Sunday, October 4, 2026
Advertisement
ADVERTISEMENT

ಪ್ರತಿಭಟನಾಕಾರರನ್ನು ತಡೆಗಟ್ಟಲು ಲಘುಲಾಠಿ ಪ್ರಹಾರ: ಡಾ.ಜಿ ಪರಮೇಶ್ವರ್

ತುಮಕೂರು: ಸೆ:10: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ನಿನ್ನೆ ಹಮ್ಮಿಕೊಂಡಿದ್ದ ಹೋರಾಟದ ವೇಳೆ ಕೆಲ ಪ್ರತಿಭಟನಾಕಾರರು ಕೆಆರ್ಎಸ್ ಡ್ಯಾಮ್ ಗೇಟ್ಗಳನ್ನು ಬಂದ್ ಮಾಡಲು  ಯತ್ನಿಸಿದರಲ್ಲದೆ  ಅಣೆಕಟ್ಟೆಗೆ ಹಾರಲು ಪ್ರಯತ್ನಿಸಿದರು. ಹಾಗಾಗಿ ಅವರನ್ನು ತಡೆಯುವ ಸಲುವಾಗಿ ಪೊಲೀಸರು ಲಘು ಲಾಠಿ ಪ್ರಹಾರ...

Read moreDetails

ನಮ್ಮ ಹಸುಗಳಿಗೆ ರೋಗವಿಲ್ಲ: ವರ್ತೂರ್ ಪ್ರಕಾಶ್

ಕೋಲಾರ: ಸೆ:10: ತಮ್ಮ ಫಾರ್ಮರ್ ನಲ್ಲಿರುವ ಹಸುಗಳಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ ಎಂದು ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ. ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಒಡೆತನದ ರಕ್ಷಿತ್ ಡೇರಿ ಫಾಮರ್್ ನಲ್ಲಿ ಬ್ರೂಸೆಲೋಸಿಸ್ ರೋಗ ಪತ್ತೆಯಾಗಿಲ್ಲ, ಇಲ್ಲಿನ ಹಾಲು ಕುಡಿಯುವುದರಿಂದ...

Read moreDetails

ನ್ಯಾಯಾಲಯದ ಆದೇಶ ಪಾಲನೆ ಅನಿವಾರ್ಯವಾಗಿತ್ತು: ಸಿಎಂ

ಬೆಂಗಳೂರು: ಸೆ;9: ಕಾವೇರಿ ವಿವಾದದಲ್ಲಿ ನ್ಯಾಯಾಲಯದ ಆದೇಶ ಪಾಲನೆ ಅನಿವಾರ್ಯವಾಗಿದ್ದು, ಪ್ರತಿಪಕ್ಷಗಳ ಹೇಳಿಕೆ ರಾಜಕೀಯ ಪ್ರೇರಿತವಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಕಾವೇರಿ ವಿಚಾರದಲ್ಲಿ ನ್ಯಾಯಾಲಯದ ಪಾಲನೆ ಅನಿವಾರ್ಯವಾಗಿತ್ತು, ಈ ಹಿಂದೆ ಹಲವು ಬಾರಿ ತಮಿಳುನಾಡಿಗೆ ನೀರು...

Read moreDetails

ಕೃತ್ರಿಮ ಗರ್ಭಧಾರಣೆ ಮನುಷ್ಯತ್ವಕ್ಕೆ ವಿರುದ್ಧ: ರಾಘವೇಶ್ವರಭಾರತೀ ಸ್ವಾಮೀಜಿ ಅಭಿಮತ

ಬೆಂಗಳೂರು, ಸೆ.9: ಗೋವುಗಳಿಗೆ ಕೃತ್ರಿಮ ಗರ್ಭಧಾರಣೆ ಮಾಡುವುದು ಧಾರ್ಮಿಕತೆಗೆ ವಿರುದ್ಧ ಹೌದೋ ಅಲ್ಲವೋ ಅನ್ನುವುದಕ್ಕಿಂತ ಅದು ಮನುಷ್ಯತ್ವಕ್ಕೆ ವಿರುದ್ಧವಾಗಿದೆ. ತನ್ನಂತೆ ಪರರು ಎಂದು ಭಾವಿಸುವ ನಾವು ಗೋವುಗಳಿಗೆ ಮಾಡಿದಂತೆ, ಎಲ್ಲಾ ಮನುಷ್ಯರಿಗೆ ಕೃತ್ರಿಮ ಗರ್ಭಧಾರಣೆ ಮಾಡಲು ಒಪ್ಪುತ್ತೇವೆಯೇ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ...

Read moreDetails

ಬಂದ್ ಟೀಕಿಸಿ ಕನ್ನಡಿಗರ ಕಿಡಿಗೆ ಗುರಿಯಾದ ಕಿರಣ್ ಮಜೂಂದಾರ್

ಬೆಂಗಳೂರು, ಸೆ.೯: ಕಾವೇರಿ ನೀರಿಗಾಗಿ ಕನ್ನಡರ ಪರಸಂಘಟನೆಗಳು ಕರೆ ಕೊಟ್ಟಿರುವ ಕರ್ನಾಟಕ ಬಂದ್ ಕುರಿತಂತೆ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ವ್ಯಂಗ್ಯವಾಡಿದ್ದು,  ಬಂದ್‌ನಿಂದಾಗಿ ಉತ್ಪಾದನಾ ಕ್ಷೇತ್ರದ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ, ಕಿರಣ್ ಮಜುಂದಾರ್ ಶಾ...

