Tuesday, March 17, 2026
Advertisement
ADVERTISEMENT

ಜಿಲ್ಲೆ

ನೆರೆ ನಿರ್ವಸಿತರಿಗೆ 10 ತಿಂಗಳ ಬಾಡಿಗೆ, ಪರಿಹಾರ ಕಾರ್ಯ ಚುರುಕು: ಡಿಸಿ ಶಿವಕುಮಾರ್

ನೆರೆ ಇಳಿದ ನಂತರ: ಕಲ್ಪ ನ್ಯೂಸ್ ರಿಯಾಲಿಟಿ ಚೆಕ್, ನೆರೆಗೆ ಬಲಿಯಾದ ಗೋವುಗಳ ಸಂಖ್ಯೆ ಎಷ್ಟು ಗೊತ್ತಾ?

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ನೆರೆಯಿಂದಾಗಿ ಉಂಟಾಗಿರುವ ಹಾನಿಯನ್ನು ಅಂದಾಜಿಸಲಾಗುತ್ತಿದ್ದು, ಪರಿಹಾರ ಮತ್ತು ಪುನರ್ವಸತಿ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ತಿಳಿಸಿದ್ದಾರೆ. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 5500...

Read moreDetails

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಅಧುನಿಕತೆ ಬಳಸಿ ಹೆಚ್ಚು ಸಿರಿಧಾನ್ಯ ಬೆಳೆಯಿರಿ

ಗೌರಿಬಿದನೂರು: ಬೇಸಾಯದಲ್ಲಿ ಆಧುನಿಕತೆಯನ್ನು ಬಳಸಿ ಸಹಜ ಕೃಷಿಯ ಜೊತೆಗೆ ಹೆಚ್ಚಿನ ಸಿರಿಧಾನ್ಯಗಳ ಉತ್ಪಾದನೆಯನ್ನು ಮಾಡುವ ಮೂಲಕ ರೈತರು ಸಾವಯವ ಕೃಷಿ ಪದ್ದತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ಮಾಜಿ ಕೃಷಿ ಸಚಿವರಾದ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ತಾಲೂಕಿನ ತೊಂಡೇಬಾವಿಯಲ್ಲಿ ಕೃಷಿ ಇಲಾಖೆಯ ವತಿಯಿಂದ ಆಯೋಜಿಸಿದ್ದ...

Read moreDetails

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ಕೇಂದ್ರ ತಂಡದಿಂದ ಯೋಜನೆಗಳ ಪರಿಶೀಲನೆ

ಗೌರಿಬಿದನೂರು: ತಾಲೂಕಿನ ಕಲ್ಲಿನಾಯಕನಹಳ್ಳಿ, ಅಲಕಾಪುರ ಹಾಗೂ ಗಂಗಸಂದ್ರ ಗ್ರಾಮ ಪಂಚಾಯ್ತಿಗಳಿಗೆ ಮಂಗಳವಾರ ಕೇಂದ್ರ ತಂಡದ ವತಿಯಿಂದ ಮುಖ್ಯಸ್ಥರಾದ ರಮೇಶ್ ಬಾಬು ಭೇಟಿ ನೀಡಿ ಕೇಂದ್ರ ಪುರಸ್ಕೃತ ಯೋಜನೆಯಡಿಯಲ್ಲಿ ಮಾಡಲಾಗಿರುವ ಕಾಮಗಾರಿಗಳು ಮತ್ತು ಕಡತಗಳ ನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಕಲ್ಲಿನಾಯಕನಹಳ್ಳಿ...

Read moreDetails

ಗೌರಿಬಿದನೂರು: ಅಂಗವಿಕಲ ವಿದ್ಯಾರ್ಥಿಗೆ ಲಯನ್ಸ್‌ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ

