Saturday, March 14, 2026
Advertisement
ADVERTISEMENT

ಜಿಲ್ಲೆ

ಗಮನಿಸಿ! ಕೋಲಾರ ಜಿಲ್ಲೆಯಾದ್ಯಂತ ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ

ಗಮನಿಸಿ! ಕೋಲಾರ ಜಿಲ್ಲೆಯಾದ್ಯಂತ ಜೂನ್ 1 ರಿಂದ ಹೆಲ್ಮೆಟ್ ಕಡ್ಡಾಯ

ಕೋಲಾರ: ಜಿಲ್ಲೆಯಲ್ಲಿ ಆಗುತ್ತಿರುವ ಅಪಘಾತ ಪ್ರಕರಣಗಳನ್ನು ತಡೆಗಟ್ಟಲು ಜೂನ್ 1 ರಿಂದ ಕೋಲಾರ ಜಿಲ್ಲೆಯ ನಗರ ಪ್ರದೇಶ ಹಾಗೂ ಗ್ರಾಮಾಂತರ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ದ್ವಿಚಕ್ರ ವಾಹನ ಚಾಲಕರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ತಿಳಿಸಿದ್ದಾರೆ. ಜಿಲ್ಲಾ ಮಟ್ಟದ...

Read moreDetails

ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ

ಕೋಲಾರ: ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿ ಪ್ರಕಟ

ಕೋಲಾರ: 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಪ್ರಚಾರ ಸಾಮಗ್ರಿಗಳ ದರಪಟ್ಟಿಯನ್ನು ಪ್ರಕಟಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜೆ. ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ಈ ದರಪಟ್ಟಿಯು ಕೋಲಾರ ಜಿಲ್ಲೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮತ್ತು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳಿಗೂ...

Read moreDetails

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

ಬೇಸಿಗೆ ಧಗೆಗೆ ರಂಗವಸಂತದ ತಂಪು: ನಿಮ್ಮ ಮಕ್ಕಳಿಗೊಂದು ಅಪರೂಪದ ಬೇಸಿಗೆ ಶಿಬಿರ ಇಲ್ಲಿದೆ

ಶಿವಮೊಗ್ಗ: ಅಭಿನಯ, ನೃತ್ಯ ಸೇರಿದಂತೆ ಹಲವು ಕಲಾ ವಿಭಾಗದಲ್ಲಿ ತನ್ನ ವೈಶಿಷ್ಠ್ಯತೆಯ ಮೂಲಕವೇ ಖ್ಯಾತಿಗಳಿಸಿರುವ ಮಲೆನಾಡಿನ ಕಲಾತರಂಗ ತಂಡ ಪ್ರತಿಬಾರಿಯಂತೆ ಈ ಬಾರಿಯೂ ಸಹ ವಿಭಿನ್ನ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಎಪ್ರಿಲ್ 10ರಿಂದ ಮೇ 8ರವರೆಗೂ ಮಕ್ಕಳ ಬೇಸಿಗೆ ರಂಗ ಶಿಬಿರಗಳು...

Read moreDetails

ದೇವೇಗೌಡರ ಕುಟುಂಬದ ಕಣ್ಣೀರ ಹೈಡ್ರಾಮಾ: ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ

ದೇವೇಗೌಡರ ಕುಟುಂಬದ ಕಣ್ಣೀರ ಹೈಡ್ರಾಮಾ: ಹಿಗ್ಗಾಮುಗ್ಗಾ ಜಾಡಿಸಿದ ಬಿಜೆಪಿ

ಬೆಂಗಳೂರು: ಹಾಸನ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡುತ್ತೇನೆ ಎಂದು ಘೋಷಣೆ ಮಾಡಿದ ನಂತರ ದೇವೇಗೌಡ, ರೇವಣ್ಣ ಹಾಗೂ ಪ್ರಜ್ವಲ್ ಮೂರೂ ಜನ ಕಣ್ಣೀರು ಹಾಕಿರುವುದಕ್ಕೆ ಬಿಜೆಪಿ ಹಿಗ್ಗಾ ಮುಗ್ಗಾ ಜಾಡಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ, ರೈತರು ಆತ್ಮಹತ್ಯೆ...

Read moreDetails

ಭದ್ರಾವತಿ-ಕುವೆಂಪು ವಿವಿ ಶುಲ್ಕ ಹೆಚ್ಚಳ: ಖಂಡನೆ

ಭದ್ರಾವತಿ-ಕುವೆಂಪು ವಿವಿ ಶುಲ್ಕ ಹೆಚ್ಚಳ: ಖಂಡನೆ

ಭದ್ರಾವತಿ: ಕುವೆಂಪು ವಿಶ್ವ ವಿದ್ಯಾಲಯ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪರೀಕ್ಷಾ ಶುಲ್ಕ, ಅಂಕಪಟ್ಟಿ ಮತ್ತಿತರೇ ಶುಲ್ಕಗಳನ್ನು ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಘಟಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು. ಉನ್ನತ ಶಿಕ್ಷಣ ಇಂದು ಶ್ರೀಮಂತರ ಸ್ವತ್ತಾಗಿದ್ದು...

