ಕೇಂದ್ರ, ರಾಜ್ಯದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ: ಸಚಿವ ಕೆ.ಎಸ್. ಈಶ್ವರಪ್ಪ ಕರೆ

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ನೀಡಲಾಗುವ ಎಲ್ಲ ಸೌಲಭ್ಯಗಳು ಎಲ್ಲ ಅರ್ಹ ಜನತೆಗೆ ತಲುಪುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಿಗದಿತ ಗುರಿ...

Read more

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

ಚನ್ನಗಿರಿ: ಪ್ರಖ್ಯಾತ ಹಿರಿಯ ಲೇಖಕ ಹಾಗೂ ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಶ್ರೀ ಡಾ.ಹನುಮಂತ ಜೋಯಿಸ್(82) ಅವರು ವಿಧಿವಶರಾಗಿದ್ದಾರೆ. ಚನ್ನಗಿರಿ ಮೂಲದ ಇವರು, ವಯೋಸಹಜ ಅಸ್ವಸ್ಥತೆಯಿಂದ ಇಹಲೋಕ ತ್ಯಜಿಸಿದ್ದು,...

Read more

ಹರಿಹರ ಕ್ಷೇತ್ರ ಅಭಿವೃದ್ಧಿ ಕಡೆಗಣನೆ: ಇಡಿಯ ವ್ಯವಸ್ಥೆಗೆ ಬೆಂಡೆತ್ತಿದ ಪತ್ರಕರ್ತರೊಬ್ಬರ ಲೇಖನ ಓದಿ

ಪ್ರತಿಯೊಂದು ವಿಧಾನಸಭಾ ಕ್ಷೇತ್ರದ ಜನಪ್ರತಿನಿಧಿಗಳು ಕ್ಷೇತ್ರದ ಶಾಸಕರು. ಇವರು ತಮ್ಮ ಕ್ಷೇತ್ರದ ಎಲ್ಲ ಇಲಾಖೆಗಳು ಇವರ ಅಧಿಕಾರದಲ್ಲಿ ಬರುತ್ತವೆ. ಶಾಸಕರು ತಮ್ಮ ಕ್ಷೇತ್ರದಲ್ಲಿ ಆಗುವಂತಹ ಕಾರ್ಯಕ್ರಮಗಳ ಶಂಕುಸ್ಥಾಪನೆಗಳು,...

Read more

ದಾವಣಗೆರೆಯಲ್ಲಿ ಗುಡುಗು, ಸಿಡಿಲು, ಮಳೆಯ ಅಬ್ಬರ: ರೈತ ಬಲಿ

ದಾವಣಗೆರೆ: ಜಿಲ್ಲೆಯಾದ್ಯಂತ ಗುಡುಗು ಬಿರುಗಾಳಿ ಸಹಿತ ಮಳೆ ಸುರಿದಿದ್ದು, ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ ಭಾಗದಲ್ಕಿ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಪಂ ಕಚೇರಿ ಮುಂದಿನ ಮರ ಧರೆಗೆ...

Read more

ಹರಿಹರ: ಮುತ್ತಪ್ಪ ರೈ ಜನ್ಮದಿನ ಅರ್ಥಪೂರ್ಣ ಆಚರಣೆ

ಹರಿಹರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಮುತ್ತಪ್ಪ ರೈ ಅವರ ಜನ್ಮ ದಿನದ ಅಂಗವಾಗಿ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ರಕ್ತದಾನ ಹಾಗೂ ಅಲ್ಲಿರುವಂತಹ ರೋಗಿಗಳಿಗೆ...

