Saturday, March 14, 2026
Advertisement
ADVERTISEMENT

ಜಿಲ್ಲೆ

ಧಾರವಾಡ: ಮತ ಚಲಾಯಿಸಿ ಸೆಲ್ಫಿ ಕಳುಹಿಸಿ, ಬಹುಮಾನ ಗೆಲ್ಲಿ

ಧಾರವಾಡ: ಮತ ಚಲಾಯಿಸಿ ಸೆಲ್ಫಿ ಕಳುಹಿಸಿ, ಬಹುಮಾನ ಗೆಲ್ಲಿ

ಧಾರವಾಡ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರು ಕೈ ಬೆರಳಿನ ಶಾಹಿಯೊಂದಿಗೆ ಸೆಲ್ಫಿ ತೆಗೆದು ಜಿಲ್ಲಾಡಳಿತಕ್ಕೆ ಕಳುಹಿಸಿದರೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ. ಈ ಕುರಿತಂತೆ ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷ ಡಾ.ಬಿ.ಸಿ. ಸತೀಶ್, 18...

Read moreDetails

ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವುದರಲ್ಲಿ ಆತ್ಮತೃಪ್ತಿಯಿದೆ: ಮಾಜಿ ಯೋಧನ ಅಪ್ರತಿಮ ದೇಶಭಕ್ತಿ

ದೇಶಕ್ಕಾಗಿ ಪ್ರಾಣವನ್ನೇ ಮುಡುಪಾಗಿಡುವುದರಲ್ಲಿ ಆತ್ಮತೃಪ್ತಿಯಿದೆ: ಮಾಜಿ ಯೋಧನ ಅಪ್ರತಿಮ ದೇಶಭಕ್ತಿ

ಶಿವಮೊಗ್ಗ: 21 ವರ್ಷಗಳ ಕಾಲ ಭಾರತದ ಸೇನೆಯಲ್ಲಿ ಕೆಲಸ ಮಾಡಿದ ಹೆಮ್ಮೆ ನನ್ನದು ಎಂದು ಬಿ.ಎಸ್‍ಎಫ್ ಮಾಜಿ ಯೋಧ ಮಾಲತೇಶ್ ಹೇಳಿದರು. ಅವರು ಇಂದು ಬೆಳಿಗ್ಗೆ ಚಂದನವನದಲ್ಲಿ ಪರಿಸರ ಪ್ರೇಮಿಗಳು ಆಯೋಜಿಸಿದ್ದ ಹುಟ್ಟುಹಬ್ಬ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸನ್ಮಾನ ಸ್ವೀಕರಿಸಿ...

Read moreDetails

ಶಿವಮೊಗ್ಗದ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ? ಡಿಸಿ ನೀಡಿರುವ ಪ್ರಸ್ತಾವನೆಯೇನು?

ಶಿವಮೊಗ್ಗದ ಯಾವೆಲ್ಲಾ ರಸ್ತೆಗಳು ಅಗಲೀಕರಣವಾಗಲಿವೆ? ಡಿಸಿ ನೀಡಿರುವ ಪ್ರಸ್ತಾವನೆಯೇನು?

ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಸುಗಮ ಸಂಚಾರಕ್ಕೆ ಪೂರಕವಾಗಿ ಅಗಲೀಕರಣಗೊಳಿಸಬಹುದಾದ ರಸ್ತೆಗಳ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರು ತಿಳಿಸಿದರು. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದರು. ಲಕ್ಷ್ಮೀ ಟಾಕೀಸ್ ರಸ್ತೆಯಿಂದ ಜೈಲ್...

