Monday, August 3, 2026
Advertisement
ADVERTISEMENT

ಜಿಲ್ಲೆ

ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು ಯಾಕೆ ಗೊತ್ತಾ? ಶಿವಮೊಗ್ಗದಲ್ಲಿ ಸತ್ಯ ಬಿಚ್ಚಿಟ್ಟ ರಕ್ಷಣಾ ಸಚಿವೆ

ಬಾಲಾಕೋಟ್ ಮೇಲೆ ವಾಯುದಾಳಿ ನಡೆಸಿದ್ದು ಯಾಕೆ ಗೊತ್ತಾ? ಶಿವಮೊಗ್ಗದಲ್ಲಿ ಸತ್ಯ ಬಿಚ್ಚಿಟ್ಟ ರಕ್ಷಣಾ ಸಚಿವೆ

ಶಿವಮೊಗ್ಗ: ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಆತ್ಮಾಹುತಿ ದಾಳಿ ನಡೆಸಲು ಉಗ್ರರಿಗೆ ತರಬೇತಿ ನೀಡಲು ಬಾಲಾಕೋಟ್’ನಲ್ಲಿ ಉಗ್ರ ಸಂಘಟನೆಗಳು ಸಿದ್ದತೆ ಮಾಡಿಕೊಂಡದ್ದವು. ಹೀಗಾಗಿ, ಖಚಿತ ಮಾಹಿತಿ ಆಧರಿಸಿ, ವಾಯು ದಾಳಿ ನಡೆಸಲಾಯಿತು ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸತ್ಯ ಬಿಚ್ಚಿಟ್ಟಿದ್ದಾರೆ. ಸೋಮವಾರ...

Read moreDetails

ಶಿಕಾರಿಪುರ ಕುಮದ್ವತಿ ಪಿಯು ಕಾಲೇಜಿಗೆ ಶೇ.99ರಷ್ಟು ಫಲಿತಾಂಶ

ಶಿಕಾರಿಪುರ ಕುಮದ್ವತಿ ಪಿಯು ಕಾಲೇಜಿಗೆ ಶೇ.99ರಷ್ಟು ಫಲಿತಾಂಶ

ಶಿಕಾರಿಪುರ: 2018-19ನೆಯ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕುಮದ್ವತಿ  ವಿಜ್ಞಾನ ಹಾಗೂ ವಾಣಿಜ್ಯ ಪದವಿ ಪೂರ್ವ ಕಾಲೇಜು ಶೇ.99ರಷ್ಟು ಫಲಿತಾಂಶ ಗಳಿಸುವ ಮೂಲಕ ಜಿಲ್ಲೆಯಲ್ಲೇ ಹೆಮ್ಮೆಯ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಬಾರಿ ಪರೀಕ್ಷೆ ತೆಗೆದುಕೊಂಡ 72 ವಿದ್ಯಾರ್ಥಿಗಳಲ್ಲಿ 71 ವಿದ್ಯಾರ್ಥಿಗಳು...

Read moreDetails

ದೇಶಕ್ಕಾಗಿ ಹೋರಾಡಿ ಹಿಂತಿರುಗಿದ ವೀರಯೋಧನಿಗೆ ಶಿಕಾರಿಪುರದಲ್ಲಿ ಆತ್ಮೀಯ ಗೌರವ

ದೇಶಕ್ಕಾಗಿ ಹೋರಾಡಿ ಹಿಂತಿರುಗಿದ ವೀರಯೋಧನಿಗೆ ಶಿಕಾರಿಪುರದಲ್ಲಿ ಆತ್ಮೀಯ ಗೌರವ

ಶಿಕಾರಿಪುರ: 17 ವರ್ಷಗಳ ಕಾಲ ತಾಯಿ ಭಾರತಿಯ ಸೇವೆ ಸಲ್ಲಿಸಿ, ಈಗ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗಿರುವ ಜಿಲ್ಲೆಯ ಹೆಮ್ಮೆಯ ಯೋಧ ಎಸ್.ಜಿ. ಶಿವಕುಮಾರ್ ಅವರಿಗೆ ಗ್ರಾಮಸ್ಥರು ಆತ್ಮೀಯವಾಗಿ ಗೌರವಿಸಿದರು. ಹಾರೋಗೋಪ್ಪ ಸಣ್ಣ ಈಶ್ವರಪ್ಪ ಪಾರ್ವತಮ್ಮ ದಂಪತಿ ಪುತ್ರರಾಗಿರುವ ಅವರು ಭಾರತೀಯ...