ಗೌರಿಬಿದನೂರು: ಅಂಗವಿಕಲ ವಿದ್ಯಾರ್ಥಿಗೆ ಲಯನ್ಸ್‌ ಸಂಸ್ಥೆಯಿಂದ ತ್ರಿಚಕ್ರ ವಾಹನ ವಿತರಣೆ

ಗೌರಿಬಿದನೂರು: ನಗರದ ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಅಂಗವಿಕಲ ವಿದ್ಯಾರ್ಥಿ ಜೆ.ಎಲ್. ಶ್ರೀನಿವಾಸ್ ರವರಿಗೆ ಲಯಸ್ ಸಂಸ್ಥೆಯ ವತಿಯಿಂದ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಲಯನ್ಸ್‌ ಸಂಸ್ಥೆಯ ಅಧ್ಯಕ್ಷ ಪ್ರೊ.ಕೆ.ಆರ್. ರಾಮಾಂಜನೇಯಲು, ಸಮಾಜದಲ್ಲಿ ಪ್ರತಿಯೊಬ್ಬರೂ ತನ್ನದೇ...

Read moreDetails

ಚಿತ್ರದುರ್ಗ ಡಿಎಆರ್’ಗೆ 20 ವರ್ಷದ ಸಂಭ್ರಮ: ಆ.22ರಂದು ವಿಶೇಷ ಕಾರ್ಯಕ್ರಮ

ಚಿತ್ರದುರ್ಗ ಡಿಎಆರ್’ಗೆ 20 ವರ್ಷದ ಸಂಭ್ರಮ: ಆ.22ರಂದು ವಿಶೇಷ ಕಾರ್ಯಕ್ರಮ

ಚಿತ್ರದುರ್ಗ: ಜಿಲ್ಲಾ ಡಿಎಆರ್’ಗೆ 20 ವರ್ಷ ಸಂದ ಸಂಭ್ರಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯ ಇದ್ದು, ಈ ಹಿನ್ನೆಲೆಯಲ್ಲಿ ಆಗಸ್ಟ್‌ 22ರಂದು ನಗರದ ತರಾಸು ರಂಗಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ಬೆಂಗಳೂರು...

Read moreDetails

ಹೊಸನಗರ: ಬೇಲಿಗೆ ಹಾಕಿದ್ದ ಬಲೆಗೆ ಸಿಲುಕಿ ಜಿಂಕೆ ಸಾವು

ಹೊಸನಗರ: ಬೇಲಿಗೆ ಹಾಕಿದ್ದ ಬಲೆಗೆ ಸಿಲುಕಿ ಜಿಂಕೆ ಸಾವು

ಹೊಸನಗರ: ಬೇಲಿಗೆ ಹಾಕಿದ್ದ ಮೀನು ಹಿಡಿಯುವ ಬಲೆಗೆ ಸಿಲುಕಿ ಜಿಂಕೆಯೊಂದು ಸಾವಿಗೀಡಾದ ಘಟನೆ ತಾಲೂಕಿನ ನಿಟ್ಟೂರು ಸಮೀಪದ ಬೇಳೂರಿನಲ್ಲಿ ನಡೆದಿದೆ. ಬೇಳೂರಿನ ವಿನಯ್ ಎಂಬುವವರ ತೋಟದಲ್ಲಿ ಘಟನೆ ನಡೆದಿದ್ದು, ಭಾನುವಾರ ಈ ಘಟನೆ ನಡೆದಿದೆ. ನಿನ್ನೆ ಇದು ಬೆಳಕಿಗೆ ಬಂದಿದ್ದು, ಸೋಮವಾರ...

Read moreDetails

ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

ಬಳ್ಳಾರಿಯ ಸೇನಾನಿ, ಜನಸೇವಕ ಶ್ರೀರಾಮುಲು ನಿಷ್ಠೆಗೆ ಒಲಿದ ಮಂತ್ರಿ ಪದವಿ

ಬಳ್ಳಾರಿಯ ಸಮರ್ಥ ಸೇನಾನಿ, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಸೇವಕ, ಬಿಜೆಪಿಯ ಪಕ್ಷ ನಿಷ್ಠ, ಜನಾನುರಾಗಿ ಜನಸೇವಕ ಶ್ರೀರಾಮುಲು. ಸಾಮಾನ್ಯ ಕುಟುಂಬದಲ್ಲಿ ಜನಿಸಿ, ಕಷ್ಟದ ಹಾದಿಯಲ್ಲಿ ಬೆಳೆದುಬಂದು, ತಮ್ಮ ಶ್ರಮದಿಂದಲೇ ಉನ್ನತಿಗೇರಿ ಶಾಸಕರಾಗಿಯೇ ಜನಮಾನಸದಲ್ಲಿ ನೆಲೆಸಿರುವ ಈ ನಾಯಕನಿಗೆ ಈಗ ಮತ್ತೆ ಮಂತ್ರಿ...

