Friday, April 10, 2026
Advertisement
ADVERTISEMENT

ಜಿಲ್ಲೆ

ಮಿಲಾಗ್ರಿಸ್ ಕಾಲೇಜಿನಲ್ಲಿ ಎನ್.ಎಸ್.ಎಸ್. ಡೇ

ಉಡುಪಿ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃಧ್ಧಿಗೆ ಎನ್.ಎಸ್.ಎಸ್. ಸಹಕಾರಿ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಅದರ ಮಹತ್ವವನ್ನು ತಿಳಿಸಬೇಕಾದರೆ ಆ ದಿನವನ್ನು ವಿಶೇಷ ದಿನವನ್ನಾಗಿ ಆಚರಿಸುವುದು ಹೆಚ್ಚು ಸೂಕ್ತವಾದುದು. ಆ ಮೂಲಕ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್.ನ ಮಹತ್ವ ತಿಳಿದು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆಂದು ಸರಕಾರಿ ಪ್ರಥಮ ದರ್ಜೆ...

Read moreDetails

ಉಗ್ರರನ್ನು ಕೊಂದ ಶ್ರೇಯಸ್ಸು ಮೋದಿಗಲ್ಲ, ಸೈನಿಕರಿಗೆ ಸಲ್ಲಬೇಕು: ರಾಜೇಂದ್ರ ಭಟ್

ಉಡುಪಿ:  ಪಾಕಿಸ್ತಾನದ ಉಗ್ರರನ್ನು ಕೊಂದ ನಿಜವಾದ ಶ್ರೇಯಸ್ಸು ಸಲ್ಲಬೇಕಾಗಿರುವುದು ನಮ್ಮ ಸೈನಿಕರಿಗೆ, ದೇಶದ ಪ್ರಧಾನಿ ನರೇಂದ್ರ ಮೋದಿ ಕೂಡ ಇದನ್ನೇ ಹೇಳಿದ್ದಾರೆ ಎಂದು ಜೇಸಿಐ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್ ಹೇಳಿದರು.   ಅವರು ಉದ್ಯಾವರ ೫ ಸ್ಟಾರ್ ಫ್ರೆಂಡ್ಸ್ ಮತ್ತು...

Read moreDetails

ಮಹದಾಯಿ: ಫಡ್ನವೀಸ್ ಮಧ್ಯಸ್ಥಿಕೆ

ಬೆಂಗಳೂರು, ಅ.೬: ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ತಾತ್ಕಾಲಿಕ ನಿಟ್ಟುಸಿರು ಬಿಡುವಂತಾದ ಬೆನ್ನಲ್ಲೇ ಮಹದಾಯಿ ಸಮಸ್ಯೆ ಪರಿಹಾರದ ಕುರಿತು ಮಾತುಕತೆ ನಡೆಸಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಸ್ಥಿಕೆ ವಹಿಸಲು ಮುಂದಾಗಿದ್ದಾರೆ. ಈ ಕುರಿತಂತೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಗೋವಾ...

Read moreDetails

ಯಡಿಯೂರಪ್ಪ-ಈಶ್ವರಪ್ಪರನ್ನು ಒಂದು ಮಾಡಿದ ರಾಮ್ ಲಾಲ್: ಬಿಎಸ್‌ವೈ ಮನೆಯಲ್ಲಿ ತಿಂಡಿ: ಕೆಎಸ್‌ಈ ಭಾಗಿ

ಬೆಂಗಳೂರು, ಅ.6: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವೆ ಹೊಗೆಯಾಡುತ್ತಿದ್ದ ಭಿನ್ನಮತ ಬಹುತೇಕ ಶಮನಗೊಂಡಿದ್ದು, ಇಂದು ಬೆಳಗ್ಗೆ ಬಿಎಸ್‌ವೈ ಮನೆಯಲ್ಲಿ ನಡೆದ ಉಪಹಾರ ಕೂಟದಲ್ಲಿ ಈಶ್ವರಪ್ಪ ಭಾಗಿಯಾದರು. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ...

Read moreDetails

ಸೈನಿಕರ ಬಗ್ಗೆ ಕಾಂಗ್ರೆಸ್ ಉಡಾಫೆ; ಬಿಎಸ್ ವೈ ಕಿಡಿ

ಹುಬ್ಬಳ್ಳಿ, ಅ.5: ಪಾಕಿಸ್ಥಾನ ಸೈನಿಕರನ್ನು ಹಿಮ್ಮೆಟ್ಟಿದ ಭಾರತೀಯ ಸೈನಿಕರಿಗೆ ಜಗತ್ತೇ ಜೈಕಾರ ಹಾಕುತ್ತಿರುವಾಗ ಕಾಂಗ್ರೆಸ್ ಸರ್ಕಾರದ ನಾಯಕರು, ಉಡಾಫೆ ಪ್ರಚಾರಕ್ಕೆ ಮುಂದಾಗಿರುವುದು ಕಾಂಗ್ರೆಸ್ ನ ಮೂರ್ಖತನದ ಪರಮಾವದಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು. ಅವರು ವಿದ್ಯಾನಗರದ ಬಿವಿಬಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದ್ದ...

