Sunday, August 9, 2026
Advertisement
ADVERTISEMENT

ಜಿಲ್ಲೆ

ಪತ್ರಿಕಾ ವಿತರಕರಿಗೆ ಆಹಾರ ಕಿಟ್ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ನಗರದ ಪತ್ರಿಕಾ ವಿತರಕರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಆಹಾರ ಕಿಟ್ ವಿತರಿಸಲಾಯಿತು. ಕಿಟ್ ವಿತರಿಸಿ ಮಾತನಾಡಿದ ಶಾಸಕ ಟಿ. ರಘುಮೂರ್ತಿ, ಕೋವಿಡ್19 ರಲ್ಲಿ ವಾರಿಯರ್ಸ್ ಆಗಿ ಕೆಲಸ ನಿರ್ವಹಿಸಿದ ದಿನ...

Read moreDetails

ಯಲ್ಲಾಪುರದ ಜನಪ್ರಿಯ ಟ್ರಸ್ಟ್‌ ವತಿಯಿಂದ ಆಹಾರ ಧಾನ್ಯ ವಿತರಣೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಯಲ್ಲಾಪುರ: ಕೋವಿಡ್19 ಲಾಕ್ ಡೌನ್ ಹಿನ್ನೆಲೆಯಲ್ಲಿ ತೊಂದರೆಗೆ ಒಳಗಾಗಿರುವ ಕುಟುಂಬಗಳಿಗೆ ಜನಪ್ರಿಯ ಟ್ರಸ್ಟ್‌'ನ ತಿರುವಣ್ಣಾಮಲೈ ಶಾಖಾ ಕೇಂದ್ರದಿಂದ ಆಹಾರ ಧಾನ್ಯ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಸ್ಟ್‌ ಸ್ಥಾಪಕ ಮಹೇಶ್ ಭಟ್, ಸಂಸ್ಥೆ ನಮ್ಮೆಲ್ಲರದೂ ಆಗಿದ್ದು, ನಾವೆಲ್ಲರೂ...

Read moreDetails

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಲಹಾ ಶಿಬಿರ ಯಶಸ್ವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಿಕ್ಕಬಳ್ಳಾಪುರ: ದೊಡ್ಡ ಪೈಲಾಗೂರ್ಕಿ ಗ್ರಾಮ ಪಂಚಾಯ್ತಿ ಆವರಣದಲ್ಲಿ ಆಯುಷ್ ಇಲಾಖೆಯ ವತಿಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುಷ್ ಸಲಹೆಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಡಾಕ್ಟರ್ ದಿವ್ಯ ಲಕ್ಷ್ಮಿ ಅವರು ಮಾತನಾಡಿ, ಪ್ರಸ್ತುತ ಸ್ವದೇಶಿ ವಸ್ತುಗಳನ್ನು, ಸ್ವದೇಶಿ...

Read moreDetails

ಮನ್ರೇಗಾ ಯೋಜನೆ ಅನುಷ್ಠಾನದಲ್ಲಿ ಕರ್ತವ್ಯ ಲೋಪ ಸಹಿಸುವುದಿಲ್ಲ: ಸಚಿವ ಈಶ್ವರಪ್ಪ ಕಠಿಣ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ತೀರ್ಥಹಳ್ಳಿ: ಗ್ರಾಮೀಣ ಭಾಗದಲ್ಲಿರುವ ನಿರುದ್ಯೋಗಿಗಳಿಗೆ ಮನ್ರೇಗಾ ಯೋಜನೆಯ ಅಡಿಯಲ್ಲಿ ಉದ್ಯೋಗ ಕಲ್ಪಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಆದೇಶಿಸಿದರು. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಮಲ್ಲೇಶ್ವರ ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ...

Read moreDetails

ಪತ್ರಕರ್ತರ ಬೇಡಿಕೆಗಳಿಗೆ ಶೀಘ್ರ ಪರಿಹಾರ: ಸಂಸದ ಬಿ.ವೈ. ರಾಘವೇಂದ್ರ ಭರವಸೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪತ್ರಕರ್ತರ ಮತ್ತು ಬಹಳ ಮುಖ್ಯವಾಗಿ, ಜಿಲ್ಲಾಮಟ್ಟದ ಪತ್ರಿಕೆಗಳ ಸಮಸ್ಯೆ ಗಳ ಪರಿಹಾರಕ್ಕೆ ಶೀಘ್ರದಲ್ಲೇ ಪರಿಹಾರ ಒದಗಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಸ್ಪಷ್ಟ ಭರವಸೆ ನೀಡಿದರು. ಅವರು, ಇಂದು ತಮ್ಮ ಕಚೇರಿಯಲ್ಲಿ ತಮ್ಮನ್ನು...

Read moreDetails

ಸ್ಮಾರ್ಟ್ ಸಿಟಿ ಅಭಿವೃದ್ಧಿ ಸೂಚ್ಯಂಕ: ಶಿವಮೊಗ್ಗಕ್ಕೆ ಎಷ್ಟನೆಯ ಸ್ಥಾನ ದೊರೆತಿದೆ ಗೊತ್ತಾ?