Read moreDetails

ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಕಣ್ಣೀರು ಮುಕ್ತ ರಾಜ್ಯವಾಗಲಿ: ಬಿಜೆಪಿ ಕಟಕಿ

ಕಾಂಗ್ರೆಸ್ ಮುಕ್ತ ಮಾತ್ರವಲ್ಲ, ಕಣ್ಣೀರು ಮುಕ್ತ ರಾಜ್ಯವಾಗಲಿ: ಬಿಜೆಪಿ ಕಟಕಿ

ಶಿವಮೊಗ್ಗ: ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಜೊತೆಗೆ, ಕಣ್ಣೀರು ಮುಕ್ತ ಕರ್ನಾಟಕವಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಕಟಕಿಯಾಡಿದರು. ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಆಗಬೇಕು, ಅದೇ ರೀತಿ ಕಣ್ಣೀರು ಮುಕ್ತ...

Read moreDetails

ಮಾರ್ಚ್ 17: ಬೆಂಗಳೂರಿನಲ್ಲಿ ತೀನ್ ಪ್ರಹಾರ್ ಗಾನ-ವಾದನ ಸಂಗೀತ ಕಚೇರಿ

ಮಾರ್ಚ್ 17: ಬೆಂಗಳೂರಿನಲ್ಲಿ ತೀನ್ ಪ್ರಹಾರ್ ಗಾನ-ವಾದನ ಸಂಗೀತ ಕಚೇರಿ

ಬೆಂಗಳೂರು: ಬ್ಯಾನಿಯನ್ ಟ್ರೀ ಇವೆಂಟ್ಸ್‌ ಮತ್ತು ಬಿರ್ಲಾ ಸನ್ ಲೈಫ್ ಇನ್ಸೂರೆನ್ಸ್‌ ಅವರು ಹೆಸರಾಂತ ಕಲಾವಿದರಿಂದ ತೀನ್ ಪ್ರಹಾರ್’ ಅಪರೂಪದ ರಾಗಗಳನ್ನು ಪ್ರಸ್ತುತ ಪಡಿಸುವ ಸಂಗೀತ ಕಚೇರಿ ಕಾರ್ಯಕ್ರಮವನ್ನು ಮಾರ್ಚ್ 17ರಂದು ಸಂಜೆ 6 ಗಂಟೆಗೆ ಚೌಡಯ್ಯ ಸ್ಮಾರಕ ಭವನದಲ್ಲಿ ಏರ್ಪಡಿಸಲಾಗಿದೆ....

Read moreDetails

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ

ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಲಿಂಗೈಕ್ಯ

ಬೆಂಗಳೂರು: ಬಸವಧರ್ಮ ಪೀಠಾಧ್ಯಕ್ಷೆ ಡಾ. ಮಾತೆ ಮಹಾದೇವಿ ಲಿಂಗೈಕ್ಯರಾಗಿದ್ದಾರೆ. ಒಂದು ವಾರದಿಂದ ಉಸಿರಾಟದ ಸಮಸ್ಯೆ ಹಾಗೂ ಶ್ವಾಸಕೋಶದ ಸೋಂಕಿನಿಂದ ಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೇ ಇಹಲೋಕ ತ್ಯಜಿಸಿದ್ದಾರೆ. ರಾಷ್ಟ್ರೀಯ ಬಸವ ದಳದ ಅಧ್ಯಕ್ಷೆ ಹಾಗೂ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಸಕ್ರಿಯವಾಗಿ...

Read moreDetails

ಹಿರಿಯ ನಾಗರಿಕರನ್ನು ತಾತ್ಸಾರದಿಂದ ಕಾಣಬೇಡಿ: ಡಾ.ಎನ್.ಎಲ್. ನಾಯಕ್ ಕರೆ

ಹಿರಿಯ ನಾಗರಿಕರನ್ನು ತಾತ್ಸಾರದಿಂದ ಕಾಣಬೇಡಿ: ಡಾ.ಎನ್.ಎಲ್. ನಾಯಕ್ ಕರೆ

ಶಿವಮೊಗ್ಗ: ಹಿರಿಯ ನಾಗರಿಕರಿಗೆ ಸೂಕ್ತ ಆರೈಕೆ ನೀಡುವುದು ಇಂದು ಅವಶ್ಯಕವಾಗಿದೆ ಎಂದು ಖ್ಯಾತ ವೈದ್ಯ ಡಾ. ಎನ್.ಎಲ್. ನಾಯಕ್ ಕರೆ ನೀಡಿದರು. ನಗರದ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಹಿರಿಯ ನಾಗರಿಕರ ನೂತನ ಸಮಾಲೋಚನಾ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ನಾಗರಿಕರು...

