Wednesday, April 29, 2026
Advertisement
ADVERTISEMENT

500ನೇ ಟೆಸ್ಟ್ ಪಂದ್ಯದ ಸಂಭ್ರಮಾಚರಣೆಯಲ್ಲಿ ಭಾರತ!

ಮುಂಬೈ: ಸೆ;13; ಇದೇ 22ರಂದು ಭಾರತ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯ ಕಾನ್ಪುರದಲ್ಲಿ ಆಡುವುದರೊಂದಿಗೆ 500ನೇ ಟೆಸ್ಟ್ ಪಂದ್ಯದ ಸಂಭ್ರಮಾಚರಣೆಯ ಹೆಗ್ಗಳಿಕೆಗೆ ಪಾತ್ರವಾಗಲಿದ್ದು, ಈ ಮೂಲಕ ಇತಿಹಾಸದ ಮೈಲಿಗಲ್ಲನ್ನು  ಭಾರತ ಸೃಷ್ಟಿಸಲಿದೆ. 500ನೇ ಸಂಭ್ರಮಾಚರಣೆ  ಉತ್ತರಪ್ರದೇಶದ ಕ್ರಿಕೆಟ್ ಅಸೋಸಿಯೇಷನ್...

Read moreDetails

ಮಿಸ್ ದಿವಾ-2016 ಕಿರೀಟ ಮುಡಿಗೇರಿಸಿಕೊಂಡ ಬೆಂಗಳೂರಿನ ರೋಶ್ಮಿತಾ

ಮುಂಬೈ:ಸೆ-13;ಬೆಂಗಳೂರಿನ ರೋಶ್ಮಿತಾ ಹರಿಮೂತರ್ಿ ಮಿಸ್ ದಿವಾ-2016 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.ಈ ಮೂಲಕ 2017ನೇ ಸಾಲಿನ ಭುವನ ಸುಂದರಿ ಸ್ಪರ್ದೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ಪ್ರಸ್ತುತ ಇಂಟರ್ನ್ಯಾಷನಲ್ ಬ್ಯುಸಿನೆಸ್ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ 22 ವರ್ಷದ ರೋಶ್ಮಿತಾ 15 ಪ್ರತಿಸ್ಪರ್ದೆ ಗಳನ್ನು...

Read moreDetails

ಯಾಕೋ ಜೆಪಿ ನೆನಪಾಗಿದ್ದಾರೆ!! ಅಮ್ನೆಸ್ಟಿ ಘಟನೆಯ ಬಳಿಕ…

ಹೌದು ಕಳೆದ ಕೆಲದಿನಗಳ ಹಿಂದೆ ಬೆಂಗಳೂರಿನ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ್ದರು ಅಂತಹ ದೇಶದ್ರೋಹಿಗಳನ್ನು ಬಂಧಿಸಬೇಕು ಎನ್ನುವ ಆಗ್ರಹದೊಂದಿಗೆ ಶುರುವಾದ ಪ್ರತಿಭಟನೆಯ ಕಾವು ಹೋರಾಟದ ರೂಪ ಪಡೆದುಕೊಳ್ಳುತ್ತದೆ. ಇತ್ತೀಚಿನ ಕೆಲದಿನಗಳಲ್ಲಿ ದೇಶಭಕ್ತ ಭಾರತೀಯರನ್ನು...

Read moreDetails

ತಮಿಳು ಸಂಘದಿಂದ ಪ್ರತಿಭಟನೆ

ಮೈಸೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿ ಇಂದು ಕೂಡ ಪ್ರತಿಭಟನೆ ಮುಂದುವರಿಕೆ.ಈ ತಮಿಳು ವಾಣಿಯರ್ ಗಾಣಿಗರ ಸಂಘಂದಿಂದ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದ ಬಳಿಯಿಂದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪ್ರಮುಖ ರಸ್ತೆಗಳಲ್ಲಿ ಸಾಗಿದ...

Read moreDetails

ಶಾಸಕ ಸ್ಥಾನಕ್ಕೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ಸಾಧ್ಯತೆ?

ನಂಜನಗೂಡು: ಸೆ:10: ರಾಜ್ಯದ ಹಿರಿಯ ರಾಜಕಾರಣಿ ಕೇಂದ್ರ ಮತ್ತು ರಾಜ್ಯದ ಮಾಜಿ ಸಚಿವರು ಸ್ಥಳೀಯ ಶಾಸಕರು ಆದ ವಿ.ಶ್ರೀನಿವಾಸ ಪ್ರಸಾದ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ನಿಧರ್ಾರ ಕೈಗೊಂಡಿದ್ದಾರೆಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇವರ ಈ ನಿಧರ್ಾರ ಅಚಲವಾಗಿದ್ದು ಇನ್ನು...

