Sunday, March 15, 2026
Advertisement
ADVERTISEMENT

ಸಿನೆಮಾ

ನಟ ವಿಜಯ್‌ಗೆ ಇನ್ನೆರಡು ದಿನ ಜೈಲೇ ಗತಿ

ಬೆಂಗಳೂರು: ಜಿಮ್ ತರಬೇತುದಾರ ಪಾನಿಪುರಿ ಕಿಟ್ಟಿ ಅಣ್ಣನ ಮಗ ಮಾರುತಿಗೌಡ ಅವರ ಅಪರಹಣ ಹಾಗೂ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ವಿಜಯ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಕಾಯ್ದಿರಿಸಲಾಗಿದ್ದು, ಅವರಿಗೆ ಇನ್ನೆರಡು ದಿನ ಜೈಲುವಾಸವೇ ಗತಿಯಾಗಿದೆ. ಪ್ರಕರಣಕ್ಕೆ...

Read moreDetails

ಕಿರುಚಿತ್ರ ನಿರ್ಮಾಣ ಪ್ರೋತ್ಸಾಹಕ್ಕೆ ವಿಭಾ ಟ್ರಸ್ಟ್ ಕೊಡುಗೆ ಎಂತಹದ್ದು ಗೊತ್ತಾ?

ದಿವಂಗತ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 68ನೆಯ ಜನ್ಮದಿನವನ್ನು ಇತ್ತೀಚೆಗೆ ಅವರ ಅಭಿಮಾನಿಗಳು ಅವರ ಸ್ಮರಣಾರ್ಥವಾಗಿ ಆಚರಿಸಿದರು. ಇಂತಹ ಸಂದರ್ಭದಲ್ಲಿ ಎಸ್‍ಆರ್‍ವಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರ್ತಿ ಇನ್ನೋವೇಷನ್ಸ್ ವತಿಯಿಂದ ಆರು ಕಿರುಚಿತ್ರಗಳನ್ನು ಪ್ರಸ್ತುತಪಡಿಸಿದ್ದು, ಇದಕ್ಕೆ ದೊರೆತ ಪ್ರತಿಕ್ರಿಯೆ ಮಾತ್ರ ಅದ್ಬುತ....

Read moreDetails

ವಿಷ್ಣು ರಾಷ್ಟ್ರೀಯ ಉತ್ಸವ: ಅರ್ಜುನ್ ಸೋದರರ 2 ಕಿರು ಚಿತ್ರಗಳಿಗೆ ಪ್ರಶಸ್ತಿ

ಕಳೆದ ವರ್ಷವಷ್ಟೇ ಲೈಫ್ 360 ಎಂಬ ಜರ್ನಿ ಕಥಾನಕ ಹೊಂದಿದ್ದ ಚಿತ್ರದಲ್ಲಿ ನಾಯಕನಾಗಿ ನಟಿಸುವುದರೊಂದಿಗೆ, ಚಿತ್ರಕ್ಕೆ ಆಕ್ಷನ್-ಕಟ್ ಕೂಡ ಹೇಳಿದ್ದ ಅರ್ಜುನ್ ಕಿಶೋರ್ ಚಂದ್ರ ಅವರು ಇದೀಗ ತಮ್ಮ ಸಹೋದರನ ಜೊತೆಗೂಡಿ ಸದ್ದಿಲ್ಲದೆ 2 ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಮುಗಿಸಿದ್ದಾರೆ. ಮಿಸ್ಟ್ರಿ,...

Read moreDetails

ನಟ ದೇವರಾಜ್, ದರ್ಶನ್‌ಗೆ ಕಾರು ಅಪಘಾತ: ಅಪಾಯದಿಂದ ಪಾರು

ಮೈಸೂರು: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ ದರ್ಶನ್, ಡೈನಾಮಿಕ್ ಸ್ಟಾರ್ ದೇವರಾಜ್ ಹಾಗೂ ಪ್ರಜ್ವಲ್ ದೇವರಾಜ್ ಅವರಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅದೃಷ್ಠವಷಾತ್ ಎಲ್ಲರೂ ಪಾರಾಗಿದ್ದಾರೆ. ಇಂದು ನಸುಕಿನಲ್ಲಿ ಮೈಸೂರು ಹಿನಕಲ್ ರಸ್ತೆಯ ಬಳಿ ಸ್ಕಿಡ್ ಆಗಿ ವಿಭಜಕಕ್ಕೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ...

Read moreDetails

ಸೆ.23ಕ್ಕೆ ದರ್ಶನ್ ‘ಯಜಮಾನ’ ಫಸ್ಟ್ ಲುಕ್ ಬಿಡುಗಡೆ

ಸ್ಯಾಂಡಲ್‍ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಭಾರೀ ನಿರೀಕ್ಷೆ ಹುಟ್ಟಿಸಿರುವ ಯಜಮಾನ ಚಿತ್ರದ ಫಸ್ಟ್ ಲುಕ್ ಸೆ.23ರಂದು ಬಿಡುಗಡೆಯಾಗಲಿದ್ದು, ಇದರ ಸಣ್ಣ ವೀಡಿಯೋ ಯುಟ್ಯೂಬ್‍ನಲ್ಲಿ ಬಿಡುಗಡೆಯಾಗಿದೆ. 13 ಸೆಕೆಂಡ್‍ಗಳ ಈ ವೀಡಿಯೋದಲ್ಲಿ ಯಜಮಾನ ಚಿತ್ರದ ಮೊದಲ ಪೋಸ್ಟರ್ ಬಿತ್ತರವಾಗಿದ್ದು, ಫಸ್ಟ್...

