Sunday, September 20, 2026
Advertisement
ADVERTISEMENT

ಜಿಲ್ಲೆ

ಶ್ರೀ ರಾಮಕೃಷ್ಣ ವಿದ್ಯಾನಿಕೇತನ | ಗಣಪ ಚಿತ್ರರಚನೆ ಸ್ಪರ್ಧೆ: ಸೆ.16ರಂದು ಬಹುಮಾನ ವಿತರಣೆ

ramakrishna-school-ganapa-drawing-prize-distribution

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಇಲ್ಲಿನ ಗೋಪಾಳದಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಕಳೆದ ಆಗಸ್ಟ್ 22ರಂದು ನಡೆಸಿದ ಶಿವಮೊಗ್ಗ ನಗರದ ಅಂತರ ಶಾಲಾ ಮಟ್ಟದ ಗಣಪ ಚಿತ್ರ ಸ್ಪರ್ಧೆಯ ವಿಜೇತರಿಗೆ ಸೆಪ್ಟೆಂಬರ್ 16ರ ಬುಧವಾರ ಮಧ್ಯಾಹ್ನ 2 ಗಂಟೆಗೆ...

Read moreDetails

ಪತ್ರಕರ್ತನ ಮನೆಯಲ್ಲಿ ಕಳ್ಳತನ: ಲಕ್ಷಾಂತರ ಮೌಲ್ಯದ ಆಭರಣ, ನಗದು ಕಳವು

house Theft - Lakhs of worth Jewelry, cash stolen

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ತಂದೆ ಮನೆಯಲ್ಲಿ ಖುರಾನ್‌ ಪಠಣಕ್ಕೆ ತೆರಳಿದ್ದ ವೇಳೆ ಪತ್ರಕರ್ತರೊಬ್ಬರ ಮನೆಯ ಬಾಗಿಲಿನ ಬೀಗ ಮುರಿದ ಕಳ್ಳರು ಲಕ್ಷಾಂತರ ಮೌಲ್ಯದ ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಿದ್ದಾರೆ. ನಗರದ ಆರ್.ಎಂ.ಎಲ್. ನಗರದ...

Read moreDetails

ಮೈಸೂರು ದಸರಾ ಕ್ರೀಡಾಕೂಟಕ್ಕೆ ಮತ್ತೆ ಕರಾಟೆ ಸೇರ್ಪಡೆ: ಸೆ.10ರಂದು ಶಿವಮೊಗ್ಗದಲ್ಲಿ ಜಿಲ್ಲಾ ಮಟ್ಟದ ಆಯ್ಕೆ

mysuru-dasara-karate-shivamogga-district-level sept 10

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಪ್ರತಿಷ್ಠಿತ ಮೈಸೂರು ದಸರಾ (Mysuru Dasara) ಕ್ರೀಡಾಕೂಟದಲ್ಲಿ ಮತ್ತೊಮ್ಮೆ ಕರಾಟೆ ಕ್ರೀಡೆಯನ್ನು ಸೇರ್ಪಡೆಗೊಳಿಸಿರುವುದು ಕ್ರೀಡಾಪಟುಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ ಎಂದು ಜಿಲ್ಲಾ ಕರಾಟೆ (Karate) ಅಸೋಸಿಯೇಷನ್‌ನ ಗೌರವಾಧ್ಯಕ್ಷ ಶಿವಮೊಗ್ಗ ವಿನೋದ್ ಸಂತಸ ವ್ಯಕ್ತಪಡಿಸಿದರು....

Read moreDetails

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಡಿಕೆಶಿ ದಿಢೀರ್ ಭೇಟಿ; ಕೂಲಿಕಾರರ ಜೊತೆ ಇಡ್ಲಿ ಸೇವಿಸಿ ಸಮಸ್ಯೆ ಆಲಿಕೆ

d-k-shivakumar-visit-to-yeshawantapura-apmc-market

ಕಲ್ಪ ಮೀಡಿಯಾ ಹೌಸ್  |  ಬೆಂಗಳೂರು  | ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಮಂಗಳವಾರ ಮುಂಜಾನೆ ಯಶವಂತಪುರದ ಎಪಿಎಂಸಿ ಮಾರುಕಟ್ಟೆಗೆ (APMC Market) ದಿಢೀರ್ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಹಾಗೂ ರೈತರು,...

Read moreDetails

ಬಳ್ಳಾರಿ ಪಾದಯಾತ್ರೆ ಸಮಾರೋಪಕ್ಕೆ ಬಿಗ್ ಶಾಕ್: ಬಿಜೆಪಿ ಸಮಾವೇಶಕ್ಕೆ ಮೈದಾನ ಅನುಮತಿ ನಿರಾಕರಣೆ!

ballari-bjp-padayatre-event-ground-permission-denied

ಕಲ್ಪ ಮೀಡಿಯಾ ಹೌಸ್  |  ಬಳ್ಳಾರಿ  | ಬಿಜೆಪಿ ಹಮ್ಮಿಕೊಂಡಿರುವ ಬಳ್ಳಾರಿ (Ballari) ಪಾದಯಾತ್ರೆಯ ಸಮಾರೋಪ ಸಮಾರಂಭಕ್ಕೆ ಅನುಮತಿ ನೀಡುವ ವಿಚಾರ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಸೆಪ್ಟೆಂಬರ್ 10ರಂದು ಬಳ್ಳಾರಿ ನಗರದಲ್ಲಿ ಆಯೋಜಿಸಲು ಉದ್ದೇಶಿಸಲಾಗಿರುವ ಬಿಜೆಪಿಯ ಬೃಹತ್...

