Sunday, April 5, 2026
Advertisement
ADVERTISEMENT

ಶಿವಮೊಗ್ಗ, ಮಂಗಳೂರು ಸೇರಿದಂತೆ ರಾಜ್ಯದ ನಾಲ್ಕು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆ

ನವದೆಹಲಿ, ಸೆ.20: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಮೂರನೆಯ ಹಂತದ ನಗರಗಳನ್ನು ಕೇಂದ್ರ ಸರ್ಕಾರ ಇಂದು ಘೋಷಣೆ ಮಾಡಿದ್ದು, ರಾಜ್ಯ ನಾಲ್ಕು ನಗರಗಳು ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿವೆ. ಈ ಕುರಿತಂತೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ವೆಂಕಯ್ಯ...

Read moreDetails

ಭಾಸ್ಕರ ಶೆಟ್ಟಿ ಕೊಲೆ – ನವನೀತ್ ಶೆಟ್ಟಿ – ನಿರಂಜನ ಭಟ್ಟ ಪೊಲೀಸ್ ಕಸ್ಟಡಿಗೆ

ಉಡುಪಿ. ಸೆ,19: ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆಯ 2ನೇ ಆರೋಪಿ ನವನೀತ್ ಶೆಟ್ಟಿಗೆ 2 ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಇದರ ಜೊತೆಗೆ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದ 3ನೇ ಆರೋಪಿ ನಿರಂಜನ ಭಟ್ಟನ ಪೊಲೀಸ್ ಕಸ್ಟಡಿಯನ್ನು ಇನ್ನೂ...

Read moreDetails

ಮತ್ತೆ ಖಾಕಿ ತೊಡಲು ಅನುಪಮಾ ಶೆಣೈ ನಿರ್ಧಾರ!

ಮಂಗಳೂರು: ಸೆ:18; ಕೂಡ್ಲಗಿ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ತಮ್ಮ ವೃತ್ತಿಗೆ ರಾಜೀನಾಮೆ ನೀಡಿದ್ದ ನಿರ್ಧಾರದಲ್ಲಿ ಯುಟರ್ನ್ ತೆಗೆದುಕೊಳ್ಳುವುದರೊಂದಿಗೆ ಮತ್ತೆ ಖಾಕಿ ಧರಿಸಲು ನಿರ್ಧರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಹಿಂಪಡೆಯುವ ಕುರಿತಂತೆ ಆ.29ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ನಂತರ ಮುಖ್ಯಮಂತ್ರಿಯವರು...

Read moreDetails

ಡಾ. ಹೆಗ್ಗಡೆ ಅವರಿಂದ ಹೊಳಪು ಆಮಂತ್ರ ಬಿಡುಗಡೆ

ಉಡುಪಿ, ಸೆ.18:  ಇಲ್ಲಿನ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನಗಳು ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಸೆ.25ರಂದು ಕೋಟ ವಿವೇಕ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿರುವ ಉಡುಪಿ - ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಮತ್ತು ಸ್ಥಳೀಯಾಡಳಿತ...

Read moreDetails

ಪೂಜಾರಿ ವಿರುದ್ಧ ಕ್ರಮ ಕೈಗೊಳ್ಳಿ: ದಿನೇಶ್ ಗುಂಡೂರಾವ್ ಆಗ್ರಹ

ಉಡುಪಿ,ಸೆ.18: ತಮ್ಮ ಲಂಗಲಗಾಮಿಲ್ಲದ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷ - ಸರ್ಕಾರದ ಮಾನ ಕಳೆಯುತ್ತಿರುವ ಮಾಜಿ ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಅವರ ಮೇಲೆ ಕಾಂಗ್ರೆಸ್ ಹೈಕಮಾಂಡ್ ಕ್ರಮ ತೆಗೆದುಕೊಳ್ಳುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಸೂಚನೆ ನೀಡಿದ್ದಾರೆ.  ...

Read moreDetails

ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ: ಸಂತೋಷ್ ಶಿತುರ್ಕರ್

ಉಡುಪಿ, ಸೆ.18: ರೈಲ್ವೇ ಇಲಾಖೆಯು ಸುರಕ್ಷತೆಗೆ ಎಷ್ಟು ಮಹತ್ವ ನೀಡುತ್ತಿದೆಯೋ, ಸ್ವಚ್ಛತೆಗೂ ಅಷ್ಟೇ ಒತ್ತು ನೀಡುತ್ತದೆ. ನಿಲ್ದಾಣದ ಹೊರಗೆ ಮತ್ತು ಒಳಗೆ ಸ್ವಚ್ಛತೆ ಕಾಪಾಡಲು ಸಂಘ ಸಂಸ್ಥೆಗಳು ಇಲಾಖೆಯ ಜೊತೆ ಸೇರಿಕೊಂಡಲ್ಲಿ ಪ್ರತಿಯೊಂದು ರೈಲ್ವೆ ನಿಲ್ದಾಣವನ್ನು ಅತ್ಯಾಕರ್ಷಕವನ್ನಾಗಿಸಬಹುದು ಎಂದು ಕೊಂಕಣ ರೈಲ್ವೆ...