Read moreDetails

ಹಿರಿಯ ನಟ ಸದಾಶಿವ ಬ್ರಹ್ಮಾವರ ವಿಧಿವಶ

ಬೆಂಗಳೂರು: ಸ್ಯಾಂಡಲ್ ವುಡ್‌ನ ಹಿರಿಯ ಪೋಷಕ ನಟ ಸದಾಶಿವ ಬ್ರಹ್ಮಾವರ(90) ಅವರು ಇಂದು ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಹಾಗೂ ಇನ್ನಿತರೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಸದಾಶಿವ ಅವರು ನಿನ್ನೆಯೇ...

Read moreDetails

ಪವರ್ ಸ್ಟಾರ್ ಶೇರ್ ಮಾಡಿದ ಕವಲುದಾರಿ ಟೀಸರ್‌ನಲ್ಲಿ ಏನಿದೆ ನೋಡಿ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ಅಡಿಯಲ್ಲಿ ಸಿದ್ದವಾಗಿರುವ ಚಿತ್ರ ಕವಲುದಾರಿ... ಈ ಚಿತ್ರದ ಹೊಸ ಟೀಸರ್‌ವೊಂದನ್ನು ಸ್ವತಃ ಪವರ್‌ಸ್ಟಾರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದು, ಸೆನ್ಸೇಷನ್ ಸೃಷ್ಠಿ ಮಾಡಿದೆ. ಈ ಟೀಸರ್ ಅನ್ನು ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ...

Read moreDetails

ಮೌನ ಮುರಿದ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

ರಶ್ಮಿಕಾ ಮಂದಣ್ಣ ಹಾಗೂ ತಮ್ಮ ನಿಶ್ಚಿತಾರ್ಥ ರದ್ದಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಫೇಸ್ ಬುಕ್‌ನಲ್ಲಿ ಮೌನ ಮುರಿದಿರುವ ರಕ್ಷಿತ್ ಶೆಟ್ಟಿ, ಎಲ್ಲರೂ ಆಕೆಯನ್ನು ದೂಷಿಸುವುದನ್ನು ನಾನು ಗಮನಿಸಿದ್ದೇನೆ, ದಯವಿಟ್ಟು ಆಕೆಗೆ ಶಾಂತಿಯಿಂದ ಇರಲು ಬಿಡಿ ಎಂದಿದ್ದಾರೆ. ಬೇರೆ ವಿಷಯಗಳ ಕುರಿತು...

Read moreDetails

ರಕ್ಷಿತ್ ಶೆಟ್ಟಿ-ರಶ್ಮಿಕಾ ಎಂಗೇಜ್ಮೆಂಟ್ ಬ್ರೇಕ್ ಅಪ್? ಇಲ್ಲಿದೆ ಕಾರಣ

ಸಾಮಾಜಿಕ ಜಾಲತಾಣದಲ್ಲಿ ಭಾರೀ ಮಟ್ಟದಲ್ಲಿ ಟ್ರೋಲ್ ಆಗಿದ್ದ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಎಂಗೇಜ್ಮೆಂಟ್ ಬ್ರೇಕ್ ಅಪ್ ಸುದ್ದಿ ಈಗ ಅವರ ಆಪ್ತವಲಯದಿಂದಲೇ ಹೊರಬಿದ್ದಿದೆ. ಒಂದೆಡೆ ಸೋಶಿಯಲ್ ಮೀಡಿಯಾ ಟ್ರೋಲ್ ನಿಂದ ರಶ್ಮಿಕಾ ಬೇಸತ್ತಿದ್ದರೆ, ಇದೇ ವಿಚಾರಕ್ಕೆ ಹಲವು ದಿನಗಳ...

Read moreDetails

ಸ.ಹಿ.ಪ್ರಾ. ಶಾಲೆಗೆ ಇನ್ನೂ ನೀವು ಹೋಗಿಲ್ಲವಾ? ಇಂದೇ ಹೋಗಿ ನೋಡಿ

ಹೌದು... ನಾನೂ ಸಹ ಇದೇನು ಚಿತ್ರ ಬಿಡು ನೋಡೋದು ಎಂದು ಕೊಂಚ ತಾತ್ಸಾರ ಮಾಡಿದ್ದೆ.. ಆದರೆ, ಮೊನ್ನೆ ಏಕೋ ಹಲವು ಬಾರಿ ಟ್ರೇಲರ್ ನೋಡಿದ ಮೇಲೆ ಚಿತ್ರವನ್ನೊಮ್ಮೆ ನೋಡಲೇಬೇಕು ಎಂಬ ಕುತೂಹಲದಿಂದ ವೀಕ್ಷಿಸಿದೆ. ನಿಜಕ್ಕೂ ಹೇಳುತ್ತೇನೆ, ಈ ಚಿತ್ರವನ್ನು ನಾನು ನೋಡಿರದೇ...

Read moreDetails
Page 51 of 60 1 50 51 52 60
  • Trending
  • Latest
error: Content is protected by Kalpa News!!