Monday, August 3, 2026
Advertisement
ADVERTISEMENT

ಜಿಲ್ಲೆ

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ: ಸಂತೆ, ಜಾತ್ರೆಗಳ ನಿಷೇಧ

ಸ್ಥಳೀಯ ಸಂಸ್ಥೆಗಳ ಚುನಾವಣೆ ಹಿನ್ನೆಲೆ: ಸಂತೆ, ಜಾತ್ರೆಗಳ ನಿಷೇಧ

ಶಿವಮೊಗ್ಗ: ಜಿಲ್ಲೆಯ ಹಲವೆಡೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಸಂತೆ ಹಾಗೂ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಜಿಲ್ಲೆಯ ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ, ಹೊಸನಗರ ಪಟ್ಟಣ ಪಂಚಾಯ್ತಿಗಳಲ್ಲಿ ಮೇ 29 ರಂದು ಹಾಗೂ ಜೂನ್ 1 ರಂದು...

Read moreDetails

ನಾಳೆ ಶಿವಮೊಗ್ಗದಲ್ಲಿ ರಸ್ತೆ ಮಾರ್ಗ ಬದಲು: ಯಾವ ಮಾರ್ಗದಲ್ಲಿ ಸಂಚಾರ ನಿಷೇಧ? ಇಲ್ಲಿದೆ ಮಾಹಿತಿ

ನಾಳೆ ಶಿವಮೊಗ್ಗದಲ್ಲಿ ರಸ್ತೆ ಮಾರ್ಗ ಬದಲು: ಯಾವ ಮಾರ್ಗದಲ್ಲಿ ಸಂಚಾರ ನಿಷೇಧ? ಇಲ್ಲಿದೆ ಮಾಹಿತಿ

ಶಿವಮೊಗ್ಗ: ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಮೇ 23ರ ನಾಳೆ ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕ್ರಮ ಕೈಗೊಳ್ಳವ ಸಲುವಾಗಿ ಕಾಲೇಜಿನ ಎದುರಿನ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ...

Read moreDetails

ಬೆಳೆ ನಷ್ಟ ಸಂತ್ರಸ್ತ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಿ: ಸಚಿವ ದೇಶಪಾಂಡೆ ಸೂಚನೆ

ಬೆಳೆ ನಷ್ಟ ಸಂತ್ರಸ್ತ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಿ: ಸಚಿವ ದೇಶಪಾಂಡೆ ಸೂಚನೆ

ಶಿವಮೊಗ್ಗ: ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು, ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳುವುದರ ಜೊತೆಗೆ ಬೆಳೆ ನಷ್ಟ ಸಂತ್ರಸ್ತ ರೈತರ ಪರಿಹಾರ ಹಣವನ್ನು ಕೂಡಲೇ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ...

Read moreDetails

ತುಮಕೂರು: ಪ್ರಸಾದ ಸೇವಿಸಿ ಬಾಲಕ ಸಾವು: 20ಕ್ಕೂ ಅಧಿಕ ಭಕ್ತರು ತೀವ್ರ ಅಸ್ವಸ್ಥ

ತುಮಕೂರು: ಪ್ರಸಾದ ಸೇವಿಸಿ ಬಾಲಕ ಸಾವು: 20ಕ್ಕೂ ಅಧಿಕ ಭಕ್ತರು ತೀವ್ರ ಅಸ್ವಸ್ಥ

ತುಮಕೂರು: ಇಲ್ಲಿನ ದೇವಾಲಯವೊಂದರಲ್ಲಿ ಪ್ರಸಾದ ಸೇವಿಸಿದವರಲ್ಲಿ ಓರ್ವ ಬಾಲಕ ಸಾವನ್ನಪ್ಪಿದ್ದು, ಸುಮಾರು 20ಕ್ಕೂ ಅಧಿಕ ಭಕ್ತರು ತೀವ್ರವಾಗಿ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ನಿಡಗಲ್ಲು ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನಕ್ಕೆ ಶಿರಾದಿಂದ ತೆರಳಿದ್ದ ಭಕ್ತರು ಅಲ್ಲಿಯೇ ಪ್ರಸಾದ ರೂಪದಲ್ಲಿ ಅಡುಗೆ ಮಾಡಿ ಸೇವಿಸಿದ್ದರು. ನೀರಿಲ್ಲದ...