Read moreDetails

ಕಾವೇರಿಗಾಗಿ ಒಂದಾದ ಕರುನಾಡು: ಯಶಸ್ವಿಯತ್ತ ರಾಜ್ಯ ಬಂದ್

ಬೆಂಗಳೂರು, ಸೆ.9: ಸುಪ್ರೀಂ ಆದೇಶದಂತೆ ತಮಿಳುನಾಡಿಗೆ ನೀರು ಹರಿಸಿರುವ ರಾಜ್ಯ ಸರ್ಕಾರದ ನಡೆಗೆ ರಾಜ್ಯದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು,...

Read moreDetails

ಜಯಮ್ಮನಿಗೆ ಇನ್ನೂ 61 ಟಿಎಂಸಿ ನೀರು ಬೇಕಂತೆ: ಮತ್ತೆ ಕ್ಯಾತೆ ತೆಗೆದ ‘ಅಮ್ಮಾ’

ಚೆನ್ನೈ, ಸೆ.9: ತಮಿಳುನಾಡಿಗೆ 10 ದಿನಗಳಲ್ಲಿ 13 ಟಿಎಂಸಿ ನೀರು ಬಿಡಬೇಕು ಎಂದು ಸುಪ್ರೀಂ ಆದೇಶ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ನೀರು ಬೇಕು ಎಂದು ಅರ್ಜಿ ಸಲ್ಲಿಸುವ ಮೂಲಕ ಜಯಲಲಿತಾ ಮತ್ತೆ ಕ್ಯಾತೆ ತೆಗೆದಿದ್ದಾರೆ. ಜೂನ್‌ನಿಂದ ಆಗಸ್ಟ್‌ವರೆಗೆ...

Read moreDetails

ಸೆಪ್ಟೆಂಬರ್ 15ರಂದು ಪದ್ಮಾ ಸುಬ್ರಹ್ಮಣ್ಯಂ ನಾಟ್ಯ ವೈಭವ

ರೂಪ - ಸ್ವರೂಪಗಳ ಪರಿಪೂರ್ಣತೆಯಿಂದ ನಳನಳಿಸುವ ನಾಟ್ಯ ವೇದದ ಸಾಕ್ಷಾತ್ಕರಣವನ್ನು ಅನುಭವಿಸಬೇಕೆಂದಿರುವ ರಸಿಕರಿಗೆ ಇರುವ  ರಾಜಪಥವೆಂದರೆ, ಅದು ಪದ್ಮಭೂಷಣ, ಭರತರಕ್ಷಾಮಣಿ, ಡಾ. ಪದ್ಮಾಸುಬ್ರಹ್ಮಣ್ಯಂ ಅವರ ನೃತ್ಯದ ದರ್ಶನ. ಅವರ ನಾಟ್ಯ ವೇದದಲ್ಲಿ ತತ್ವ - ಪ್ರಯೋಗಗಳೆರಡೂ ಪರಸ್ಪರ ಸ್ಪರ್ಧಿಸುತ್ತಾವೆ. ಏಕಕಾಲಕ್ಕೆ ಪಂಡಿತಪಾಮರರಿಬ್ಬರಿಗೂ...

Read moreDetails

ದಿಕ್ಕಿಲ್ಲದ ಗೋವುಗಳಿಗೆ ದಿಕ್ಕಾಗಲಿದೆ ಶ್ರೀಮಠ: ಶ್ರೀರಾಘವೇಶ್ವರಭಾರತೀ ಸ್ವಾಮಿಜಿ ಸಂದೇಶ

ಬೆಂಗಳೂರು, ಸೆ.8: ಗೋವು ಯಾವುದೇ ಬೇದ ಭಾವ ಮಾಡದೇ, ಎಲ್ಲರಿಗೂ ಹಾಲುಕೊಡುತ್ತದೆ, ಆದರೆ ನಾವು ಗೋವು ಹಾಲು ಕೊಡುವವವರೆಗೆ ಕರೆದುಕೊಂಡು, ನಂತರ ಬೀದಿಗೆ ತಳ್ಳುತ್ತೇವೆ. ಬೀದಿಯಲ್ಲಿ ತಿರುಗುತ್ತಾ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಗೋವು ತಿನ್ನುವಂತಗಿರುವುದು ಮನುಷ್ಯ ಕುಲಕ್ಕೇ ಕಲಂಕ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀ...

Read moreDetails

ನಾಳೆ ಕರ್ನಾಟಕ ಬಂದ್: ಬಹುತೇಕ ಸ್ಥಬ್ದ ಸಾಧ್ಯತೆ

ಬೆಂಗಳೂರು,, ಸೆ.೮: ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ರಾಜ್ಯ ಸರ್ಕಾರ ಹರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಬಂದ್ ಯಶಸ್ವಿಯಾಗುವ ಸಾಧ್ಯತೆಗಳು ಘೋಚರಿಸಿವೆ. ನಾಳಿನ ರಾಜ್ಯ ಬಂದ್‌ಗೆ ೧,೨೦೦ಕ್ಕೂ ಹೆಚ್ಚು ಸಂಘಟನೆಗಳು...

Read moreDetails
Page 402 of 405 1 … 401 402 403 … 405
  • Trending
  • Latest
error: Content is protected by Kalpa News!!