Monday, March 16, 2026
Advertisement
ADVERTISEMENT

ಜಿಲ್ಲೆ

ಭದ್ರಾವತಿ-ಯೋಗ ಎಂದರೆ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ

ಭದ್ರಾವತಿ-ಯೋಗ ಎಂದರೆ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ

ಭದ್ರಾವತಿ: ಯೋಗ ಎಂದರೆ ವಿವಿಧ ಕೋನಗಳಲ್ಲಿ ದೇಹವನ್ನು ತಿರುಚುವುದಲ್ಲ, ಎಲ್ಲಾ ಭಿನ್ನತೆಗಳನ್ನು ಮೀರಿ ಉಳಿದುದರಲ್ಲಿ ಐಕ್ಯವಾಗುವುದು ಯೋಗ ಎಂದು ಜನ್ನಾಪುರ ಹ್ಯಾಪಿ ಲೀವಿಂಗ್ ಲೈಫ್'ನ ಯೋಗ ಗುರು ಮಹೇಶ್ ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹ್ಯಾಪಿ ಲೀವಿಂಗ್ ಲೈಫ್ ಹಾಗೂ...

Read moreDetails

ತಾಯಿಮನೆ ಮಕ್ಕಳೊಂದಿಗೆ ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ವಿವೇಕ್’ನಿಂದ ಯೋಗ ದಿನಾಚರಣೆ

ತಾಯಿಮನೆ ಮಕ್ಕಳೊಂದಿಗೆ ಜೆಸಿಐ ಶಿವಮೊಗ್ಗ ಶರಾವತಿ ಹಾಗೂ ವಿವೇಕ್’ನಿಂದ ಯೋಗ ದಿನಾಚರಣೆ

ಶಿವಮೊಗ್ಗ: ಪ್ರತಿ ಬದುಕುಗಳು ಆರೋಗ್ಯಕರವಾಗಿರಬೇಕು, ವೃದ್ದಾಪ್ಯದಲ್ಲಿ ಕಾಡುವ ಅನಾರೋಗ್ಯದ ಕಾರಣಕ್ಕಾಗಿ ವೃದ್ದಾಶ್ರಮವನ್ನು ಸೇರದಂತಾಗದಿರಲಿ. ಜೀವಿತದ ಅನಾರೋಗ್ಯ ಅನ್ಯರಿಗೆ ಹೊರೆಯಾಗದಿರಲಿ ಈ ಕಾರಣಕ್ಕಾಗಿಯಾದರು ಯೋಗಾಸನ ಅತ್ಯಗತ್ಯ ಎಂದು ಕಾಂಗ್ರೆಸ್ ಮಹಿಳಾ ಮುಖಂಡರಾದ ಜಿ. ಪಲ್ಲವಿಯವರು ಹೇಳಿದರು. ಅವರು  ಜೆಸಿಐ ಶಿವಮೊಗ್ಗ ಶರಾವತಿ ಹಾಗೂ...

Read moreDetails

ಚಳ್ಳಕೆರೆ: ಚರಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು

ಚಳ್ಳಕೆರೆ: ಚರಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು

ಚಳ್ಳಕೆರೆ: ಇಲ್ಲಿನ ಗಾಂಧಿನಗರ ನಿವಾಸಿ ಸ್ವಾಮಿ(45) ಎನ್ನುವವರು ಚರಂಡಿಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ. ಮೃತ ವ್ಯಕ್ತಿ ಮದ್ಯಪಾನ ಮಾಡಿ ನಡೆದು ಹೋಗುವಾಗ ನಗರದ ಕಿಗ್ ಪೆಗ್ ಶಾಪ್ ಬಳಿ ಆಯತಪ್ಪಿ ಚರಂಡಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು...