Read moreDetails

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರದಲ್ಲೊಬ್ಬ ದೇಶದ್ರೋಹಿ, ಪಾಕ್ ಸೇನೆ ಬೆಂಬಲಿಸಿ ಪೋಸ್ಟ್‌ ಹಾಕಿದ ಯುವಕನ ಬಂಧನ

ಶಿಕಾರಿಪುರ: ಭಾರತ ಹಾಗೂ ಪಾಕಿಸ್ಥಾನ ಯುದ್ಧ ಕಾರ್ಮೋಡ ಮುಸುಕಿರುವ ಬೆನ್ನಲ್ಲೇ ದೇಶದೊಳಗೇ ಇದ್ದುಕೊಂಡು ದೇಶದ್ರೋಹದ ಕಾರ್ಯ ಮಾಡುತ್ತಿರುವವ ಸಾಲಿಗೆ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಯುವಕನೊಬ್ಬ ಸೇರಿದ್ದಾನೆ. ಸಂಡ ಗ್ರಾಮದ ಇರ್ಷಾದ್ ಎಂಬ ಯುವಕನೊಬ್ಬ ಪಾಕಿಸ್ಥಾನದ ಸೇನೆ ಪರವಾಗಿ ಜೈಕಾರ ಹಾಕುವ...

Read moreDetails

ಶಿವಮೊಗ್ಗದಲ್ಲಿ ಭರ್ಜರಿ ಬೇಟೆ: ಭಾರೀ ಪ್ರಮಾಣದ ಮದ್ಯ, ಅಕ್ರಮ ಹಣ ವಶ

ಶಿವಮೊಗ್ಗದಲ್ಲಿ ಭರ್ಜರಿ ಬೇಟೆ: ಭಾರೀ ಪ್ರಮಾಣದ ಮದ್ಯ, ಅಕ್ರಮ ಹಣ ವಶ

ಶಿವಮೊಗ್ಗ: ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಬೆನ್ನಲ್ಲೇ ಬಿಗಿ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಹಾಗೂ ಹಣವನ್ನು ವಶಕ್ಕೆ ಪಡೆದಿದೆ. ಜಿಲ್ಲಾ ಅಬಕಾರಿ ಡೆಪ್ಯೂಟ್ ಕಮಿಷನರ್ ಬಸವರಾಜ್ ನೇತೃತ್ವದ ತಂಡ ಸುಮಾರು 12 ಕಡೆ ನಡೆಸಿದ ಮಿಂಚಿನ...

Read moreDetails

ಲೋಕಸಭಾ ಚುನಾವಣೆ: ಶಿಕಾರಿಪುರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಪರಿಗಣನೆ

ಲೋಕಸಭಾ ಚುನಾವಣೆ: ಶಿಕಾರಿಪುರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಪರಿಗಣನೆ

ಶಿಕಾರಿಪುರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಜವಾಬ್ದಾರಿ ಹೆಚ್ಚಿನದಾಗಿದ್ದು, ಚುನಾವಣಾ ಅಕ್ರಮವನ್ನು ಕಟ್ಟುನಿಟ್ಟಾಗಿ ತಡೆಗಟ್ಟಿ ಪಾರದರ್ಶಕವಾಗಿ ನಡೆಸುವಲ್ಲಿ ಅತ್ಯಂತ ಜಾಗರೂಕತೆಯಿಂದ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಸೂಚಿಸಿದರು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶಿಕಾರಿಪುರ ಹಾಗೂ ಸೊರಬ ವಿಧಾನಸಭಾ...

Read moreDetails
Page 2023 of 2112 1 2,022 2,023 2,024 2,112
  • Trending
  • Latest
error: Content is protected by Kalpa News!!