ತದೆ. ಎಲ್ಲಾ ರಾಜ್ಯದವರು ಆ ಸ್ವಾದವನ್ನು...

Read moreDetails

ಪಾಕ್ ಸರ್ವನಾಶಕ್ಕೆ ಮೋದಿ ‘ಕಾಶ್ಮೀರ ಕ್ರಾಂತಿ’ ನಾಂದಿ, ವಿಶ್ವದ ಭೂಪಟದಿಂದ ಕಿತ್ತು ಹೋಗಲಿದೆ ‘ಪಾಪಿಸ್ಥಾನ’

ಪಾಕ್ ಸರ್ವನಾಶಕ್ಕೆ ಮೋದಿ ‘ಕಾಶ್ಮೀರ ಕ್ರಾಂತಿ’ ನಾಂದಿ, ವಿಶ್ವದ ಭೂಪಟದಿಂದ ಕಿತ್ತು ಹೋಗಲಿದೆ ‘ಪಾಪಿಸ್ಥಾನ’

ಪಾಕಿಸ್ಥಾನದ ಮುಂದಿನ ನಡೆ ಏನು?ಈಗಾಗಲೇ ಭಾರತ ದೇಶವು ತನ್ನ ಬಲವನ್ನು ಅನೇಕ ಬಾರಿ ಪಾಕಿನ ವಿರುದ್ಧ ತೋರಿಸಿಯಾಗಿದೆ. ಪಾಕ್ ಪ್ರಚೋದಿತ ಭಯೋತ್ಪಾದನೆಗೆ ಪ್ರತೀಕಾರ ಸ್ವರೂಪ ತೋರಿಸಿಯಾಗಿದೆ. ಭಾರತದಲ್ಲಿ ಬೇರೆ ಯಾವ ನೇತೃತ್ವದ ಸರಕಾರಗಳೂ ಈ ದಿಟ್ಟ ಪ್ರತೀಕಾರ ತೋರಿಸದೆ ಇದ್ದುದರಿಂದ, ಪಾಕಿಸ್ಥಾನದ...

Read moreDetails

ಇಂದು ನಾಗದೇವರಿಗೆ ಮಾತ್ರವಲ್ಲ 370, 35ಎ ಗೂ ಹಾಲು-ತುಪ್ಪ ಬಿಟ್ಟಾಯಿತು

ಇಂದು ನಾಗದೇವರಿಗೆ ಮಾತ್ರವಲ್ಲ 370, 35ಎ ಗೂ ಹಾಲು-ತುಪ್ಪ ಬಿಟ್ಟಾಯಿತು

ಇಂದು ನಾಗರ ಪಂಚಮಿ. ನಾಗದೇವರಿಗೆ ಹಾಲು ಅಭಿಷೇಕದ ಸಂಭ್ರಮ. ಭಕ್ತರಿಗೆ ಇದು ಸಂಭ್ರಮ. ದುರ್ಬುದ್ಧಿಗಳಿಗೆ ಬಡಮಕ್ಕಳ ಕಾಳಜಿಯ ನೆಪವೊಡ್ಡಿ ವಿರೋಧಿಸುವುದಷ್ಟೆ. ನಾಗನಿಗೆ ಕ್ಷೀರಾಭಿಷೇಕದ ಫಲವೇ 370, 35A ವಿಧಿಗಳಿಗೆ ಎಳ್ಳು ನೀರು. ದುಷ್ಟರಲ್ಲೂ, ಸಜ್ಜನರಲ್ಲೂ ವ್ಯವಸ್ಥಿತ ಸಂಚುಗಳಿವೆ. ಆದರೆ ದುಷ್ಟರ ಸಂಚಿಗೆ...

Read moreDetails

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ನಿಶ್ಚಿತ? ಪ್ರಕಾಶ್ ಅಮ್ಮಣ್ಣಾಯ ಏನೆನ್ನುತ್ತಾರೆ ಗೊತ್ತಾ?