Read moreDetails

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಘವೇಶ್ವರ ಶ್ರೀಗಳ ಸಂಕಲ್ಪ

ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಸ್ಥಾಪನೆಗೆ ರಾಘವೇಶ್ವರ ಶ್ರೀಗಳ ಸಂಕಲ್ಪ

ಬೆಂಗಳೂರು: ವಿಷ್ಣುಗುಪ್ತ (ಚಾಣಕ್ಯ) ಹೆಸರಿನ ವಿಶ್ವವಿದ್ಯಾಪೀಠದ ಮಹಾಸಂಕಲ್ಪದ ಸಾಕಾರಕ್ಕಾಗಿ ಶ್ರೀಮದಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀಮಹಾಸ್ವಾಮಿಗಳು ಈ ತಿಂಗಳ 20ರಿಂದ ಸಮಗ್ರ ರಾಮಾಯಣ ಪ್ರವಚನ ಆರಂಭಿಸಲಿದ್ದಾರೆ. ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಪೀಠಾರೋಹಣ ಮಾಡಿ 25 ವಸಂತಗಳು ತುಂಬಿದ್ದು, ಸುವರ್ಣಯುಗ ಆರಂಭದ ನೆನಪಿಗಾಗಿ ಈ ವಿಶಿಷ್ಟ...

Read moreDetails

ಬರವಣಿಗೆ ಸಾಹಿತ್ಯದ ಗಟ್ಟಿತನ ಮೈಗೂಡುತ್ತದೆ: ಸಾಹಿತಿ ವಿಜಯಾ ಶ್ರೀಧರ್ ಅಭಿಮತ

ಬರವಣಿಗೆ ಸಾಹಿತ್ಯದ ಗಟ್ಟಿತನ ಮೈಗೂಡುತ್ತದೆ: ಸಾಹಿತಿ ವಿಜಯಾ ಶ್ರೀಧರ್ ಅಭಿಮತ

ಶಿವಮೊಗ್ಗ: ನಿರಂತರ ಬರವಣಿಗೆ ಸಾಹಿತ್ಯದ ಗಟ್ಟಿತನವನ್ನು ಮೈಗೂಡಿಸುತ್ತದೆ ಎಂದು ಸಾಹಿತಿ ವಿಜಯಾ ಶ್ರೀಧರ್ ಅಭಿಮತ ವ್ಯಕ್ತಪಡಿಸಿದರು. ಧ್ವನಿ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ಡಾ.ಸಿ.ಜಿ. ರಾಘವೇಂದ್ರ ವೈಲಾಯ ಅವರ ಭಾವಯಾನ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಸಾಹಿತಿಗಳಾದವರು ತಮ್ಮನ್ನು ತಾವು ಸದಾ...

Read moreDetails

ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ತೀರ್ಥಹಳ್ಳಿಯ ನಾಗಯಕ್ಷೆ ದೇಗುಲಕ್ಕೊಮ್ಮೆ ಭೇಟಿ ನೀಡಿ

ಕಷ್ಟ ಕಾರ್ಪಣ್ಯಗಳ ನಿವಾರಣೆಗೆ ತೀರ್ಥಹಳ್ಳಿಯ ನಾಗಯಕ್ಷೆ ದೇಗುಲಕ್ಕೊಮ್ಮೆ ಭೇಟಿ ನೀಡಿ

ತೀರ್ಥಹಳ್ಳಿ: ಮಲೆನಾಡಿನ ಹಸಿರನ್ನು ಹಾಸಿ ಹೊದ್ದುಕೊಂಡಿರುವ ತೀರ್ಥಹಳ್ಳಿ ತಾಲೂಕು ಧಾರ್ಮಿಕವಾಗಿಯೂ ಸಹ ಐತಿಹ್ಯವನ್ನು ಹೊಂದಿರುವ ಸ್ಥಳ. ಇಂತಹ ಪ್ರದೇಶದಲ್ಲಿ ನೆಲೆಸಿರುವ ಶ್ರೀ ನಾಗಯಕ್ಷೆ ದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಉದ್ದರಿಸುವ ತಾಯಿಯಾಗಿ ನಿಂತಿದ್ದಾಳೆ. ಹೌದು... ತೀರ್ಥಹಳ್ಳಿ ತಾಲೂಕಿನ ಸಿಂಗನ ಬಿದರೆ...

