ಚಳ್ಳಕೆರೆ: ಆಕಸ್ಮಿಕ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿ ದುರಂತ ಸಾವು

ಚಳ್ಳಕೆರೆ: ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೋರ್ವರು ದುರಂತ ಸಾವನ್ನಪ್ಪಿರುವ ಘಟನೆ ನಗರದಲ್ಲಿ ನಡೆದಿದೆ. ಓಬಣ್ಣ(42) ಎಂಬುವವರೇ ಮೃತ ದುರ್ದೈವಿಯಾಗಿದ್ದು, ಪಟ್ಟಣದ ಗಾಂಧಿನಗರದ ಮಾರಮ್ಮ ದೇವಸ್ಥಾನದ ಹಿಂಭಾಗದ ಮನೆಯೊಂದರಲ್ಲಿ...

Read more

ಚಳ್ಳಕೆರೆ: ಡಿಕೆಶಿಗೆ ಜಾಮೀನು ಹಿನ್ನೆಲೆ ಬೆಂಬಲಿಗರಿಂದ ವಿಶೇಷ ಪೂಜೆ

ಚಳ್ಳಕೆರೆ: ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಇಲ್ಲಿನ ಅಜ್ಜನ ಗುಡಿಯಲ್ಲಿ ಶಾಸಕ ಟಿ. ರಘುಮೂರ್ತಿ ಹಾಗೂ ಬೆಂಬಲಿಗರಿಂದ ವಿಶೇಷ ಪೂಜೆ ಸಲ್ಲಿಸಿದರು....

Read more

ಚಳ್ಳಕೆರೆ: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಬಲಿ

ಚಳ್ಳಕೆರೆ: ಇಲ್ಲಿಗೆ ಸಮೀಪ ನಿನ್ನೆ ಓಮ್ನಿ ಹಾಗೂ ಬೊಲೆರೋ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಬುಕ್ಲೋರಹಳ್ಳಿ ಬಳಿ...

Read more

ಬಸ್-ಲಾರಿ ಡಿಕ್ಕಿ: ಹೊತ್ತಿ ಉರಿದ ಬಸ್, ಚಾಲಕ ಸಾವು, ತಪ್ಪಿದ ಬಾರಿ ಅನಾಹುತ

ಹಿರಿಯೂರು: ಖಾಸಗಿ ಬಸ್ ಮತ್ತು ಲಾರಿ ಡಿಕ್ಕಿಯಾಗಿ ಚಾಲಕ ವೆಂಕಟೇಶ(40) ಸ್ಥಳದಲ್ಲಿಯೇ ಮೃತಪಟ್ಟಿದ್ದು, ಭಾರೀ ಅನಾಹುತ ಸ್ವಲ್ಪದರಲ್ಲೇ ತಪ್ಪಿದೆ. ತಾಲೂಕಿನ ಹರ್ತಿಕೊಟೆ ಕಪಿಲೆಹಟ್ಟಿ ರಾಷ್ಟೀಯ ಹೆದ್ದಾರಿಯಲ್ಲಿ ಬಳಿ...

Read more

ಚಳ್ಳಕೆರೆ: ಕೃಷ್ಣ ಮೃಗ ಬೇಟೆಯಾಡಿದ್ದ ಇಬ್ಬರ ಬಂಧನ

ಚಳ್ಳಕೆರೆ: ವನ್ಯಪ್ರಾಣಿ ಕೃಷ್ಣ ಮೃಗಗಳನ್ನು ಬೇಟೆಯಾಡಿದ್ದ ಇಬ್ಬರನ್ನು ವಶಕ್ಕೆ ಪಡೆದಿರುವ ಅರಣ್ಯಾಧಿಕಾರಿಗಳು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಾಲೂಕಿನ ಗೊರ್ಲಕಟ್ಟೆ ಗ್ರಾಮದ ಜಗಲೂರಜ್ಜ ದೇವಸ್ಥಾನದ ಹತ್ತಿರ ವನ್ಯಜೀವಿ ಕೃಷ್ಣ...