ರಾಜ್ಯ ಸಮ್ಮಿಶ್ರ ಸರ್ಕಾರ ಅವಸಾನದ ಹಂತಕ್ಕೆ ಬಂದು ನಿಂತಿರುವಂತೆಯೇ, ಈ ಹಂತದಲ್ಲಿ ರಾಜ್ಯಪಾಲರ ಮಧ್ಯಪ್ರವೇಶ ಭಾರೀ ಕುತೂಹಲವನ್ನು ಕೆರಳಿಸಿದ್ದು, ಬಹುತೇಕ ನಾಳೆ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದರೂ ಅಚ್ಚರಿಯಿಲ್ಲ ಎಂಬ ಅನುಮಾನ ಹಾಗೂ ಅಭಿಪ್ರಾಯಗಳು ವ್ಯಕ್ತವಾಗಿವೆ. ವಿಶ್ವಾಸ ಮತಯಾಚನೆಗೆ ಸ್ಪೀಕರ್...

Read moreDetails

ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?

ಅನ್ಯ ಪಕ್ಷಗಳಿಂದ ಬರುವ ಶಾಸಕರು, ಸಂಸದರು ದೇಶ ಉಳಿಸಲು ಬಿಜೆಪಿಗೆ ಬರಬಾರದೇ?

ನಿತ್ಯ ಮಾಧ್ಯಮಗಳ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಾವು ಆಗಾಗಿನ ವಿದ್ಯಮಾನಗಳನ್ನು ನೋಡುತ್ತಿರುತ್ತೇವೆ. ಆಡಳಿತಾರೂಢ ಪಕ್ಷಕ್ಕೆ ಬೆಂಬಲವಾಗಿ ಅನ್ಯ ಪಕ್ಷದವರು ಪಕ್ಷಾಂತರ ಮಾಡುತ್ತಿರುವ ಹಲವಾರು ಘಟನೆಗಳಿವೆ. ಇದನ್ನು ಖಂಡಿಸುವವರು, ವಿರೋಧಿಸುವವರನ್ನೂ ನೋಡುತ್ತೇವೆ. ಮಾತ್ರವಲ್ಲ, ಇದನ್ನು ಪಕ್ಷದಲ್ಲಿದ್ದ ಮೊದಲಿನವರು ಸಹಿಸದೆ ನಿಷ್ಕ್ರಿಯರಾಗುವುದು ಅಥವಾ...

Read moreDetails

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ದೇಗುಲವೆಂದರೇನು? ಮುಸ್ಲಿಂ-ಕ್ರಿಶ್ಚಿಯನ್ನರಿಗೆ ಇಲ್ಲೇಕೆ ನಿಷಿದ್ದ? ಧರಿಸಿನ ನಿಯಮದ ಮಹತ್ವವೇನು?

ಇದು ಜಾತ್ಯಾತೀತ ರಾಷ್ಟ್ರ. ಒಪ್ಪಿಕೊಳ್ಳೋಣ ಅಥವಾ ಒಪ್ಪಿಕೊಂಡಿದ್ದೇವೆ. ಆದರೆ ಎಲ್ಲಾ ಕಡೆಯೂ it is not applicable. ಈಗ ನಾವು ಹಿಂದೂ ದೇವಸ್ಥಾನಗಳ ವಿಚಾರ ನೋಡೋಣ. ಭಾರತೀಯ ವೇದೋಕ್ತ ಸಾಂಪ್ರದಾಯಿಕತೆಯ ದೇವ ಮಂದಿರಗಳು Museum ಆಗಲು ಸಾಧ್ಯವಿಲ್ಲ. ಇದಕ್ಕೆ ಆಗಮೋಕ್ತ ಪ್ರಾಕಾರಗಳು,...