Read moreDetails

ಬಿ.ವೈ. ರಾಘವೇಂದ್ರ ಗೆಲುವು ನಿಶ್ಚಿತ: ಪ್ರೇಮ ವಿಜಯೇಂದ್ರ ವಿಶ್ವಾಸ

ಬಿ.ವೈ. ರಾಘವೇಂದ್ರ ಗೆಲುವು ನಿಶ್ಚಿತ: ಪ್ರೇಮ ವಿಜಯೇಂದ್ರ ವಿಶ್ವಾಸ

ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ಮಾಡಿರುವ ನೇಕ ಜನಪರ ಯೋಜನೆಗಳ ಅನುಷ್ಠಾನಗಳ ಕುರಿತು ಪಕ್ಷದ ಕಾರ್ಯಕರ್ತರು ನಾಗರೀಕರಿಗೆ ಮನವರಿಕೆ ಮಾಡಿಕೊಡುವುದರಿಂದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಅಭ್ಯರ್ಥಿಗೆ ಮತದಾನ ಮಾಡುತ್ತಾರೆ ಎಂದು ಪ್ರೇಮಾ ವಿಜಯೇಂದ್ರ ಹೇಳಿದರು. ಅವರು ನಗರ...

Read moreDetails

ಭದ್ರಾವತಿ: ಬಾರಂದೂರಿನಲ್ಲಿ ಅದ್ದೂರಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಸಂಪನ್ನ

ಭದ್ರಾವತಿ: ಬಾರಂದೂರಿನಲ್ಲಿ ಅದ್ದೂರಿ ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಸಂಪನ್ನ

ಭದ್ರಾವತಿ: ಮನೆಗಳಲ್ಲಿ ಮಾಡುವ ವಿವಾಹಾದಿಗಳು ಎರಡೂ ಕುಟುಂಬಗಳ ಅಭಿವೃದ್ಧಿಗಾಗಿ ಮಾಡಲಾಗುತ್ತದೆ, ಆದರೆ ದೇವತಾ ಕಲ್ಯಾಣೋತ್ಸವಗಳು ಲೋಕ ಕಲ್ಯಾಣಾರ್ಥವಾಗಿ ಮಾಡುವ ಪುಣ್ಯಕಾರ್ಯವಾಗಿರುತ್ತದೆ ಎಂದು ಹಳೇನಗರದ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಹೇಳಿದರು. ಅವರು ತಾಲೂಕಿನ ಬಾರಂದೂರು ಗ್ರಾಮದ...

Read moreDetails

ಮತದಾನ ಮಾಡಿ, ಶಿವಮೊಗ್ಗದ ಶ್ರೀನಿಧಿ ಟೆಕ್ಸ್‌’ಟೈಲ್ಸ್‌’ನಲ್ಲಿ ರಿಯಾಯ್ತಿ ಪಡೆಯಿರಿ

ಮತದಾನ ಮಾಡಿ, ಶಿವಮೊಗ್ಗದ ಶ್ರೀನಿಧಿ ಟೆಕ್ಸ್‌’ಟೈಲ್ಸ್‌’ನಲ್ಲಿ ರಿಯಾಯ್ತಿ ಪಡೆಯಿರಿ

ಶಿವಮೊಗ್ಗ: ಮತದಾನ ಪ್ರಮಾಣದ ಹೆಚ್ಚಳಕ್ಕೆ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ, ಕೆಲವು ಖಾಸಗೀ ಸಂಸ್ಥೆಗಳೂ ಸಹ ಇದಕ್ಕೆ ಕೈಜೋಡಿಸಿವೆ. ಇಂತಹುದ್ದೊಂದು ವಿನೂತನ ಪ್ರಯೋಗಕ್ಕೆ ಶಿವಮೊಗ್ಗದ ಶ್ರೀನಿಧಿ ಟೆಕ್ಸ್‌'ಟೈಲ್ಸ್‌'ನಲ್ಲಿ ಮುಂದಾಗಿದೆ. ಚುನಾವಣೆ ದಿನ ಮತದಾನ ಮಾಡಿ ಪ್ರಜಾಪ್ರಭುತ್ವದ...

