Saturday, March 14, 2026
Advertisement
ADVERTISEMENT

ಜಿಲ್ಲೆ

ಹಾಸನ: ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳ ಶಾಕ್

ಹಾಸನ: ರೇವಣ್ಣ ಆಪ್ತರಿಗೂ ಐಟಿ ಅಧಿಕಾರಿಗಳ ಶಾಕ್

ಹಾಸನ: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ, ಇತ್ತ ಹಾಸನದಲ್ಲಿ ಎಚ್.ಡಿ. ರೇವಣ್ಣ ಅವರ ಆಪ್ತರ ನಿವಾಸ ಹಾಗೂ ಕಚೇರಿಗಳ ಮೇಲೂ ಸಹ ದಾಳಿ ನಡೆದಿದೆ. ರೇವಣ್ಣ ಅವರ...

Read moreDetails

ಶಿವಮೊಗ್ಗ ರಂಗಾಯಣದಲ್ಲಿ ರಂಗೋತ್ಸವ, ಪಿ. ಲಂಕೇಶ್ ರಂಗನಮನ ಕಾರ್ಯಕ್ರಮ

ಶಿವಮೊಗ್ಗ ರಂಗಾಯಣದಲ್ಲಿ ರಂಗೋತ್ಸವ, ಪಿ. ಲಂಕೇಶ್ ರಂಗನಮನ ಕಾರ್ಯಕ್ರಮ

ಶಿವಮೊಗ್ಗ: ವಿಶ್ವರಂಗ ಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ರಂಗಾಯಣದಲ್ಲಿ ಐದು ದಿನಗಳ ಕಾಲ ರಂಗೋತ್ಸವ ಹಾಗೂ ಪಿ.ಲಂಕೇಶ್ ಅವರಿಗೆ ರಂಗನಮನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಎಂ. ಗಣೇಶ್ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ರಂಗೋತ್ಸವ ಕುರಿತು ಮಾಹಿತಿ ನೀಡಿದ ಅವರು,...

Read moreDetails

ಭದ್ರಾವತಿ: ವನಿತಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಭದ್ರಾವತಿ: ವನಿತಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಭದ್ರಾವತಿ: ತಾಲೂಕಿನ ತಾಷ್ಕೆಂಟ್ ನಗರದ ವಾಸಿ ಕೆ.ಪಿ. ವನಿತಾ ರವರಿಗೆ ಎಂಎಸ್ಸಿ ಮೈಕ್ರೋ ಬಯಾಲಜಿ ಮಹಾಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ದಾವಣಗೆರೆ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಟೆಕ್ನಾಲಜಿಯ ಪ್ರೊಪೆಸರ್ ಡಾ.ಬಿ.ಇ. ರಂಗಸ್ವಾಮಿ ಮಾರ್ಗದರ್ಶನದಲ್ಲಿ ಸೂಕ್ಷ್ಮಜೀವಿಯ ಸೆಲ್ಯುಲೋಸ್ನ ಹುದಗಿಸುವ ಉತ್ಪಾದನೆ ಎಂಬ...

Read moreDetails

ಭದ್ರಾವತಿ: ಶಾಲಾ ರದ್ದತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಭದ್ರಾವತಿ: ಶಾಲಾ ರದ್ದತಿಗೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಭದ್ರಾವತಿ: ನಗರದ ಹುತ್ತಾದ ಖಾಸಗಿ ಶಾಲೆಯೊಂದನ್ನು ರದ್ದುಪಡಿಸುವಂತೆ ಆಗ್ರಹಿಸಿ ಪ್ರಗತಿಪರ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆಕಾಶವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿದ ಮುಖಂಡರು ಕಳೆದ 2017-18 ಸಾಲಿನಲ್ಲಿ ಸದರಿ ಖಾಸಗಿ ಶಾಲೆಯಿಂದ ಸರಕಾರಿ...

