Monday, March 16, 2026
Advertisement
ADVERTISEMENT

ಜಿಲ್ಲೆ

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ಬರಗಾಲ ನೀಗಿಸುವ ಸಮಗ್ರ ಯೋಜನೆ ಜಾರಿಗೆ ಆಗ್ರಹ

ಚಳ್ಳಕೆರೆ: ರಾಜ್ಯವು ಸತತವಾಗಿ ಬರಗಾಲಕ್ಕೆ ತುತ್ತಾಗಿದೆ. ಬರ ಪೀಡಿತ ಪ್ರದೇಶವಾದ ಚಳ್ಳಕೆರೆ ಕರ್ನಾಟಕ ರಾಜ್ಯದಲ್ಲೆ ಅತೀಕಡಿಮೆ ಮಳೆ ಬೀಳುವ ಪ್ರದೇಶವಾಗಿದೆ. ಆದರೆ ಈ ಭಾಗದ ಭೂಸ್ವಾಧೀನ ಕಾಯ್ದೆ ತಿದ್ದುಪಡಿ ರೈತರಿಗೆ ಮರಣ ಶಾಸನವಾಗಿರುವುದನ್ನು ವಿರೋಧಿ ಹಾಗೂ ಬರಗಾಲ ನೀಗಿಸುವ ಕಾಮಗಾರಿಗಳನ್ನು ಸರ್ಕಾರ...

Read moreDetails

ಚಳ್ಳಕೆರೆ-ಅಧಿಕಾರದ ಮದದಿಂದ ನಡತೆ ಬದಲಿಸಿಕೊಳ್ಳದಿರಿ: ಶಾಸಕ ರಘುಮೂರ್ತಿ

ಚಳ್ಳಕೆರೆ-ಅಧಿಕಾರದ ಮದದಿಂದ ನಡತೆ ಬದಲಿಸಿಕೊಳ್ಳದಿರಿ: ಶಾಸಕ ರಘುಮೂರ್ತಿ

ಚಳ್ಳಕೆರೆ: ಮನುಷ್ಯ ಎಷ್ಟೆ ಎತ್ತರಕ್ಕೆ ಬೆಳೆದರೆ, ಯಾವುದೇ ಅಧಿಕಾರದಲ್ಲಿ ಇದ್ದರೂ ತಮ್ಮ ನಡೆತೆಯ ದಿಕ್ಕನ್ನೂ ಬದಲಾಯಿಸಬಾರದು ಅದು ಅವರ ಶ್ರೇಯೋಭಿವೃದ್ದಿಗೆ ದಾರಿ ದೀಪವಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು. ಶಾಸಕರ ಭವನದಲ್ಲಿ ಸುರಕಾ ಪಾಲಿಟೆಕ್ನಿಕ್ ಹಾಗೂ ಬಾಲಾಜಿ ನರ್ಸಿಂಗ್ ಸಹಭಾಗಿತ್ವದೊಂದಿಗೆ...

Read moreDetails

ಕರಾವಳಿಯಲ್ಲಿ ಭಾರೀ ಮಳೆ: ಮೈದುಂಬಿದ ನೇತ್ರಾವತಿ, ಸ್ನಾನಘಟ್ಟ ಭರ್ತಿ

ಕರಾವಳಿಯಲ್ಲಿ ಭಾರೀ ಮಳೆ: ಮೈದುಂಬಿದ ನೇತ್ರಾವತಿ, ಸ್ನಾನಘಟ್ಟ ಭರ್ತಿ

ಧರ್ಮಸ್ಥಳ: ನೀರಿನ ತೀವ್ರ ಅಭಾವದಿಂದ ಕಂಗೆಟ್ಟಿದ್ದ ಕರಾವಳಿಯಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡದ ಜೀವನಾಡಿ ನೇತ್ರಾವತಿ ಮೈದುಂಬಿ ಹರಿಯುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ನಾನಘಟ್ಟ ಭರ್ತಿಯಾಗಿದೆ. ದಕ್ಷಿಣ ಜಿಲ್ಲೆಯಾದ್ಯಂತ ಕರಾವಳಿ ಭಾಗದಲ್ಲಿ ಮಳೆಯಾಗದೇ,...