Read moreDetails

ದಾವಣಗೆರೆಯಲ್ಲಿ ಗುಡುಗು, ಸಿಡಿಲು, ಮಳೆಯ ಅಬ್ಬರ: ರೈತ ಬಲಿ

ದಾವಣಗೆರೆಯಲ್ಲಿ ಗುಡುಗು, ಸಿಡಿಲು, ಮಳೆಯ ಅಬ್ಬರ: ರೈತ ಬಲಿ

ದಾವಣಗೆರೆ: ಜಿಲ್ಲೆಯಾದ್ಯಂತ ಗುಡುಗು ಬಿರುಗಾಳಿ ಸಹಿತ ಮಳೆ ಸುರಿದಿದ್ದು, ದಾವಣಗೆರೆ, ಚನ್ನಗಿರಿ, ಹರಪನಹಳ್ಳಿ ಭಾಗದಲ್ಕಿ ಆಲಿಕಲ್ಲು ಮಳೆಯಾಗಿದೆ. ಜಿಲ್ಲೆಯ ಹರಪನಹಳ್ಳಿ ತಾಪಂ ಕಚೇರಿ ಮುಂದಿನ ಮರ ಧರೆಗೆ ಉರುಳಿದ ಪರಿಣಾಮ ಅಲ್ಲಿ ನಿಲ್ಲಿಸಲಾಗಿದ್ದ ಕಾರು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ....

Read moreDetails

ಚಳ್ಳಕೆರೆ: ಖಾಸಗಿ ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ

ಚಳ್ಳಕೆರೆ: ಖಾಸಗಿ ಬ್ಯಾಂಕ್ ಎಟಿಎಂ ದರೋಡೆಗೆ ವಿಫಲ ಯತ್ನ

ಚಳ್ಳಕೆರೆ: ಖಾಸಗಿ ಬ್ಯಾಂಕೊಂದರ ಎಟಿಎಂ ದರೋಡೆ ಯತ್ನ ವಿಫಲವಾದ ಘಟನೆ ನಡೆದಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿದೆ. ನಗರದ ಬೆಂಗಳೂರು ರಸ್ತೆಯಲ್ಲಿರುವ ವೃತ್ತ ನಿರೀಕ್ಷಕರ ಕಚೇರಿ ಕೂಗಳತೆ ದೂರದಲ್ಲಿರುವ ಐಡಿಬಿಎಲ್ ಬ್ಯಾಂಕ್’ನ ಎಟಿಎಂನಲ್ಲಿ ಸೋಮವಾರ ರಾತ್ರಿ 11.30 ರ ಸುಮಾರಿನಲ್ಲಿ ಒಬ್ಬ ವ್ಯಕ್ತಿ...

Read moreDetails

ಮೇ 25: ಹುತಾತ್ಮ ಯೋಧರಿಗೆ ಬೆಂಗಳೂರಿನಲ್ಲಿ ಸ್ಮರಣಾಂಜಲಿ, ಸಂಗೀತ ನೃತ್ಯ ನಮನ

ಮೇ 25: ಹುತಾತ್ಮ ಯೋಧರಿಗೆ ಬೆಂಗಳೂರಿನಲ್ಲಿ ಸ್ಮರಣಾಂಜಲಿ, ಸಂಗೀತ ನೃತ್ಯ ನಮನ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹೇಶ್ ಲಲಿತಕಲಾ ಸಂಸ್ಥೆ ವತಿಯಿಂದ ಹುತಾತ್ಮ ಯೋಧರ ಸ್ಮರಣೆಗಾಗಿ ಸ್ಮರಣಾಂಜಲಿ- ಸಂಗೀತ ನೃತ್ಯ ನಮನ ಹಾಗೂ ಕಾಯಕಯೋಗಿ ಶ್ರೀ ಶಿವಕುಮಾರ ಸ್ವಾಮೀಜಿ ಸದ್ಭಾವನಾ ಪ್ರಶಸ್ತಿ ಸಮಾರಂಭವನ್ನು ಮೇ 25 ಶನಿವಾರ ಸಂಜೆ 5...