Read moreDetails

ದಾವಣಗೆರೆ : ಗಾಯಗೊಂಡಿದ್ದ ಚಿರತೆ ರಕ್ಷಣೆಗೆ ಹೋದ ಅರಣ್ಯಾಧಿಕಾರಿ ಮೇಲೆ ದಾಳಿ; ಅಧಿಕಾರಿಗೆ ಗಾಯ

davangere-injured-leopard-attacks-forest-officer-rescue

ಕಲ್ಪ ಮೀಡಿಯಾ ಹೌಸ್  |  ದಾವಣಗೆರೆ  | ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಚಿರತೆಯನ್ನು ರಕ್ಷಿಸಲು ಮುಂದಾದ ವೇಳೆ, ರೊಚ್ಚಿಗೆದ್ದ ಚಿರತೆ ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಮೇಲೆ ದಿಢೀರ್ ದಾಳಿ ನಡೆಸಿದ ಘಟನೆ (Davanagere) ದಾವಣಗೆರೆ ತಾಲೂಕಿನ...

Read moreDetails

ಬಾಲಕನ ಮೇಲೆ 6 ತಿಂಗಳು ಲೈಂಗಿಕ ದೌರ್ಜನ್ಯ ಆರೋಪ; 6 ಪೋಕ್ಸೋ ಪ್ರಕರಣ: ಜವಾದ್, ಶಾಹಿದ್, ರಿಯಾಝ್ ಬಂಧನ

vitla-pocso-case-minor-boy-sexual-assault-3-arrested

ಕಲ್ಪ ಮೀಡಿಯಾ ಹೌಸ್  |  ವಿಟ್ಲ  | ಅಪ್ರಾಪ್ತ ಬಾಲಕನ ಮೇಲೆ ಸುಮಾರು ಆರು ತಿಂಗಳ ಅವಧಿಯಲ್ಲಿ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ವಿಟ್ಲ (Vitla) ಪೊಲೀಸ್ ಠಾಣೆಯಲ್ಲಿ ಒಟ್ಟು ಆರು ಪ್ರತ್ಯೇಕ ಪೋಕ್ಸೋ ಪ್ರಕರಣಗಳು ದಾಖಲಾಗಿದ್ದು, ಪ್ರಕರಣದ...

Read moreDetails

ಸಕ್ರೆಬೈಲ್ ಬಳಿ ಶಾಲಾ ಬಸ್ ಅಪಘಾತ | ಮಕ್ಕಳಿಗೆ ಗಾಯ | ಘಟನೆ ಹೇಗಾಯ್ತು?

School bus hit tree - children sustain minor injuries!

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | ಶಿವಮೊಗ್ಗ ಸಮೀಪದ ಸಕ್ರೆಬೈಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಬಸ್ ಚಾಲಕ ಹಾಗೂ ಕೆಲ ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದು, ಅದೃಷ್ಟವಶಾತ್...

Read moreDetails

ಮಳೆನೀರು ಅಮೃತವಿದ್ದಂತೆ, ಅದನ್ನು ಚರಂಡಿ ಪಾಲು ಮಾಡದಿರಿ: ರಾಘವೇಶ್ವರ ಶ್ರೀ

rainwater-is-like-amrit-do-not-let-it-go-to-drains

ಕಲ್ಪ ಮೀಡಿಯಾ ಹೌಸ್  |  ಗೋಕರ್ಣ  | ಮಳೆನೀರು (rainwater) ಮೃತ ಜಲದಂತಿದ್ದು, ಅದನ್ನು ಸಮರ್ಪಕವಾಗಿ ಸಂಗ್ರಹಿಸಿ ಬಳಸುವ ಬದಲು ಚರಂಡಿಗೆ ಹರಿದುಹೋಗಲು ಬಿಡುತ್ತಿರುವುದು ವಿಷಾದನೀಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಗೋಕರ್ಣದ ಅಶೋಕೆಯ ಮೂಲಮಠದ...

Read moreDetails

ರಾಣೆಬೆನ್ನೂರಿನಲ್ಲಿ ‘ಬ್ಲ್ಯಾಕ್‌ಬಕ್’ ರಾಜ್ಯ ಮಟ್ಟದ ಶೈಕ್ಷಣಿಕ ತರಬೇತಿ ಹಾಗೂ ಚಾರಣ ಶಿಬಿರ

ranebennur-blackbuck-adventure-trekking-camp-2026

ಕಲ್ಪ ಮೀಡಿಯಾ ಹೌಸ್  |  ರಾಣೆಬೆನ್ನೂರು  | ಸಾಹಸ, ಚಾರಣ ಹಾಗೂ ಪರಿಸರಾಸಕ್ತರಿಗಾಗಿ ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (YHAI) ರಾಣೆಬೆನ್ನೂರಿನ (Ranebennur) ‘ಕೃಷ್ಣಮೃಗ ಘಟಕ’ದ ವತಿಯಿಂದ ‘ಬ್ಲ್ಯಾಕ್‌ಬಕ್ – ದಿ ಗೇಟ್‌ವೇ ಟು ನಾರ್ತ್ ಕರ್ನಾಟಕ’ ಹೆಸರಿನಲ್ಲಿ ನಾಲ್ಕು...

Read moreDetails
Page 10 of 2264 1 9 10 11 2,264
  • Trending
  • Latest
error: Content is protected by Kalpa News!!