Read moreDetails

ಭದ್ರಾವತಿ: ಮಾತೆ ಮಹಾದೇವಿ ಸಂಸ್ಮರಣಾ ಕಾರ್ಯಕ್ರಮ

ಭದ್ರಾವತಿ: ಮಾತೆ ಮಹಾದೇವಿ ಸಂಸ್ಮರಣಾ ಕಾರ್ಯಕ್ರಮ

ಭದ್ರಾವತಿ: ತರೀಕೆರೆ ರಸ್ತೆಯ ಗಾಂಧಿ ವೃತ್ತದ ಬಸವಮಂಟಪದಲ್ಲಿ ಸೋಮವಾರ ವಿಶ್ವದ ಪ್ರಪ್ರಥಮ ಮಹಿಳಾ ಜಗದ್ಗುರು ದಿವ್ಯ ಚೇತನ ಡಾ.ಮಾತೆ ಮಹಾದೇವಿರವರ ಲಿಂಗೈಕ್ಯ ಸಂಸ್ಮರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೀದರ್ ಜಿಲ್ಲೆಯ ಬಸವಕಲ್ಯಾಣ ಶೂನ್ಯ ಪೀಠಾಧ್ಯಕ್ಷ ಜಗದ್ಗುರು ಸಿದ್ದರಾಮೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ...

Read moreDetails

ಸಿಎಂ ಆಪ್ತ ಸಚಿವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

ಸಿಎಂ ಆಪ್ತ ಸಚಿವ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

ಮಂಡ್ಯ: ಲೋಕಸಭಾ ಚುನಾವಣೆ ಕಾವು ಒಂದೆಡೆ ಏರುತ್ತಿರುವಂತೆಯೇ ಇನ್ನೊಂದೆಡೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಪ್ತ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಹಾಗೂ ಅವರ ಸಂಬಂಧಿಕರ ನಿವಾಸಗಳ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೈಸೂರಿನ ಚಿನಕುರಳಿಯಲ್ಲಿರುವ...

Read moreDetails

ಚಳ್ಳಕೆರೆ ವೆಂಕಟೇಶ ನಗರದ ಸ್ಲಂ ಅವ್ಯವಸ್ಥೆ: ಕೇಳುವವರಿಲ್ಲ ಅಲೆಮಾರಿಗಳ ಗೋಳು

ಚಳ್ಳಕೆರೆ ವೆಂಕಟೇಶ ನಗರದ ಸ್ಲಂ ಅವ್ಯವಸ್ಥೆ: ಕೇಳುವವರಿಲ್ಲ ಅಲೆಮಾರಿಗಳ ಗೋಳು

ಚಳ್ಳಕೆರೆ: ನಗರದ ಕರೆಕಲ್ಲು ಕೆರೆ ಅಂಗಳದ ಸಮೀಪ ಪಂಪು ಹೌಸ್ ಹಿಂಭಾಗದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಲೆಮಾರಿ ಕುಟುಂಬಗಳು ವಾಸ ಮಾಡುತ್ತಿದ್ದು, ಇಲ್ಲಿನ ಅಸ್ವಚ್ಛತೆ ಹಾಗೂ ಅವ್ಯವಸ್ಥೆಯಿಂದ ನರಳುತ್ತಿರುವ ಅಲೆಮಾರಿಗಳ ಗೋಳು ಕೇಳುವವರಿಲ್ಲದಾಗಿದೆ. ವೆಂಕಟೇಶ ನಗರದ ಸನಿಹ ಸುಮಾರು ಹಲವು ಅಲೆಮಾರಿ...