Read moreDetails

ಹಾಸನಾಂಬೆ ದರ್ಶನಕ್ಕೆ ಪೂರ್ವ ತಯಾರಿ

ಹಾಸನ, ಅ.5: ಜಿಲ್ಲೆಯ ಅಧಿದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವ ಅ.20ರಿಂದ ನ.1ರವರೆಗೆ ನಡೆಯಲಿದ್ದು , ಅಧಿಕಾರಿಗಳು ಅಗತ್ಯವಿರುವ ಎಲ್ಲಾ ಪೂರ್ವ ತಯಾರಿಗಳನ್ನು ಮಾಡುವಂತೆ ಜಿಲ್ಲಾಧಿಕಾರಿ ವಿ. ಚೈತ್ರಾ ತಿಳಿಸಿದ್ದಾರೆ. ಶ್ರೀ ಹಾಸನಾಂಬ ಜಾತ್ರಾ ಮಹೋತ್ಸವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ...

Read moreDetails

ಕಳಪೆ ಪಡಿತರ ವಿತರಣೆಗೆ ಅಂಗಡಿ ಮಾಲಕರೇ ಹೊಣೆ: ಸಚಿವ ಖಾದರ್ ಎಚ್ಚರಿಕೆ

ಬೆಂಗಳೂರು, ಅ.5: ಕಳಪೆ ಗುಣಮಟ್ಟದ ಪಡಿತರವನ್ನು ವಿತರಣೆ ಮಾಡಿದರೆ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಪಡಿತರದಲ್ಲಿ ಕಳಪೆ ಗುಣಮಟ್ಟವಿದ್ದರೆ ಅದನ್ನು ವಿತರಿಸದೆ ಮಳಿಗೆಗಳಿಗೆ ಹಿಂದಿರುಗಿಸಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದರು....

Read moreDetails

ಶಿವಮೊಗ್ಗ ಮೇಯರ್‌ರಿಂದ ಜಾತಿ ನಿಂದನೆ?: ಪ್ರತಿಭಟನೆ

ಶಿವಮೊಗ್ಗ, ಅ.5: ಮೇಯರ್ ಎಸ್.ಕೆ. ಮರಿಯಪ್ಪನವರು ಮಾದಿಗ ಸಮುದಾಯವನ್ನು ಅಗೌರವಿಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಹಾಗೂ ರಾಜ್ಯ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಗೋಪಿವೃತ್ತದಲ್ಲಿ ಮರಿಯಪ್ಪರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ನಿನ್ನೆ...

Read moreDetails

ಬೆಂಗಳೂರು: ನಿರ್ಮಾಣಹಂತದ ಕಟ್ಟಡ ಕುಸಿತ – ಅವಶೇಷಗಳಡಿ ಹಲವು ಕಾರ್ಮಿಕರು

ಬೆಂಗಳೂರು, ಅ.5: ನಿರ್ಮಾಣ ಹಂತದಲ್ಲಿದ್ದ  ಐದು ಅಂತಸ್ತಿನ ಕಟ್ಟಡ ಕುಸಿದು, 8 ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಘಟನೆ ಬೆಳ್ಳಂದೂರು ಗೇಟ್ ಬಳಿ ನಡೆದಿದೆ. ಮೂರು ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ....

Read moreDetails

ಮುಂದಿನ ಸಿಎಂ ಯಡಿಯೂರಪ್ಪ: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಘೋಷಣೆ

ಬೆಳಗಾವಿ, ಅ.5: ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ಮುಕ್ತಾಯವಾಗಿದ್ದು, ಪ್ರಮುಖವಾಗಿ ನಾಲ್ಕು ನಿರ್ಣಯಗಳನ್ನು ಕೈಗೊಂಡಿದ್ದು, ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿಯಲ್ಲಿ ಪ್ರದಾನ ಭಾಷಣ ಮಾಡಿದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶ ರಾಮ್ ಲಾಲ್ ಮುಂದಿನ ಮುಖ್ಯಮಂತ್ರಿ...

Read moreDetails
Page 2109 of 2130 1 2,108 2,109 2,110 2,130
  • Trending
  • Latest
error: Content is protected by Kalpa News!!