Read moreDetails

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಜೂನ್ 16ರಂದು ಬಿಎಂಜಿಎಚ್’ಎಸ್ ವಜ್ರ ಮಹೋತ್ಸದ ಪೂರ್ವಭಾವಿ ಸಭೆ

ಚಳ್ಳಕೆರೆ: ಚಿತ್ರದುರ್ಗ ರಸ್ತೆಯಲ್ಲಿ 1944 ನೆಯ ಸಾಲಿನಲ್ಲಿ ಸ್ಥಾಪನೆಯಾದ ಬಿಸಿನೀರು ಮುದ್ದಪ್ಪ ಸರ್ಕಾರಿ ಪ್ರೌಢಶಾಲೆಯ 75ನೆಯ ವರ್ಷದ ವಜ್ರ ಮಹೋತ್ಸವ ಆಚರಿಸುವ ಕುರಿತು ಸಮಾಲೋಚನೆ ನಡೆಸಲು ಹಳೆ ವಿದ್ಯಾರ್ಥಿಗಳ ಸಂಘದಿಂದ ಜೂನ್ 16 ರ ಭಾನುವಾರದಂದು ಶಾಸಕ ಟಿ. ರಘುಮೂರ್ತಿರವರ ಅಧ್ಯಕ್ಷೆಯಲ್ಲಿ...

Read moreDetails

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಕಿರ್ಲೋಸ್ಕರ್ ಕಂಪನಿಯಲ್ಲಿ ವಿಶ್ವ ಪರಿಸರ ದಿನಾಚರಣೆ

ಹೊಸಪೇಟೆ: ಬೇವಿನಹಳ್ಳಿಯಲ್ಲಿರುವ ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಾಂಪ್ರದಾಯಿಕ ಹಬ್ಬದ ವಾತಾವರಣದಲ್ಲಿ ಕಾರ್ಖಾನೆಯ ಒಳ ಭಾಗದಲ್ಲಿ ಸಸಿಗಳನ್ನು ಹಾಕುವುದರ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಲಾಯಿತು. ಪ್ರಾರಂಭದಲ್ಲಿ ಕಾರ್ಖಾನೆಯ ಒಳಭಾಗದಲ್ಲಿ 20,000 ಸಸಿಗಳನ್ನು ನೆಡುವ ಮತ್ತು ಬೆಳೆಸುವ...

Read moreDetails

ಭದ್ರಾವತಿ-ಭಗವಂತನನ್ನು ಒಲಸಿಕೊಳ್ಳಲು ಗುರುಕರುಣೆ ಅಗತ್ಯ: ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ

ಭದ್ರಾವತಿ-ಭಗವಂತನನ್ನು ಒಲಸಿಕೊಳ್ಳಲು ಗುರುಕರುಣೆ ಅಗತ್ಯ: ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ

ಭದ್ರಾವತಿ: ಗುರುಕರುಣೆ ಇಲ್ಲದೆ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯವಿಲ್ಲ. ಸಂಸ್ಕಾರ ದೊರೆತಾಗ ಮಾತ್ರ ತಮ್ಮ ಜೀವನದಲ್ಲಿ ಉನ್ನತಿ ಸಾಧಿಸಲು ಸಾಧ್ಯ ಎಂದು ಗೋಣಿಬೀಡು ಶ್ರೀ ಶೀಲ ಸಂಪಾದನಾ ಮಠದ ಶ್ರೀ ಡಾ.ಸಿದ್ದಲಿಂಗ ಮಹಾ ಸ್ವಾಮಿ ಹೇಳಿದರು. ಅವರು ತಾಲೂಕಿನ ಗೋಣಿಬೀಡು ಶ್ರೀ ಮಠದಲ್ಲಿ...