Read moreDetails

ಮೇ 9-12: ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ, ಪೀಠಾರೋಹಣ

ಮೇ 9-12: ಉಡುಪಿ ಪಲಿಮಾರು ಮಠದ ಉತ್ತರಾಧಿಕಾರಿ ಸನ್ಯಾಸ ಸ್ವೀಕಾರ, ಪೀಠಾರೋಹಣ

ಉಡುಪಿ: ಶ್ರೀ ಕೃಷ್ಣ ಮಠದ ಪರ್ಯಾಯ ಪಲಿಮಾರು ಮಠದ ಶ್ರೀಶ್ರೀವಿದ್ಯಾಧೀಶ ತೀರ್ಥ ಶ್ರೀಪಾದಂಗಳವರು ತಮ್ಮ ಉತ್ತರಾಧಿಕಾರಿಗಳನ್ನಾಗಿ ಶೈಲೇಶ್ ಉಪಾಧ್ಯಾಯ ಎಂಬ ವಟುವನ್ನು ಆಯ್ಕೆ ಮಾಡಿದ್ದು, ಇವರ ಸನ್ಯಾಸ ಸ್ವೀಕಾರ ಹಾಗೂ ಪೀಠಾರೋಹಣ ಕಾರ್ಯಕ್ರಮ ಮೇ 9ರಿಂದ 12ರವರೆಗೂ ನಡೆಯಲಿದೆ. ಈ ಕುರಿತಂತೆ...

Read moreDetails

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕೈಯಲ್ಲೇ ಕಿತ್ತು ಬರುತ್ತಿದೆ ‘ನಗರೆ ಕ್ರಾಸ್’ ಡಾಂಬಾರ್ ರಸ್ತೆ, ಸ್ಥಳೀಯರ ಛೀಮಾರಿ

ಹೊನ್ನಾವರ: ಕರಾವಳಿ ಭಾಗದ ಇಲ್ಲಿ ಹಾದು ಹೋಗುವ ಬಿ.ಎಚ್. ರಸ್ತೆಯಲ್ಲಿ ಅಂದರೆ ಹೊನ್ನಾವರ ನಗರದಿಂದ ಆರು ಕಿಮೀ ದೂರದಲ್ಲೇ ಇರುವ ಕವಲಕ್ಕಿ, ನಗರೆ ಕ್ರಾಸ್-ಬೇರೋಳ್ಳಿ ವ್ಯಾಪ್ತಿಯಲ್ಲಿ ನಡೆದಿರುವ ಡಾಂಬಾರ್ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದು, ಸ್ಥಳೀಯರುವ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ....

Read moreDetails

ಶಿವಮೊಗ್ಗ-ನೋಟಾ ಚಲಾವಣೆ ಬೇಡ: ನಿವೃತ್ತ ಡಿವೈಎಸ್’ಪಿ ವಿಶಿಷ್ಠ ಜಾಗೃತಿಗೆ ವ್ಯಾಪಕ ಪ್ರಶಂಸೆ

ಶಿವಮೊಗ್ಗ-ನೋಟಾ ಚಲಾವಣೆ ಬೇಡ: ನಿವೃತ್ತ ಡಿವೈಎಸ್’ಪಿ ವಿಶಿಷ್ಠ ಜಾಗೃತಿಗೆ ವ್ಯಾಪಕ ಪ್ರಶಂಸೆ

ಶಿವಮೊಗ್ಗ: 2019ರ ಲೋಕಸಭಾ ಚುನಾವಣೆಯ ಸಂಭ್ರಮ ಹಾಗೂ ಬಿಸಿಯಲ್ಲಿ ದೇಶ ಮುಳುಗೇಳುತ್ತಿದ್ದು, ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಬಹಳಷ್ಟು ಖಾಸಗೀ ಸಂಸ್ಥೆಗಳೂ ಸಹ ಪ್ರಚಾರ ಮಾಡುತ್ತಾ, ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಮತದಾನ ಮಾಡುವ ವಿಚಾರದಲ್ಲಿ ನೋಡುವುದಾದರೆ, ಒಂದು...

Read moreDetails
Page 2015 of 2112 1 2,014 2,015 2,016 2,112
  • Trending
  • Latest
error: Content is protected by Kalpa News!!