Read moreDetails

ಗೌರಿಬಿದನೂರು: ಮುಂದಿನ ಪೀಳಿಗೆಗೆ ಪರಿಸರ ಉಳಿವಿನ ಪಾತ್ರ ಅಮೂಲ್ಯವಾದುದು

ಗೌರಿಬಿದನೂರು: ಮುಂದಿನ ಪೀಳಿಗೆಗೆ ಪರಿಸರ ಉಳಿವಿನ ಪಾತ್ರ ಅಮೂಲ್ಯವಾದುದು

ಗೌರಿಬಿದನೂರು: ಮನುಕುಲದ ಮುಂದಿನ ಪೀಳಿಗೆಯ ಅಸ್ಥಿತ್ವ ಹಾಗೂ ಉಳಿವಿಗಾಗಿ ಮರಗಿಡಗಳ ಪಾತ್ರ ಅಮೂಲ್ಯವಾದುದು, ಹೆಚ್ಚಾಗಿ ಅವುಗಳನ್ನು ನೆಟ್ಟು ಪೋಷಿಸುವ ಕಾರ್ಯವನ್ನು ಎಲ್ಲರೂ ಪ್ರಾಮಾಣಿಕವಾಗಿ ಮಾಡಬೇಕಾಗಿದೆ ಎಂದು ತಾಲೂಕು ಪಂಚಾಯಿತಿ ಇಒ ಗಿರಿಜಾ ಶಂಕರ್ ಹೇಳಿದರು. ತಾಲೂಕು ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಪಂಚಾಯತಿ...

Read moreDetails

ಭದ್ರಾವತಿ-ಸಾಹಿತ್ಯದಲ್ಲಿ ರಾಜಕೀಯ ಬೆರಸಬಾರದು: ಸೇತುರಾಂ ಅಭಿಮತ

ಭದ್ರಾವತಿ-ಸಾಹಿತ್ಯದಲ್ಲಿ ರಾಜಕೀಯ ಬೆರಸಬಾರದು: ಸೇತುರಾಂ ಅಭಿಮತ

ಭದ್ರಾವತಿ: ರಾಜಕೀಯದಲ್ಲಿ ಸಾಹಿತ್ಯವಿರಬೇಕೇ ವಿನಾ ಸಾಹಿತ್ಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಬೆಂಗಳೂರಿನ ರಂಗಕರ್ಮಿ, ಲೇಖಕ, ಕಿರುತೆರೆನಟ ಹಾಗೂ ನಿರ್ದೇಶಕ ಎಸ್.ಎನ್. ಸೇತುರಾಂ ಹೇಳಿದರು. ನಗರದ ಉಂಬ್ಳೇಬೈಲ್ ರಸ್ತೆ ಲಯನ್ಸ್‌ ಕ್ಲಬ್ ಸಭಾಂಗಣದಲ್ಲಿ ಆವರ್ತ ಪ್ರಕಾಶನದ ದೀಪ್ತಿ ಭದ್ರಾವತಿ ಅವರ ಗೀರು ಕಥಾ...

Read moreDetails

ಭದ್ರಾವತಿ: ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ

ಭದ್ರಾವತಿ: ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂಭಾಗ ರೈತ ಸಂಘದಿಂದ ಪ್ರತಿಭಟನೆ

ಭದ್ರಾವತಿ: ಬ್ಯಾಂಕಿನಿಂದ ಸಾಲ ಪಡೆದ ಸಣ್ಣ ರೈತರಿಗೆ ನ್ಯಾಯಾಲಯದ ಮೂಲಕ ಜಪ್ತಿಗೆ ಆದೇಶ ನೀಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ನೇತೃತ್ವದಲ್ಲಿ ಹಳೇನಗರದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು. ತಾಲೂಕಿನ...

Read moreDetails
Page 2096 of 2217 1 2,095 2,096 2,097 2,217
  • Trending
  • Latest
error: Content is protected by Kalpa News!!