Saturday, October 3, 2026
Advertisement
ADVERTISEMENT

ಉಡುಪಿ ಕೃಷ್ಣ ಮಠದಲ್ಲಿ ಅದ್ದೂರಿ ದೀಪಾವಳಿ ಆಚರಣೆ

ಉಡುಪಿ, ಅ.30: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಈ ಬಾರಿಯ ದೀಪಾವಳಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿಯ ಅಮಾವಾಸ್ಯೆ ಪ್ರಯುಕ್ತ ಪರ್ಯಾಯ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಮಠದ ಪುರೋಹಿತರಾದ...

Read moreDetails

ಮೂರ್ಖರಿಗೆ ದಂಡವೇ ಉತ್ತರ: ಯಶ್ ಪಾಲ್ ಸುವರ್ಣ

ಉಡುಪಿ. ಅ;21- ದ್ವಾರಕೆಯಿಂದ ಕಡಲಿನಲ್ಲಿ ಮಲ್ಪೆಗೆ ಬಂದು ಶ್ರೀ ಮಧ್ವಾಚಾರ್ಯರಿಗೊಲಿದು ಉಡುಪಿಯಲ್ಲಿ ಶ್ರಿ ಕೃಷ್ಣ ನೆಲೆನಿಂತ ಉಡುಪಿ ಈ ದೇಶದ ಹೆಮ್ಮೆಯಯಾತ್ರಾ ಸ್ಥಳ . ಅಷ್ಟ ಮಠಾಧೀಶರುಗಳಿಂದ ಕಳೆದ 8 ಶತಮಾನಗಳಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಬಹುವಿಧದ ಆರಾಧನೆಗಳು...

Read moreDetails

ಉಡುಪಿ: ಪ್ಲಾಸ್ಟಿಕ್ ಮುಕ್ತ ಶಿರ್ವಕ್ಕೆ ಸಂತೆಯಲ್ಲಿ ಚಾಲನೆ

ಸಾಥ್ ನೀಡಿದ ವಿದ್ಯಾರ್ಥಿಗಳು, ಸ್ಪಂದಿಸಿದ ಗ್ರಾಮಸ್ಥರು ಉಡುಪಿ: ಅ:೨೦- ಶಿರ್ವ ಗ್ರಾಮ ಪಂಚಾಯತನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಕಾರ್ಯಕ್ರಮಕ್ಕೆ ಗುರುವಾರ ವಾರದ ಸಂತೆಯಲ್ಲಿ ಚಾಲನೆ ನೀಡಲಾಯಿತು.   ಗ್ರಾ.ಪಂ. ಸದಸ್ಯರೊಂದಿಗೆ ಸ್ಥಳೀಯ ವಿದ್ಯಾರ್ಥಿಗಳು ಸಂತೆಗೆ ಬಂದ ಹಿರಿಯರು, ಮಹಿಳೆಯರ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲಗಳನ್ನು...

Read moreDetails

3 ವರ್ಷದಲ್ಲಿ 21 ಹಿಂದೂ ಕಾರ್ಯಕರ್ತರ ಕೊಲೆ – ಮಟ್ಟಾರು

ಕೆ.ಎಫ್.ಡಿ. - ಪಿ.ಎಫ್.ಐ. ಕಾರಣ, ರಾಜ್ಯ ಸರ್ಕಾರವೇ ಹೊಣೆ ಉಡುಪಿ, ಅ.19: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ 3 ವರ್ಷಗಳಲ್ಲಿ ಸಂಘಪರಿವಾರದ 21ಕ್ಕೂ ಹೆಚ್ಚು ಕಾರ್ಯಕರ್ತರು ಕೊಲೆಯಾಗಿದ್ದಾರೆ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೆ.ಎಫ್.ಡಿ., ಪಿ.ಎಫ್.ಐ. ಸಂಘಟನೆಗಳ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ...

Read moreDetails

ತಾಕತ್ತಿದ್ದರೇ ಮಸೀದಿಗೆ ಮುತ್ತಿಗೆ ಹಾಕಿ: ಪ್ರಮೋದ್ ಮುತಾಲಿಕ್ ಸವಾಲು

ಉಡುಪಿ: ಅ.19: ಬುದ್ದಿಜೀವಿಗಳೇ ನಿಮಗೆ ತಾಕತ್ತಿದ್ದರೇ, ನೀವು ನಿಜವಾಗಿಯೂ ಜಾತ್ಯತೀತರಾಗಿದ್ದರೇ, ಮೊದಲು ಮಸೀದಿಗೆ ಮುತ್ತಿಗೆ ಹಾಕಿ, ಅಲ್ಲಿರುವ ಅಸ್ಪೃಶ್ಯತೆಯನ್ನು ನಿವಾರಣೆ ಮಾಡಿ, ನಂತರ ಮಠದಲ್ಲಿರುವ ಅಸ್ಪೃಶ್ಯತೆಯ ಬಗ್ಗೆ ಮಾತನಾಡಿ ಎಂದು ಶ್ರೀರಾಮ್ ಸೇನೆಯ ನಾಯಕ ಪ್ರಮೋದ್ ಮುತಾಲಿಕ್ ಸವಾಲು ಹಾಕಿದ್ದಾರೆ. ಬುಧವಾರ ಉಡುಪಿ ಕೃಷ್ಣಮಠದಲ್ಲಿ...

