Wednesday, August 5, 2026
Advertisement
ADVERTISEMENT

ಜಿಲ್ಲೆ

ಶಿವಮೊಗ್ಗ ಎಸಿ ಪತ್ನಿ ಸುಮ ನೇಣಿಗೆ ಶರಣು: ಶಿಕ್ಷಕ ವರ್ಗಕ್ಕೆ ಆಘಾತ ನೀಡಿ ಸ್ನೇಹಜೀವಿ ಶಿಕ್ಷಕಿಯ ಆತ್ಮಹತ್ಯೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಅವರ ಪತ್ನಿ ಶಿಕ್ಷಕಿ ಸುಮಾ ಅವರು ನಿನ್ನೆ ರಾತ್ರಿ ನೇಣಿಗೆ ಶರಣಾಗಿದ್ದಾರೆ. ಭದ್ರಾವತಿಯ ಸಂಚಿಯ ಹೊನ್ನಮ್ಮ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುಮಾ ಅವರು ಇತ್ತೀಚೆಗಷ್ಟೇ ಶಿವಮೊಗ್ಗದ ಸರ್ಕಾರಿ ಶಾಲೆಗೆ ವರ್ಗವಾಗಿ...

Read moreDetails

ಪೇಜಾವರ ಶ್ರೀಗಳ ಆರೋಗ್ಯ ಚೇತರಿಕೆಗೆ ಇನ್ನೂ ಸಮಯ ಬೇಕು: ವಿಐಪಿ ಭಕ್ತರು ಬಾರದಿದ್ದರೇ ಒಳಿತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಣಿಪಾಲ: ಅನಾರೋಗ್ಯದ ಹಿನ್ನೆಲೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಶ್ರೀಪಾದಂಗಳವರ ಆರೋಗ್ಯ ಪೂರ್ಣ ಚೇತರಿಕೆಗಾಗಿ ಇನ್ನೂ ಹೆಚ್ಚಿನ ಸಮಯ ಬೇಕಿದ್ದು, ಆಸ್ಪತ್ರೆಗೆ ವಿಐಪಿ ಭಕ್ತ ಬಾರದೇ ಇದ್ದರೆ ಒಳಿತು ಎಂದು ಮಣಿಪಾಲ...

Read moreDetails

ಮಂಗಳೂರು ಗಲಭೆ ಪ್ರಿಪ್ಲಾನ್? ಪೊಲೀಸರು ಬಿಡುಗಡೆ ಮಾಡಿದ ವೀಡಿಯೋದಲ್ಲಿದೆ ಆತಂಕಕಾರಿ ವಿಚಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಘಟನೆ ಪೂರ್ವ ನಿಯೋಜಿತ ಎಂಬ ವಿಚಾರ ಹೊರಬಿದ್ದಿದ್ದು, ಗಲಭೆ ನಡೆಸಲೆಂದೇ ಸಂಚು ರೂಪಿಸಲಾಗಿತ್ತು ಎಂದು ಹೇಳಲಾಗಿದೆ. ಗಲಭೆ ಕುರಿತಂತೆ ಮಂಗಳೂರು ನಗರ...

Read moreDetails

ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಹೊಸ ಹುರುಪು ತುಂಬಿದ ಕಲಿಕಾ ಪುನಶ್ಚೇತನ ಕಾರ್ಯಾಗಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ಮನೋಧೈರ್ಯ ತುಂಬುವಲ್ಲಿ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕಲಿಕಾ ಪುನಶ್ಚೇತನ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಹಾರೈಸಿದರು. ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಮತ್ತು ಸಾರ್ವಜನಿಕ...

Read moreDetails

ಶಾಂತ ರೀತಿ ಪ್ರತಿಭಟಿಸಿ, ಹಿಂಸಾಮಾರ್ಗ ಅನುಸರಿಸಿದರೆ ಕಠಿಣ ಕ್ರಮ ನಿಶ್ಚಿತ: ಸಿಎಂ ಬಿಎಸ್’ವೈ ಎಚ್ಚರಿಕೆ

ಶಾಂತ ರೀತಿ ಪ್ರತಿಭಟಿಸಿ, ಹಿಂಸಾಮಾರ್ಗ ಅನುಸರಿಸಿದರೆ ಕಠಿಣ ಕ್ರಮ ನಿಶ್ಚಿತ: ಸಿಎಂ ಬಿಎಸ್’ವೈ ಎಚ್ಚರಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರದಲ್ಲಿ ವಿರೋಧಿಸುವವರು ಶಾಂತ ರೀತಿಯಿಂದ ಪ್ರತಿಭಟಿಸಿ. ಬದಲಾಗಿ ಹಿಂಸಾಮಾರ್ಗ ಅನುಸರಿಸಿದರೆ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಅನಿವಾರ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿಂದು ಮಾತನಾಡಿದ ಅವರು,...