Read moreDetails

ಭದ್ರಾವತಿ: ಶಿಕ್ಷಕರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಳ್ಳಲು ಕರೆ

ಭದ್ರಾವತಿ: ಶಿಕ್ಷಕರು ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಿಕೊಳ್ಳಲು ಕರೆ

ಭದ್ರಾವತಿ: ಶಿಕ್ಷಕರು ಶಾಲೆಗಳಲ್ಲಿ ಪೂರಕ ವಾತಾವರಣ ನಿರ್ಮಿಸಿಕೊಳ್ಳುವಂತೆ ಜಿಪಂ ಮಾಜಿ ಸದಸ್ಯ ಎಸ್. ಕುಮಾರ್ ಹೇಳಿದರು. ಅವರು ಮಂಗಳವಾರ ತಾಲೂಕಿನ ಬಾರಂದೂರು ಗ್ರಾಮದ ಹಳ್ಳಿಕೆರೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚ ಮೇವ ಜಯತೆ ಮತ್ತು ಜಲಾಮೃತ ಕಾರ್ಯಕ್ರಮ...

Read moreDetails

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ನವಲೆ ಬಸಾಪುರ ಗ್ರಾಮಠಾಣೆ ಖಾಸಗೀ ವ್ಯಕ್ತಿಗಳ ಕಬಳಿಕೆ ಆರೋಪ

ಭದ್ರಾವತಿ: ಖಾಸಗೀ ವ್ಯಕ್ತಿಗಳು ಭೂ ಕಬಳಿಸಲು ಸ್ಪಂದಿಸಿದ ಅಧಿಕಾರಿಗಳನ್ನು ವಜಾಗೊಳಿಸುವಂತೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ಮಿನಿ ವಿಧಾನಸೌಧ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸಾಪುರ ಗ್ರಾಮದ...

Read moreDetails

ಬೈಂದೂರು: ನಿರ್ಮಾಣವಾದರೂ ಸಂಚಾರ ಯೋಗ್ಯವಾಗಿಲ್ಲ ಕಿರಿಮಂಜೇಶ್ವರ ಫ್ಲೈಓವರ್

ಬೈಂದೂರು: ನಿರ್ಮಾಣವಾದರೂ ಸಂಚಾರ ಯೋಗ್ಯವಾಗಿಲ್ಲ ಕಿರಿಮಂಜೇಶ್ವರ ಫ್ಲೈಓವರ್

ಅಭಿವೃದ್ಧಿ ಎಂಬ ಭೂತ ಎಲ್ಲರ ಮಾನಸಿಕತೆಯಲ್ಲೂ ಸೇರಿಕೊಂಡಿದೆ. ನಾಗರಿಕರನ್ನಾಳುವ ನಾಯಕರು ಕೂಡ ಓಟಿಗಾಗಿಯೋ ಅಥವಾ ನಾನಿದನ್ನು ಮಾಡಿದ್ದೀನಿ ಎಂದು ಹೇಳಿಕೊಳ್ಳುವುದಕ್ಕಾಗಿಯೋ ಒಂದೆರಡು ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿ ಗರ್ವದಿಂದ ಸಾಯುವವರೆಗೂ ಜಂಬಕೊಚ್ಚಿಕೊಳ್ಳುವದು ರೂಢಿಯಿಂದ ಬಂದಿರುವಂತಹದ್ದು. ಆದರೆ ದುರ್ದೈವ ಅದರಿಂದ ಜನರಿಗೆ ಎಷ್ಟು ಲಾಭದಾಯಕ...

Read moreDetails

ಭ್ರಷ್ಟರಿಗೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

ಭ್ರಷ್ಟರಿಗೆ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಎಸಿಬಿ ಶಾಕ್

ಬೆಂಗಳೂರು: ರಾಜ್ಯದ ಹಲವೆಡೆ ಭ್ರಷ್ಟಾಚಾರದ ದೂರಿನ ಆಧಾರದಲ್ಲಿ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದೆ. ಬೆಂಗಳೂರು, ಮಂಗಳೂರು, ಧಾರವಾಡ , ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಹಲವು ಕಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ...

Read moreDetails
Page 1987 of 2112 1 1,986 1,987 1,988 2,112
  • Trending
  • Latest
error: Content is protected by Kalpa News!!