ಫೆ.24ರಂದು ಸ್ಮಾರ್ಟ್ ಸಿಟಿ ಕಾಮಗಾರಿಗೆ ಚಾಲನೆ: ಶಿವಮೊಗ್ಗದಲ್ಲಿ ಏನೆಲ್ಲಾ ಅಭಿವೃದ್ಧಿಯಾಗಲಿದೆ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಕೇಂದ್ರ ಸರ್ಕಾರ ನಿಗದಿಪಡಿಸಿದ ಸ್ಮಾರ್ಟ್ ಸಿಟಿ ಶ್ರೇಯಾಂಕ ಪಟ್ಟಿಯಲ್ಲಿ ಶಿವಮೊಗ್ಗಕ್ಕೆ ರಾಜ್ಯ ಮಟ್ಟದಲ್ಲಿ 2ನೆಯ ಸ್ಥಾನ ಹಾಗೂ ರಾಷ್ಟ್ರಮಟ್ಟದಲ್ಲಿ 13ನೆಯ ಸ್ಥಾನ ದೊರೆತಿದೆ. ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಶಿವಮೊಗ್ಗ ಸ್ಮಾರ್ಟ್ ಸಿಟಿ...

Read moreDetails

ನೌಕರಿಯನ್ನು ಖಾಯಂಗೊಳಿಸಿ ಸಮಾನ ವೇತನ ನೀಡಿ: ವೈದ್ಯ, ವೈದ್ಯಕೀಯೇತರ ಸಿಬ್ಬಂದಿಗಳ ಆಗ್ರಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು, ಕಾರ್ಮಿಕರರು ಕೆಲಸ ಖಾಯಂಗೊಳಿಸಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಆಗ್ರಹಿಸಿ ಶುಕ್ರವಾರ ನಗರದ...

Read moreDetails

ಭದ್ರಾವತಿಯಲ್ಲಿ ಗಲಾಟೆ-ಘರ್ಷಣೆ-ಇಬ್ಬರಿಗೆ ಗಾಯ

ಕ್ಯಾಲಿಫೋರ್ನಿಯಾದಲ್ಲಿ ಶೂಟೌಟ್’ಗೆ ಇಬ್ಬರು ಬಲಿ, ನಾಲ್ವರಿಗೆ ಗಂಭೀರ ಗಾಯ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಎರಡು ಗುಂಪಿನ ನಡುವೆ ನಡೆದ ಗಲಾಟೆ ಪರಿಣಾಮ ಓರ್ವನ ತಲೆಗೆ ತೀವ್ರ ಹೊಡೆತ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ಗುರುವಾರ ತಡರಾತ್ರಿ ನೆಹರೂ ನಗರದ ಡಂಗಾಣಿ ಸರ್ಕಲ್ ಬಳಿ ನಡೆದಿದೆ. ವಿವರ ಗಾಂಜಾ ವಿಷಯಕ್ಕೆ...

Read moreDetails

ರಾತ್ರಿ ಏಕಾಏಕಿ ಕರೆಂಟ್ ಹೋಗುತ್ತದೆ, ಯಾರೋ ಬಂದು ವಾಕಿಂಗ್ ಮಾಡುವ ಹೆಣ್ಣು ಮಕ್ಕಳ ಮೈ ಮುಟ್ಟುತ್ತಾರೆ!

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಅಲ್ಲಿ ಬೇಸಿಗೆ ಕಾಲದ ಸೆಖೆ ಕಾರಣ ಒಂದಷ್ಟು ಹೆಣ್ಣು ಮಕ್ಕಳು ರಾತ್ರಿ 11ರವರೆಗೂ ವಾಕಿಂಗ್ ಮಾಡುತ್ತಿರುತ್ತಾರೆ. ಆಗ ಏಕಾಏಕಿ ಬೀದಿ ದೀಪಗಳ ಕರೆಂಟ್ ಹೋಗುತ್ತದೆ. ಕತ್ತಲಲ್ಲಿ ಯಾರೋ ಬಂದು ವಾಕಿಂಗ್ ಮಾಡುತ್ತಿರುವ ಹೆಣ್ಣು ಮಕ್ಕಳ...

Read moreDetails

ಕೋವಿಡ್ 19 ಪರಿಹಾರ ನಿಧಿಗೆ 1972 ಬ್ಯಾಚ್’ನ ಪುನರ್ಮಿಲನ ಮಿತ್ರರಿಂದ ದೇಣಿಗೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಅವರು ಲಕ್ಷ್ಮೀ ನಾರಾಯಣ ಕಾಶಿ, ಸಾಮಾಜಿಕ, ಸಾಂಸ್ಕೃತಿಕ ಸೇವಾ ಕ್ಷೇತ್ರದಲ್ಲಿನ ಮುಂಚೂಣಿ ವ್ಯಕ್ತಿ. ಮಾತ್ರವಲ್ಲ ಸದ್ಯ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಹಾಗೂ ರಾಜ್ಯ ಪ್ರವಾಸೋದ್ಯಮ ಟಾಸ್ಕ್‌ ಫೋರ್ಸ್ ಸದಸ್ಯರು. ಸದಾ...

Read moreDetails
Page 1999 of 2224 1 1,998 1,999 2,000 2,224
  • Trending
  • Latest
error: Content is protected by Kalpa News!!