Read moreDetails

ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ: ಆಸ್ಪತ್ರೆಗೆ ಗಣ್ಯಾತಿಗಣ್ಯರ ಭೇಟಿ

ಈ ನಿಷ್ಠೆ, ಬದ್ದತೆಗೆ ಪೇಜಾವರ ಶ್ರೀಗಳ ಮೇಲಿನ ಗೌರವ ಹೆಚ್ಚಾಗುವುದು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಮಣಿಪಾಲ: ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತತಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಶುಕ್ರವಾರ ಮುಂಜಾನೆ ತೀವ್ರವಾಗಿ ಅಸ್ವಸ್ಥರಾಗಿದ್ದ...

Read moreDetails

ಡಿ.23: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿವಮೊಗ್ಗದಲ್ಲಿ ಪುನಶ್ಚೇತನ ಕಾರ್ಯಾಗಾರ

ಡಿ.23: ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಶಿವಮೊಗ್ಗದಲ್ಲಿ ಪುನಶ್ಚೇತನ ಕಾರ್ಯಾಗಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಎಸ್’ಎಸ್’ಎಲ್’ಸಿ ಕಲಿಕೆಯಲ್ಲಿ ಹಿಂದುಳಿದ ನಗರದ ಆಯ್ದ ಶಾಲಾ ಮಕ್ಕಳಿಗೆ ಪುನಶ್ಚೇತನ ಹಾಗೂ ತರಬೇತಿ ಕಾರ್ಯಾಗಾರವನ್ನು ಡಿ.23ರ ಸೋಮವಾರ ಆಯೋಜಿಸಲಾಗಿದೆ. ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ...

Read moreDetails

70ರ ಹರೆಯದಲ್ಲಿ ಮೆಡಿಕಲ್ ಡಿಪ್ಲೊಮೋ ತೇರ್ಗಡೆಯಾದ ಈ ವೈದ್ಯ ನಮ್ಮ ಶಿವಮೊಗ್ಗದ ಹೆಮ್ಮೆ

70ರ ಹರೆಯದಲ್ಲಿ ಮೆಡಿಕಲ್ ಡಿಪ್ಲೊಮೋ ತೇರ್ಗಡೆಯಾದ ಈ ವೈದ್ಯ ನಮ್ಮ ಶಿವಮೊಗ್ಗದ ಹೆಮ್ಮೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ತಮ್ಮ 70ನೆಯ ವರ್ಷದಲ್ಲಿ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಮೆಡಿಕಲ್ ಡಿಪ್ಲೊಮೋ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಖ್ಯಾತ ವೈದ್ಯ ಹಾಗೂ ವೃದ್ಧ ರೋಗ ತಜ್ಞ ಸಿ.ಜೆ. ಕೇಶವಮೂರ್ತಿ ನಗರಕ್ಕೆ ಕೀರ್ತಿ ತಂದಿದ್ದಾರೆ. ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ...

Read moreDetails

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಚಳ್ಳಕೆರೆಯಲ್ಲಿ ಡಿ.25ರಂದು ಸ್ಟಾರ್ ಸಿಂಗರ್ ಸ್ಪರ್ಧೆಗೆ ಆಡಿಶನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಗಾನ ಗಂಧರ್ವ ಅಭಿನವ ಕಲಾ ಬಳಗ ವತಿಯಿಂದ ಚಳ್ಳಕೆರೆ ಸ್ಟಾರ್ ಸಿಂಗರ್ ಪ್ರಶಸ್ತಿಗಾಗಿ ಆಡಿಷನ್ ಏರ್ಪಡಿಸಲಾಗಿದೆ. ಚಳ್ಳಕೆರೆ ತಾಲೂಕಿನ 6 ವರ್ಷದಿಂದ 50 ವರ್ಷದ ಗಾಯಕ-ಗಾಯಕಿಯರಿಗೆ ಸುವರ್ಣಾವಕಾಶವನ್ನು ನೀಡಲಾಗುತ್ತಿದ್ದು, ಆಡಿಷನ್ ಡಿ.25ರ ಶುಕ್ರವಾರ ನಗರದ...

Read moreDetails

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಇಡಿಯ ದೇಶಕ್ಕೇ ಮಾದರಿಯಾಗುವ ಚಳ್ಳಕೆರೆ ಸರ್ವೆ ಇಲಾಖೆ ನೌಕರರು ಮಾಡಿದ ಆ ಪುಣ್ಯ ಕಾರ್ಯವೇನು ಗೊತ್ತಾ?

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಚಳ್ಳಕೆರೆ: ಕಣ್ಣಿನಂತಹ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತ ನಂತರ ಹೂಳುವುದು ಅಥವಾ ಸುಟ್ಟು ನಾಶ ಮಾಡುವ ಬದಲಿಗೆ ಕಣ್ಣು ಇಲ್ಲದವರಿಗೆ ದಾನ ಮಾಡಿದರೆ ಅಂಧ ವ್ಯಕ್ತಿಯ ಬಾಳಿಗೆ ಬೆಳಕಾಗುತ್ತದೆ ಎಂದು ಸರ್ವೆ ಇಲಾಖೆ ಅಧಿಕಾರಿ ಕೃಷ್ಣ...

Read moreDetails
Page 2052 of 2219 1 2,051 2,052 2,053 2,219
  • Trending
  • Latest
error: Content is protected by Kalpa News!!