Read moreDetails

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

ಖ್ಯಾತ ಲೇಖಕ, ಛಾಯಾಗ್ರಾಹಕ ಡಾ. ಹನುಮಂತ ಜೋಯಿಸ್ ವಿಧಿವಶ

ಚನ್ನಗಿರಿ: ಪ್ರಖ್ಯಾತ ಹಿರಿಯ ಲೇಖಕ ಹಾಗೂ ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದ ಶ್ರೀ ಡಾ.ಹನುಮಂತ ಜೋಯಿಸ್(82) ಅವರು ವಿಧಿವಶರಾಗಿದ್ದಾರೆ. ಚನ್ನಗಿರಿ ಮೂಲದ ಇವರು, ವಯೋಸಹಜ ಅಸ್ವಸ್ಥತೆಯಿಂದ ಇಹಲೋಕ ತ್ಯಜಿಸಿದ್ದು, ಈ ಮೂಲಕ ಸಾಹಿತ್ಯ ಹಾಗೂ ಛಾಯಾಗ್ರಹಣ ಲೋಕದ ದೊಡ್ಡ ಕೊಂಡಿಯೊಂದು ಕಳಚಿದಂತಾಗಿದೆ. ಡಾ.ಹನುಮಂತ...

Read moreDetails

ಚಳ್ಳಕೆರೆ: ಶ್ರೀಕೃಷ್ಣ ಜಯಂತಿಯಲ್ಲಿ ಪಾಲ್ಗೊಳ್ಳಲು ಗೊಲ್ಲ ಸಮುದಾಯಕ್ಕೆ ಕರೆ

ಚಳ್ಳಕೆರೆ: ಶ್ರೀಕೃಷ್ಣ ಜಯಂತಿಯಲ್ಲಿ ಪಾಲ್ಗೊಳ್ಳಲು ಗೊಲ್ಲ ಸಮುದಾಯಕ್ಕೆ ಕರೆ

ಚಳ್ಳಕೆರೆ: ತಾಲೂಕಿನಾದ್ಯಂತ ಆಗಸ್ಟ್‌ 23ರಂದು ಶ್ರೀಕೃಷ್ಣ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಗೊಲ್ಲ ಸಮುದಾಯದವರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಲೂಕು ಯಾದವ ಸಂಘದ ಅಧ್ಯಕ್ಷ ಟಿ. ರವಿಕುಮಾರ್ ಮನವಿ ಮಾಡಿದ್ದಾರೆ. ಪರಶುರಾಮಪುರ ಹೋಬಳಿಯ ವಿವಿಧ ಹಳ್ಳಿಗಳಿಗೆ ಚಳ್ಳಕೆರೆ ತಾಲೂಕು...

Read moreDetails

ಶಿವಮೊಗ್ಗ ಪೊಲೀಸರ ಭರ್ಜರಿ ಬೇಟೆ: 6 ಮನೆಗಳ್ಳರ ಬಂಧನ, 24.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಶಿವಮೊಗ್ಗ ಪೊಲೀಸರ ಭರ್ಜರಿ ಬೇಟೆ: 6 ಮನೆಗಳ್ಳರ ಬಂಧನ, 24.79 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಶಿವಮೊಗ್ಗ: ದೊಡ್ಡಪೇಟೆ ಪೊಲೀಸರು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಆರು ಮಂದಿ ಮನೆಗಳ್ಳರನ್ನು ಬಂಧಿಸಿದ್ದು, ಇವರಿಂದ 24.79 ಲಕ್ಷ ರೂ.ಗಳ ಮೊತ್ತದಷ್ಟು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು, ದೊಡ್ಡಪೇಟೆ ಹಾಗೂ ವಿನೋಬನಗರ...

Read moreDetails
Page 1974 of 2113 1 1,973 1,974 1,975 2,113
  • Trending
  • Latest
error: Content is protected by Kalpa News!!