Read moreDetails

ಚಳ್ಳಕೆರೆ: ಉಚಿತ ಬಸ್ ಪಾಸ್’ಗೆ ಆಗ್ರಹಿಸಿ ಎಬಿವಿಪಿ ಬೃಹತ್ ಪ್ರತಿಭಟನೆ

ಚಳ್ಳಕೆರೆ: ಉಚಿತ ಬಸ್ ಪಾಸ್’ಗೆ ಆಗ್ರಹಿಸಿ ಎಬಿವಿಪಿ ಬೃಹತ್ ಪ್ರತಿಭಟನೆ

ಚಳ್ಳಕೆರೆ: ರಾಜ್ಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಬೇಕು ಎಂದು ಅಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ನಗರದ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ...

Read moreDetails

ಸಾಗರ: ಪುಡಾರಿಗಳ ಹಾವಳಿ, ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಗುವಿನ ವಾತಾವರಣ ಸೃಷ್ಠಿ

ಸಾಗರ: ಪುಡಾರಿಗಳ ಹಾವಳಿ, ಶಾಸಕರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ: ಬಿಗುವಿನ ವಾತಾವರಣ ಸೃಷ್ಠಿ

ಸಾಗರ: ಶಾಸಕ ಎಚ್. ಹಾಲಪ್ಪ ಅವರನ್ನು ಅವಾವ್ಯ ಶಬ್ದಗಳಿಂದ ನಿಂದಿಸಿದ್ದು, ಮಾತ್ರವಲ್ಲದೇ ನಗರದಲ್ಲಿ ಅಹಿತಕರ ಘಟನೆಗಳಿಗೆ ಕೆಲವು ಮುಸ್ಲಿಂ ಪುಡಾರಿಗಳು ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿ ಸಾಗರ ಠಾಣೆಯ ಎದುರು ಪ್ರತಿಭಟಿಸಿ, ಹೈಡ್ರಾಮಾ ನಡೆದ ಘಟನೆಗೆ ಇಂದು ಸಂಜೆ ನಗರ ಸಾಕ್ಷಿಯಾಗಿದೆ. ಬಿಜೆಪಿ...

Read moreDetails

ಬಹಿರಂಗ ಅಭಿನಂದನಾ ಪತ್ರ: ಡಿಸಿ ದಯಾನಂದ್ ಅವರೇ ನಿಮ್ಮ ಪ್ರಯತ್ನಕ್ಕೆ ಸಲಾಂ

ಬಹಿರಂಗ ಅಭಿನಂದನಾ ಪತ್ರ: ಡಿಸಿ ದಯಾನಂದ್ ಅವರೇ ನಿಮ್ಮ ಪ್ರಯತ್ನಕ್ಕೆ ಸಲಾಂ

ನಮ್ಮ ಶಿವಮೊಗ್ಗದ ಜಿಲ್ಲಾಧಿಕಾರಿ ಶ್ರೀ ದಯಾನಂದ್ ಈಗಾಗಲೇ ತಮ್ಮ ಜನಪರ ಕೆಲಸಗಳಿಂದ ಶಿವಮೊಗ್ಗ ಜನತೆಯ ಮನಸ್ಸನ್ನು ಗೆದ್ದಿದ್ದಾರೆ...... ಅದು ಸಹ್ಯಾದ್ರಿ ಉತ್ಸವವಿರಬಹುದು, ಮತದಾನ ಜಾಗೃತಿ ಇರಬಹುದು..... ಯಾವುದೇ ವಿಷಯವನ್ನು ಮನಸ್ಸಿಟ್ಟು ಕೆಲಸ ಮಾಡುವ ಶ್ರೀ ದಯಾನಂದ್ ಬೇರೆ ಸರ್ಕಾರಿ ಅಧಿಕಾರಿಗಳಿಗಿಂತ ಭಿನ್ನವಾಗಿ...

Read moreDetails

ಹೃದಯ ವಿದ್ರಾವಕ! ಮೂವರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಾಯಿ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕೊಪ್ಪಳ: ತನ್ನ ಮೂವರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಸಹ ತಾಯಿಯೂ ಸಹ ಆತ್ಮಹತ್ಯೆಗೆ ಶರಣಾಗಿರುವ ಘೋರ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದ್ದು, ಯಲ್ಲಮ್ಮ ಎಂಬಾಕೆ ಮಕ್ಕಳಾದ...

Read moreDetails
Page 1985 of 2112 1 1,984 1,985 1,986 2,112
  • Trending
  • Latest
error: Content is protected by Kalpa News!!