Read moreDetails

ಉಡುಪಿ:ಅಲೆವೂರು ಗ್ರಾ.ಪಂ.ನಿಂದ ಗೋಶಾಲೆಗೆ ಹುಲ್ಲು

ಉಡುಪಿ, ಅ.19: ಇಲ್ಲಿನ ಅಲೆವೂರು ಗ್ರಾ.ಪಂ. ನೇತೃತ್ವದಲ್ಲಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಸ್ಥಳೀಯ ರಾಂಪುರ ಮತ್ತು ಪಡುಅಲೆವೂರುಗಳಲ್ಲಿ ಸಾರ್ವಜನಿಕರ ಸಹಕಾರದಿಂದ ಶ್ರಮದಾನ ನಡೆಯಿತು. ಈ ಶ್ರಮದಾನದ ಮೂಲಕ ಸಂಗ್ರಹಿಸಲಾದ ಸುಮಾರು 1 ಟೆಂಪೋದಷ್ಟು ಹಸಿರು ಹುಲ್ಲನ್ನು ಪಯರ್ಾಯ ಪೇಜಾವರ ಮಠದ ವತಿಯಿಂದ...

Read moreDetails

ಭಾಸ್ಕರ ಶೆಟ್ಟಿ ಕೊಲೆ, ಆರೋಪಿಗಳಿಗೆ ಇನ್ನೂ 14 ದಿನ ನ್ಯಾಯಾಂಗ ಬಂಧನ

ಉಡುಪಿ, ಅ.17: ಕೋಟ್ಯಾಧಿಪತಿ, ಎನ್.ಆರ್.ಐ. ಉದ್ಯಮಿ ಭಾಸ್ಕರ ಶೆಟ್ಟಿ ಅವರ ಕೊಲೆಯ ಆರೋಪಿಗಳಿಗೆ ನ.2ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ಅವರಿಬ್ಬರ ಆಪ್ತ ನಿರಂಜನ ಭಟ್ಟ ಅವರಿಗೆ...

Read moreDetails

ಉಡುಪಿ ಪೇಜಾವರ ಮಠದ ವೆಬ್ ಸೈಟ್ ಪಾಕಿಸ್ಥಾನದಿದ ಹ್ಯಾಕ್ ?

ಉಡುಪಿ, ಅ.15: ಉಡುಪಿ ಚಲೋ, ಪಂಕ್ತಿಬೇಧ ಇತ್ಯಾದಿ ವಿವಾದಗಳ ನಡುವೆಯೇ ಉಡುಪಿ ಪೇಜಾವರಮಠದ ಅಧಿಕೃತ ವೆಬ್ ಸೈಟ್ ಪಾಕಿಸ್ತಾನದಿಂದ ಹ್ಯಾಕ್ ಆಗಿದೆ. ವೆಬ್ ಸೈಟ್ ಗುರುವಾರವೇ ಹ್ಯಾಕ್ ಆಗಿರುವುದು ಪತ್ತೆಯಾಗಿದ್ದು, ಮಠದ ಅಧಿಕಾರಿಗಳು ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು. ಇದೀಗ ವೆಬ್ ಸೈಟನ್ನು...

Read moreDetails

ಕೃಷ್ಣ ಮಠ ಮುತ್ತಿಗೆಗೆ ತೀವ್ರ ಪ್ರತಿರೋಧಕ್ಕೆ ಸಿದ್ಧ

ಉಡುಪಿ, ಅ.15: ಪಂಕ್ತಿಭೇದವೆಂಬ ಸುಳ್ಳನ್ನು ಸೃಷ್ಟಿಸಿ ಕಳೆದ ಅನೇಕ ವರ್ಷಗಳಿಂದ ನಾಡಿನ ಕೆಲವು ನಿರುದ್ಯೋಗಿಗಳು ಶ್ರೀ ಕೃಷ್ಣ ಮಠ ಮತ್ತು ಪೇಜಾವರ ಶ್ರೀಗಳು ಮತ್ತು ಉಡುಪಿಯ ಮಠಾಧೀಶರುಗಳನ್ನು ಕುರಿತು ಮಾಡುತ್ತಿರುವ ವೃಥಾಲಾಪವನ್ನು ಈ ಬಾರಿ ಕೊನೆಗಾಣಿಸುತ್ತೇವೆ. ಎಂದು ಹಿಂದು ಸಂಘಟನೆ ಮತ್ತು...

Read moreDetails

ತಾಕತ್ತಿದ್ದರೇ ಕೃಷ್ಣಮಠಕ್ಕೆ ಮುತ್ತಿಗೆ ಹಾಕಲಿ ನೋಡೋಣ: ಅನ್ಸಾರ್

ಉಡುಪಿ, ಅ.14: ಇತ್ತೀಚೆಗೆ ನಡೆದ ಚಲೋ ಉಡುಪಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಉಡುಪಿ ಕೃಷ್ಣಮಠಕ್ಕೆ ಮುತ್ತಿಗೆ ಹಾಕುವುದಾಗಿ ಹೇಳಿದ್ದಾರೆ, ಅವರು ತಾಕತ್ತು ಇದ್ದರೇ ಒಮ್ಮೆ ಮುತ್ತಿಗೆ ಹಾಕಲಿ, ಅವರನ್ನು ಹೇಗೆ ಓಡಿಸಬೇಕು ಎಂಬುದು ನಮಗೆ ತಿಳಿದಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಅನ್ಸಾರ್...

Read moreDetails
Page 49 of 55 1 … 48 49 50 … 55
  • Trending
  • Latest
error: Content is protected by Kalpa News!!