Read moreDetails

ಮಳೆಗಾಲದ ಚರ್ಮರೋಗಗಳಾವುವು? ಮುಂಜಾಗ್ರತೆಗಳೇನು? ಡಾ. ಸುದರ್ಶನ್ ಆಚಾರ್ ಬರೆಯುತ್ತಾರೆ ಓದಿ

ಮಳೆಗಾಲದ ಚರ್ಮರೋಗಗಳಾವುವು? ಮುಂಜಾಗ್ರತೆಗಳೇನು? ಡಾ. ಸುದರ್ಶನ್ ಆಚಾರ್ ಬರೆಯುತ್ತಾರೆ ಓದಿ

ಈ ಬಾರಿ ಮುಂಗಾರು ಈಗಾಗಲೇ ಆರಂಭವಾಗಿದ್ದು, ವಾತಾವರಣವೂ ಸಹ ಕೊಂಚ ತಂಪನ್ನೆರೆದಿದೆ. ಆದರೆ, ಇನ್ನು ಮುಂದೆ ಆರಂಭವಾಗುವ ಮಳೆಗಾಲ ಸಂತೋಷ ತರುವ ಜೊತೆಯಲ್ಲಿ ಸಮೃದ್ಧಿಯನ್ನೂ ತರುವುದು. ಬೇಸಿಗೆಯ ಸುಡು ಬಿಸಿಲು, ತಡೆಯಲಾಗದ ಬೆವರು, ಎಷ್ಟು ಕುಡಿದರು ತಡೆಯಲಾಗದ ಬಾಯಾರಿಕೆ, ಮೈ ತುಂಬ...

Read moreDetails

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಪುಲ್ವಾಮಾದಲ್ಲಿ ಸೇನಾ ಕಾನ್ವೆ ಮೇಲೆ ಐಇಡಿ ಸ್ಫೋಟ: ವೀರಸ್ವರ್ಗ ಸೇರಿದ ಇಬ್ಬರು ಯೋಧರು

ಶ್ರೀನಗರ: ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ನಿನ್ನೆ ಸೇನಾ ಕಾನ್ವೆ ಮೇಲೆ ನಡೆಸಿದ ಐಇಡಿ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಯೋಧರು ಇಂದು ವೀರಸ್ವರ್ಗ ಸೇರಿದ್ದಾರೆ. ಅರಿಹಾಲ್-ಲಸ್ಸಿಪೋರಾ ರಸ್ತೆಯಲ್ಲಿ ಉಗ್ರರು 44 ರಾಷ್ಟ್ರೀಯ ರೈಫ್ಲ್‌್ಸ ಪಡೆಗಳ ಮೊಬೈಲ್ ಗಸ್ತು ವಾಹನವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದರು....

Read moreDetails

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಗೋಭಕ್ಷಕರಿಗೆ ಅಪಮೃತ್ಯು ನಿಶ್ಚಿತ ಎಂಬಲ್ಲಿ ಸಂಶಯವಿಲ್ಲ

ಪ್ರತೀ ನಿತ್ಯ ಪತ್ರಿಕೆಗಳಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ನಾವು ಓದುತ್ತಿರುತ್ತೇವೆ. ಇಡೀ ಭಾರತ ವ್ಯಾಪಿ ಈ ಗೋಹತ್ಯೆಯಂತಹ ಅನಾಚಾರ ನಡೆಯುತ್ತಿರುತ್ತದೆ. ಇದನ್ನು ನಿಷೇಧಿಸುವ ಕಾನೂನು ಮಾಡುವುದಿದ್ದರೂ ಕೆಲ ಸ್ಥಾಪಿತ ಹಿತಾಸಕ್ತಿಗಳು ಅಡ್ಡಿ ಮಾಡುತ್ತವೆ. ಈಗಾಗಲೇ ಭಾರತದ ಕೆಲ ರಾಜ್ಯ ಸರಕಾರಗಳು...

Read moreDetails
Page 15 of 53 1 14 15 16 53
  • Trending
  • Latest
error: Content is protected by Kalpa News!!