Read moreDetails

ನಾಳೆ ಶಿವಮೊಗ್ಗಕ್ಕೆ ನಟ ಸುಂದರರಾಜ್: ತಿಂಗಳ ಅತಿಥಿಯಲ್ಲಿ ಭಾಗಿ

ನಾಳೆ ಶಿವಮೊಗ್ಗಕ್ಕೆ ನಟ ಸುಂದರರಾಜ್: ತಿಂಗಳ ಅತಿಥಿಯಲ್ಲಿ ಭಾಗಿ

ಶಿವಮೊಗ್ಗ: ಕರ್ನಾಟಕ ಸಂಘದ ವತಿಯಿಂದ ಆಯೋಜಿಸಲಾಗುತ್ತಿರುವ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ, ಎಪ್ರಿಲ್ 15ರ ಸೋಮವಾರ ಸಂಜೆ 5.30ಕ್ಕೆ ಬಹುಭಾಷಾ ಚಲನಚಿತ್ರ ಕಲಾವಿದ ಹಾಗೂ ಹಿರಿಯ ರಂಗಕರ್ಮಿ ಸುಂದರ್ ರಾಜ್ ಪಾಲ್ಗೊಂಡು, ನಾನು ಮತ್ತು ಕಲೆ ಕುರಿತು ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ...

Read moreDetails

ಜೆಡಿಎಸ್’ಗೆ ಅಧಿಕಾರ ಬಿಟ್ಟುಕೊಟ್ಟ ನಿಮಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ ವಿರುದ್ಧ ಆಯನೂರು ವಾಗ್ದಾಳಿ

ಜೆಡಿಎಸ್’ಗೆ ಅಧಿಕಾರ ಬಿಟ್ಟುಕೊಟ್ಟ ನಿಮಗೆ ನಾಚಿಕೆಯಾಗಬೇಕು: ಸಿದ್ದರಾಮಯ್ಯ ವಿರುದ್ಧ ಆಯನೂರು ವಾಗ್ದಾಳಿ

ಹೊಸನಗರ: ಗುಜರಾತ್ ನಲ್ಲಿ 3 ಬಾರಿಯೂ ಜಾತಿ ಹಣ ಬಲವಿಲ್ಲದೆ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಧಾನಿಯಾದ ನರೇಂದ್ರ ಮೋದಿಯವರು ಹಿಂದುಳಿದ ವರ್ಗದರು. ಆದರೆ ಸಿದ್ದರಾಮಯ್ಯ ನಾನು ಹಿಂದುಳಿದವರು ಅನ್ನುತ್ತಾರೆ. ಆದರೆ ನೀವು ಒಂದೇ ಬಾರಿ ಮುಖ್ಯಮಂತ್ರಿಯಾಗಿ ಈ ಬಾರಿ ಅಧಿಕಾರ ನಡೆಸದೆ...

Read moreDetails

ನಿಮಗಾಗಿ ಕೆಲಸ ಮಾಡುವ ನನಗೇಕೆ ಮತ ನೀಡುವುದಿಲ್ಲ: ಮಧು ಭಾವನಾತ್ಮಕ ಪ್ರಶ್ನೆ

ನಿಮಗಾಗಿ ಕೆಲಸ ಮಾಡುವ ನನಗೇಕೆ ಮತ ನೀಡುವುದಿಲ್ಲ: ಮಧು ಭಾವನಾತ್ಮಕ ಪ್ರಶ್ನೆ

ಮೂಡಬ ಸಿದ್ದಾಪುರ: 10 ವರ್ಷ ಸಂಸತ್’ನಲ್ಲಿ ಮಾತನಾಡದವರಿಗೆ ಮತ ನೀಡುತ್ತೀರ. ಆದರೆ, ನಿಮಗಾಗಿ ಕೆಲಸ ಮಾಡುವ ನನಗೇಕೆ ಮತ ನೀಡುವುದಿಲ್ಲ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಭಾವನಾತ್ಮಕವಾಗಿ ಪ್ರಶ್ನಿಸಿದ್ದಾರೆ. ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಮೂಡಬ ಸಿದ್ದಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ...

Read moreDetails

ಹೊಸನಗರ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ

ಹೊಸನಗರ ತಾಲೂಕಿನಲ್ಲಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ

ಹೊಸನಗರ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹಿಂಡ್ಲೆಮನೆ ವ್ಯಾಪ್ತಿಯಲ್ಲಿ ಇಂದು ಸಂಜೆ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಇಂದು ಸಂಜೆ ವೇಳೆಗೆ ಕೋಡೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ದೊಡ್ಡ ಗಾತ್ರದ ಆಲಿಕಲ್ಲು ಸುರಿದಿದೆ. ಮಳೆಯ ಅಬ್ಬರದೊಂದಿಗೆ...

Read moreDetails
Page 2108 of 2216 1 2,107 2,108 2,109 2,216
  • Trending
  • Latest
error: Content is protected by Kalpa News!!