Read more

ಸತಿ-ಪತಿಗಳಾದರು ದಾವಣಗೆರೆ ಡಿಸಿ ಗೌತಮ್-ಸಿಇಒ ಅಶ್ವಾಥಿ

ಕಲ್ಲಿಕೋಟೆ: ಪರಸ್ಪರ ಪ್ರೀತಿಸಿ, ಅನುರಾಗದಲ್ಲಿದ್ದ ರಾಜ್ಯದ ಇಬ್ಬರು ಐಎಎಸ್ ಅಧಿಕಾರಿಗಳು ಪ್ರೇಮಿಗಳ ದಿನದಂದೇ ದಾಂಪತ್ಯಕ್ಕೆ ಕಾಲಿಟ್ಟ ಅಪರೂಪದ ಘಟನೆ ನಡೆದಿದೆ. ದಾವಣಗೆರೆ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಹಾಗೂ...

Read more

ಚನ್ನಗಿರಿ ತಾಲೂಕು ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ

ಚನ್ನಗಿರಿ: ತಾಲೂಕು ಸಾಹಿತ್ಯ ಸಮ್ಮೇಳನ ಇಲ್ಲಿಗೆ ಸಮೀಪದ ಪಾಂಡೋಮಟ್ಟಿಯಲ್ಲಿ ಅದ್ದೂರಿಯಾಗಿ ನೆರವೇರಿತು. ಪ್ರೊ.ಬಿ.ವಿ.ವಸಂತ ಕುಮಾರ್ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಕವಿ ಸಂತೆಬೆನ್ನೂರು ಫೈಜ್ನಟರಾಜ್ " ಜಾನಪದ ಜಗತ್ತು "...

Read more

ಚನ್ನಗಿರಿ: ಪಂಚಮ ಮಂತ್ರಾಲಯದ ವರ್ಧಂತಿ ಉತ್ಸವ ಸಂಪನ್ನ

ಚನ್ನಗಿರಿ: ಈಗ ದಾವಣಗೆರೆ ತಾಲೂಕಿನ ಅಡಕೆ ಕೃಷಿಕರ ನಾಡಾಗಿದೆ. ಏಕಾಂಗಿಯಾಗಿ ಬ್ರಿಟಿಷರ ವಿರುದ್ಧಬಂಡೆದ್ದ ದೋಂಢ್ಯಿಯಾ ವಾಘ್ ಜನ್ನತಾಳಿದ ಊರು.ಕೆಳದಿ ಚನ್ನಮ್ಮನ ಕೋಟೆಯಿರುವ ಸ್ಥಳ. ಇಂತಹ ಚನ್ನಗಿರಿಯಲ್ಲಿ ಮಂತ್ರಾಲಯ...

Read more

ಜನಪ್ರತಿನಿಧಿಗಳೇ ಗಮನಿಸಿ! ಚನ್ನಗಿರಿಗೆ ರೈಲು ಮಾರ್ಗ ಬೇಕು

ಇದು ಬಹಳ ವರ್ಷಗಳ ಬೇಡಿಕೆ ಮತ್ತು ಅನಿವಾರ್ಯ ಬಯಕೆ? ಎಚ್.ಡಿ. ದೇವೇಗೌಡರು ಪ್ರಧಾನಿಗಳಾಗಿದ್ದಾಗ ರಾಜ್ಯದ ಮುಖ್ಯಮಂತ್ರಿಯಾಗಿ ಜೆ.ಎಚ್. ಪಟೇಲರು ಸೇವೆಯಲ್ಲಿದ್ದರು. ಆಗಿನ ಒಂದು ರೇಲ್ವೆ ಬಜೆಟ್'ನಲ್ಲಿ ಚನ್ನಗಿರಿ...

Read more

ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಾವಳಿ

ದಾವಣಗೆರೆ: ಜಿಲ್ಲಾ 9ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಜರುಗಿತು. ಹಿರಿಯ ಕವಿ, ಕತೆಗಾರ ಡಾ. ಲೋಕೇಶ್ ಅಗಸನ ಕಟ್ಟೆ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಸಮ್ಮೇಳನದ...

Read more
Page 15 of 16 1 14 15 16

Recent News

error: Content is protected by Kalpa News!!