Read more

ಬರದ ನಡುವೆಯೂ ದಾಳಿಂಬೆ ಬೆಳೆದ ಚಳ್ಳಕೆರೆ ರೈತರು: ಶಾಸಕರ ಪ್ರಶಂಸೆ

ಚಳ್ಳಕೆರೆ: ಬರಪೀಡಿತ ಪ್ರದೇಶವೆಂದು ಹಣೆಪಟ್ಟಿ ಹಚ್ಚಿಕೊಂಡ ಚಳ್ಳಕೆರೆ ಹಲವು ದಿನಗಳ ಹಿಂದೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿಯಲ್ಲೂ ಸಹ ಕಷ್ಟಪಟ್ಟು ನಮ್ಮ ರೈತರು ಅಲ್ಪ ನೀರಿನಲ್ಲಿ ದಾಳಿಂಬೆಯನ್ನು...

Read more

ಚಳ್ಳಕೆರೆ: ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬೋರನಾಯಕರನ್ನು ಆಯ್ಕೆ ಮಾಡಲು ಮನವಿ

ಚಳ್ಳಕೆರೆ: ತಾಲೂಕು ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪಿ. ಬೋರನಾಯಕ ಅವರನ್ನು ಆಯ್ಕೆ ಮಾಡಬೇಕು ಎಂದು ಭಾರತೀಯ ಜನತಾ ಪಕ್ಷದ ಹಿರಿಯ ಮುಖಂಡ ಎನ್.ಡಿ. ಸೂರಯ್ಯ ಮನವಿ ಮಾಡಿದರು....

Read more

ಚಳ್ಳಕೆರೆ ಬಳಿ ಎತ್ತಿನಗಾಡಿಗೆ ಲಾರಿ ಡಿಕ್ಕಿ: ಒಂದು ಎತ್ತು, ಓರ್ವ ಸಾವು

ಚಳ್ಳಕೆರೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎತ್ತಿನ ಗಾಡಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಒಂದು ಎತ್ತು ಹಾಗೂ ಓರ್ವ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ನಗರದ ಬಳ್ಳಾರಿ ಹಾಗೂ...

Read more

ಸೈಲೆಂಟಾಗಿದ್ರೆ ಸರಿ, ಬಾಲ ಬಿಚ್ಚಿದ್ರೆ ಹುಷಾರ್! ಚಳ್ಳಕೆರೆ ಪೊಲೀಸರ ವಾರ್ನಿಂಗ್’ಗೆ ರೌಡಿಗಳು ಗಢಗಢ

ಚಳ್ಳಕೆರೆ: ಸಾರ್ವಜನಿಕ ಸ್ಥಳಗಳಲ್ಲಿ ಗಲಭೆ ಎಬ್ಬಿಸುವುದು, ಸಮಾಜಘಾತಕ ಕೃತ್ಯದಲ್ಲಿ ತೊಡಗುವುದು ಮಾಡದೇ ಸೈಲೆಂಟಾಗಿದ್ರೆ ಸರಿ. ಏನಾದರೂ ಬಾಲ ಬಿಚ್ಚಿದ್ರೆ ದಯಾದಾಕ್ಷಿಣ್ಯ ನೋಡದೇ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ. ಇದು...

Read more

ಚಳ್ಳಕೆರೆ: ಬೆಳಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿ ತಿಪ್ಪಮ್ಮ ಅವಿರೋಧ ಆಯ್ಕೆ

ಚಳ್ಳಕೆರೆ: ಬೆಳಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷೆಯಾಗಿ ತಿಪ್ಪಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಬೆಳಗೆರೆ ಗ್ರಾಮಪಂಚಾಯ್ತಿ ಅಧ್ಯಕ್ಷ ಚುನಾವಣೆ ಗುರುವಾರ ನಡೆಯಿತು. ಮಂಜುಳ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಒಂದೇ...

Read more
Page 46 of 51 1 45 46 47 51

Recent News

error: Content is protected by Kalpa News!!