Read moreDetails

ಗೋಕರ್ಣಕ್ಕೆ ಕೇಂದ್ರ ಪರಿಶಿಷ್ಠ ಆಯೋಗದ ಅಧ್ಯಕ್ಷರ ಭೇಟಿ

ಗೋಕರ್ಣ, ಸೆ.17: ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ  ಕೇಂದ್ರ  ಆಯೋಗದ ಅಧ್ಯಕ್ಷ ಡಾ ರಾಮೇಶ್ವರ ಓರಾನ್ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ವೇ ಶಿತಿಕಂಠ ಹಿರೇ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಜಿ.ಕೆ....

Read moreDetails

ಉಡುಪಿಯ ಕಾಪುವಿನಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ..??

ಉಡುಪಿ: ಸೆ. 14: ಕಾಪು ರಾಷ್ಟ್ರೀಯ ಹೆದ್ದಾರಿ 66 ರ ಬಳಿಯಿರುವ ಸಾರ್ವಜನಿಕ ಹಿಂದೂ ರುದ್ರಭೂಮಿ ಪ್ರದೇಶ ಕಸದಿಂದ ತುಂಬಿಹೋಗಿದ್ದು ರಸ್ತೆಯನ್ನು ನುಂಗಿಹಾಕಿದೆ... ಈ ಮೊದಲು ಕಾಪು ಪರಿಸರದ ಕಸವನ್ನು ಹಿಂದೂ ರುದ್ರಭೂಮಿ ಪ್ರದೇಶದಲ್ಲಿ ಹಾಕುತ್ತಿದ್ದರು ಆ ನಂತರ ಅ ಕಸವನ್ನು...

Read moreDetails

ಕಾವೇರಿ ವಿವಾದ – ಪ್ರಧಾನಿ ಮಧ್ಯಸ್ಥಿಕೆ ಬೇಕಾಗಿಲ್ಲ: ಡಿ.ವಿ.ಎಸ್.

 ಉಡುಪಿ, ಸೆ.೧೧:  ಕಾವೇರಿ ಜಲವಿವಾದವನ್ನು ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ, ಆದ್ದರಿಂದ ಈ ವಿವಾದದಲ್ಲಿ ಪ್ರಧಾನಿ ಮೋದಿ ಅವರು ಮಧ್ಯಸ್ಥಿಕೆ ವಹಿಸಬೇಕು ಎನ್ನುವುದರಲ್ಲಿ ಅರ್ಥ ಇಲ್ಲ ಎಂದು ಕೇಂದ್ರ ಸಚಿನ ಡಿ.ವಿ.ಸದಾನಂದ ಗೌಡ ಕಡಕ್ಕಾಗಿ ಹೇಳಿದ್ದಾರೆ.   ಭಾನುವಾರ ಉಡುಪಿ ಗಣೇಶೋತ್ಸವದಲ್ಲಿ...

Read moreDetails

ಉಡುಪಿಯಲ್ಲಿ ಬಂದ್ ಇರಲಿಲ್ಲ: ಪುಕ್ಕಟೆ ರಜೆ ಎಂಜಾಯ್ ಮಾಡಿದ ವಿದ್ಯಾರ್ಥಿಗಳು

ಉಡುಪಿ, ಸೆ.9: ಕಾವೇರಿ ನೀರಿನ ಹಂಚಿಕೆಯ ವಿವಾದದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆದ ಬಂದ್ ಗೆ ಉಡುಪಿಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಆದರೇ ಸರ್ಕಾರ ಮುಂಜಾಗರೂಕ ಕ್ರಮವಾಗಿ ರಾಜ್ಯಾದ್ಯಂತ ರಜೆ ಸಾರಿದ್ದರಿಂದ ಉಡುಪಿ ಜಿಲ್ಲೆಯಲ್ಲಿಯೂ ಎಲ್ಲಾ ಶಾಲಾ ಕಾಲೇಜುಗಳು ಮುಚ್ಚಿದ್ದು, ವಿದ್ಯಾರ್ಥಿಗಳಿಗೆ ಪುಕ್ಕಟೆ ಒಂದು...

Read moreDetails
Page 50 of 52 1 49 50 51 52
  • Trending
  • Latest
error: Content is protected by Kalpa News!!