Read moreDetails

ಕಾವೇರಿ ಹೋರಾಟಗಾರರ ಮೇಲೆ ಎಫ್ ಐ ಆರ್

ಮಂಡ್ಯ: ಸೆ:10: ಕರ್ತವ್ಯನಿರತ ಮೂವರು ಗೃಹ ರಕ್ಷಕ ದಳ ಸಿಬ್ಬಂದಿ  ಮೇಲೆ ಹಲ್ಲೆ ನಡೆಸಿದರೆಂಬ ಕಾರಣಕ್ಕೆ 40 ಮಂದಿ ಕಾವೇರಿ ಹೋರಾಟಗಾರರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ತಾಲೂಕಿನ ಕೆರಗೋಡು ಬಸ್ ನಿಲ್ದಾಣದ ಬಳಿ ಇರುವ ಸರ್ಕಲ್ನಲ್ಲಿ ಹೋರಾಟಗಾರರು ಟಯರ್ಗೆ ಬೆಂಕಿ ಹಚ್ಚಿ...

Read moreDetails

ನಾಡಗೀತೆ ಅರ್ಧಕ್ಕೆ ಸ್ಥಗಿತ: ಸಚಿವ ಆಂಜನೇಯ ಕೆಂಡಾಮಂಡಲ

ಚಿತ್ರದುರ್ಗ: ಸೆ:10: ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ವಿದ್ಯಾಥರ್ಿಗಳು ನಾಡಗೀತೆಯನ್ನು ಅರ್ಧಕ್ಕೆ ನಿಲ್ಲಿಸಿ ಅಭಾಸವಾದ್ದರಿಂದ ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್.ಆಂಜನೇಯ ಆಯೋಜಕರ ವಿರುದ್ಧ ಕೆಂಡಾಮಂಡಲರಾದ ಘಟನೆ ಇಂದು ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ನಡೆಯಿತು. ತಾಲ್ಲೂಕು ಮಟ್ಟದಲ್ಲಿ...

Read moreDetails

ನ್ಯಾಯಯುತ ಪರಿಹಾರ ಘೋಷಿಸಿದರೆ ಪ್ರತಿಭಟನೆ ವಾಪಸ್: ಮಾದೇಗೌಡ

ಮಂಡ್ಯ: ಸೆ:10: ಕಾವೇರಿ ನೀರನ್ನು ನಂಬಿ ಬೆಳೆಗಳನ್ನು ನಾಟಿ ಮಾಡಿರುವ ಈ ಭಾಗದ ರೈತರಿಗೆ ಸಕರ್ಾರ ನ್ಯಾಯಯುತ ಪರಿಹಾರ ಈ ಕ್ಷಣದಲ್ಲೇ ಘೋಷಿಸಿದರೆ, ಕಾವೇರಿ ಹೋರಾಟ ಹಿಂಪಡೆಯುತ್ತೇವೆ ಎಂದು ಮಾಜಿ ಸಚಿವ  ಹಾಗೂ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ...

Read moreDetails

ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆ

ಮಂಡ್ಯ: ಸೆ:10: ಜಿಲ್ಲೆಯಲ್ಲಿ ಕಾವೇರಿ ಹೋರಾಟ ಮುಂದುವರಿದಿದೆ. ರೈತ ಹಿತರಕ್ಷಣಾ ಸಮಿತಿ ಯಿಂದ ಇಂದೂ ಕೂಡ ಪ್ರತಿಭಟನೆಗಳು ನಡೆದವು. ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಗರದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ನಡೆಸುತ್ತಿರುವ ಧರಣಿ ಮುಂದುವರಿದಿದೆ.  ಈ ವೇದಿಕೆಯಲ್ಲಿ ಲಂಚಮುಕ್ತ ಕನರ್ಾಟಕ...

Read moreDetails

ಗೋಪಾಲ್ಸ್ ತಂಡದಿಂದ ಗೋಸೇವೆ

ಗೋಪಾಲ್ಸ್ ತಂಡ(ಗೋಪ್ರೇಮಿ ಐಟಿ ಉದ್ಯೋಗಿಗಳು ) ಸದಸ್ಯರು ಇಂದು ಮಾಲೂರು ಸಮೀಪದ ಗಂಗಾಪುರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಂದ್ರ ಗೋ ಆಶ್ರಮದಲ್ಲಿ ಗೋಸೇವೆ ನಡೆಸಿದರು. ಸದಾ ಕಂಪ್ಯೂಟರ್ ಜೊತೆಗಿರುವ ಇವರು ಇಂದು ಕಸಪೊರಕೆ ಹಿಡಿದು ಗೋಶಾಲೆ ಗುಡಿಸಿದರು. ಸೆಗಣಿ ಎತ್ತಿದರು. ಇವರೊಂದಿಗೆ ಕೆಲವು ಪುಟಾಣಿಗಳೂ...

Read moreDetails
Page 47 of 54 1 46 47 48 54
  • Trending
  • Latest
error: Content is protected by Kalpa News!!