Read moreDetails

ಭದ್ರಾವತಿ: ಯುವಕರು ಶಿವಶರಣರ ಮೌಲ್ಯ ಅರಿಯಲು ಕರೆ

ಭದ್ರಾವತಿ: ಯುವಕರು ಶಿವಶರಣರ ಮೌಲ್ಯ ಅರಿಯಲು ಕರೆ

ಭದ್ರಾವತಿ: ಇಂದಿನ ಯುವ ಜನಾಂಗ ಶಿವಶರಣರ ಮೌಲ್ಯ ಅರಿಯುವ ಉದ್ದೇಶ ಹೊತ್ತು ಶರಣ ಸಾಹಿತ್ಯ ಪರಿಷತ್ ಕಾಲೇಜುಗಳಲ್ಲಿ ದತ್ತಿ ಕಾರ್ಯಗಳ ಮೂಲಕ ಅರಿವು ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು 8 ನೇ ಕನ್ನಡ ಸಾತ್ಯ ಪರಿಷತ್ ಸರ್ವಾಧ್ಯಕ್ಷ ಹಾಗು ಶರಣ ಸಾತ್ಯ...

Read moreDetails

ಭದ್ರಾವತಿ: ಇಂದಿರಾ ಕ್ಯಾಂಟೀನ್ ಆರಂಭಿಸಲು ಒತ್ತಾಯ

ಭದ್ರಾವತಿ: ಇಂದಿರಾ ಕ್ಯಾಂಟೀನ್ ಆರಂಭಿಸಲು ಒತ್ತಾಯ

ಭದ್ರಾವತಿ: ನೆನೆಗುದಿಗೆ ಬಿದ್ದಿರುವ ಬಡವರಿಗೆ ಮಹತ್ತರ ಯೋಜನೆಯಾಗಿರುವ ರಾಜ್ಯ ಸರಕಾರದ ಯೋಜನೆಯಾಗಿರುವ ಇಂದಿರಾ ಕ್ಯಾಂಟೀನ್ ಶೀಘ್ರದಲ್ಲಿ ಆರಂಭಿಸಲು ಒತ್ತಾಯಿಸಿ ಜಯಕರ್ನಾಟಕ ಸಂಘಟನೆಯ ಮುಖಂಡರು ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಹಳೇನಗರದ ಸಂತೆ ಮೈದಾನ ಹಾಗೂ ಬಿಎಚ್ ರಸ್ತೆಯ ಖಾಸಗೀ ಬಸ್ ನಿಲ್ದಾಣಗಳಲ್ಲಿ ಜಾಗ...

Read moreDetails

ವೇದಿಕೆಯಲ್ಲೇ ದೇವೇಗೌಡ ಅಂಡ್ ಫ್ಯಾಮಿಲಿ ಕಣ್ಣೀರ ಕೋಡಿ

ವೇದಿಕೆಯಲ್ಲೇ ದೇವೇಗೌಡ ಅಂಡ್ ಫ್ಯಾಮಿಲಿ ಕಣ್ಣೀರ ಕೋಡಿ

ಹಾಸನ: ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ಹಾಸನ ಕ್ಷೇತ್ರದಲ್ಲಿ ತಮ್ಮ ಇನ್ನೊಬ್ಬ ಮೊಮ್ಮಗ ಪ್ರಜ್ವಲ್ ಸ್ಪರ್ಧೆಯನ್ನು ಅಧಿಕೃತವಾಗಿ ಎಚ್.ಡಿ. ದೇವೇಗೌಡರು ಘೋಷಿಸಿದ್ದಾರೆ. ಹಾಸನದ ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ದೇವೇಗೌಡರು,...

Read moreDetails

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ರಾಯರ ಅದ್ದೂರಿ ವರ್ಧಂತಿ ಉತ್ಸವ

ಶಿವಮೊಗ್ಗ ದುರ್ಗಿಗುಡಿ ಮಠದಲ್ಲಿ ರಾಯರ ಅದ್ದೂರಿ ವರ್ಧಂತಿ ಉತ್ಸವ

ಶಿವಮೊಗ್ಗ: ಕಲಿಯುಗ ಕಾಮಧೇನು ಎಂದೇ ಭಕ್ತರಿಂದ ಪೂಜಿಸಲ್ಪಡುವ ಮಂತ್ರಾಲಯ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ ವರ್ಧಂತಿ ಉತ್ಸವ ಇಂದು ದುರ್ಗಿಗುಡಿ ಮಠದಲ್ಲಿ ಅದ್ದೂರಿಯಾಗಿ ನಡೆಯಿತು. ರಾಯರ ವರ್ಧಂತಿ(ಜನ್ಮದಿನ) ನಿಮಿತ್ತ ಶ್ರೀಮಠದಲ್ಲಿ ವಿಶೇಷ ಪೂಜೆ, ಸೇವೆಗಳು ನಡೆದವು. ಟ್ರಸ್ಟ್‌ ಕಾರ್ಯದರ್ಶಿ ಸುರೇಶ್ ಅವರು...

Read moreDetails

ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ

ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಪುನರಾಯ್ಕೆ

ಬೆಂಗಳೂರು: ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ ಡಾ.ಗಿರಿಧರ ಕಜೆ ಅವರು ಪುನರಾಯ್ಕೆಗೊಂಡಿದ್ದಾರೆ. ಸರ್ವಸದಸ್ಯರ ಸಭೆಯ ನಂತರ ನಡೆದ ನಿರ್ದೇಶಕರ ಸಭೆಯಲ್ಲಿ ಡಾ. ಗಿರಿಧರ ಕಜೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆಯಾದರು. ಆ ಮೂಲಕ ಡಾ. ಕಜೆ ನಾಲ್ಕನೇ ಬಾರಿಗೆ ಮಹಾಸಭೆಯ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು....

Read moreDetails
Page 2024 of 2112 1 2,023 2,024 2,025 2,112
  • Trending
  • Latest
error: Content is protected by Kalpa News!!