Wednesday, July 29, 2026
Advertisement
ADVERTISEMENT

ಜಿಲ್ಲೆ

ಸೊರಬ: ಬ್ಯಾಂಕ್ ಅಧಿಕಾರಿಗಳ ವಿರುದ್ದ ರೈತರ ಆಕ್ರೋಶ

ಸೊರಬ: ಸೊರಬ ಹಾಗೂ ಸಾಗರ ತಾಲೂಕಿನ ಕೆಲವು ರೈತರು ಬ್ಯಾಡಗಿ ಸೇರಿದಂತೆ ಇನ್ನಿತರೆ ಕೋಲ್‌ಡ್ ಸ್ಟೋರೇಜ್‌ಗಳಲ್ಲಿ ಶೇಖರಿಸಿಟ್ಟ ಶುಂಠಿ ಮೇಲೆ ಸಾಗರ ಎಸ್‌ಬಿಐ ಬ್ಯಾಂಕಿನಲ್ಲಿ ಸಾಲ ಪಡೆದಿದ್ದು ಸಕಾಲದಲ್ಲಿ ಸಾಲ ಮರುಪಾವತಿಸಿಲ್ಲ ಎಂದು ಬ್ಯಾಂಕಿನವರು ಕಾಲಾವಕಾಶ ನೀಡದೆ ರೈತರಿಗೆ ಹರಾಜು ನೋಟೀಸ್...

Read moreDetails

ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್ ಸಿಟಿಗೆ ಶಂಕುಸ್ಥಾಪನೆ

ಶಿವಮೊಗ್ಗ: ಶೀಘ್ರದಲ್ಲೇ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ನಗರ ಶಾಸಕ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಶಿವಮೊಗ್ಗ ನಗರವನ್ನು ಸ್ಮಾರ್ಟ್ ಸಿಟಿಗೆ ಕೇಂದ್ರ ಸರ್ಕಾರ ಆಯ್ಕೆ ಮಾಡಿ ಮೂರು ವರ್ಷ ಕಳೆದಿದೆ. ಆದರೆ, ಈ...

Read moreDetails

ವಿದ್ವತ್ ಹಲ್ಲೆ: ಮೊಹಮದ್ ನಲಪಾಡ್‌ಗೆ ಜಾಮೀನು ಮಂಜೂರು

ಬೆಂಗಳೂರು: ವಿದ್ವತ್ ಎಂಬ ಬ್ರಾಹ್ಮಣ ಯುವಕನ ಮೇಲೆ ಮರಣಾಂತಿಕ ಹಲ್ಲೆ ನಡೆಸಿ 116 ದಿನಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್‌ಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ. ಪ್ರಕರಣದಲ್ಲಿ ನಲಪಾಡ್ ಸಲ್ಲಿಸಿರುವ ಜಾಮೀನು ಅರ್ಜಿ ಕುರಿತು ನಿನ್ನೆ...

Read moreDetails

ಶಿವಮೊಗ್ಗದಲ್ಲಿ ಭಿಕ್ಷಾಟನೆಯ ಹಿಂದಿನ ಕರಾಳ ಮುಖ ನೋಡಿ

ಪ್ರಪಂಚದಲ್ಲಿರುವ ಹಲವಾರು ರೀತಿಯ ಸಮಸ್ಯೆಗಳಲ್ಲಿ ಭಿಕ್ಷಾಟನೆಯೂ ಒಂದು. ಅಸಹಾಯಕತೆಗಾಗಿ ಆರಂಭವಾದ ಭಿಕ್ಷೆ ಬೇಡುವುದು ಒಂದು ವೃತ್ತಿಯಾಗಿ ಬದಲಾಗಿ, ಅದೊಂದು ಮಾಫಿಯಾ ಆಗಿ, ತನ್ನದೇ ಆದ ಕರಾಳಮುಖವನ್ನು ಬೆಳೆಸಿಕೊಂಡಿದೆ. ಇಂತಹ ಭೀಕರ ಸಮಸ್ಯೆಗೆ ರಾಷ್ಟ್ರ, ರಾಜ್ಯದ ಪ್ರಮುಖ ನಗರಗಳು ಸಾಕ್ಷಿಯಾಗಿದ್ದು ಮಾತ್ರವಲ್ಲದೇ, ಇಂತಹ...

Read moreDetails

ಶಿವಮೊಗ್ಗ ಲೋಕಸಭೆಗೆ ದತ್ತಾತ್ರಿಗೆ ಟಿಕೇಟ್ ನೀಡಿ: ಆರಂಭವಾದ ಕೂಗು

ವಿಧಾನಸಭಾ ಚುನಾವಣೆ, ಪರಿಷತ್ ಚುನಾವಣೆಗಳು ಮುಕ್ತಾಯವಾದ ಬೆನ್ನಲ್ಲೇ, ಬಿ.ಎಸ್. ಯಡಿಯೂರಪ್ಪ ರಾಜೀನಾಮೆಯಿಂದ ತೆರವಾಗಿರುವ ಶಿವಮೊಗ್ಗ ಲೋಕಸಭಾ ಉಪಚುನಾವಣೆಯಲ್ಲಿ ಯಾರಿಗೆ ಬಿಜೆಪಿ ಟಿಕೇಟ್ ದೊರೆಯುತ್ತದೆ ಎಂಬ ಚರ್ಚೆಗಳು ಆರಂಭವಾಗಿವೆ. ಜಿಲ್ಲಾ ಬಿಜೆಪಿಯಲ್ಲಿ ಈಗಾಗಲೇ ಸಾಕಷ್ಟು ಹಿರಿಯರಿಗೆ ಬಹುತೇಕ ಅವಕಾಶಗಳು ದೊರೆತಿವೆ. ಆದರೆ, ಬ್ರಾಹ್ಮಣ...

Read moreDetails

ಚಾರ್ಮಾಡಿ ಘಾಟ್‌ನಲ್ಲಿ ಗುಡ್ಡ ಕುಸಿತ: ಸಂಚಾರ ಸ್ಥಗಿತ

ಮಂಗಳೂರು: ಮುಂಗಾರು ಮಳೆ ಉತ್ತಮವಾಗಿ ಆರಂಭವಾಗಿರುವ ಬೆನ್ನಲ್ಲೇ ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದಿದ್ದು, ಸಂಚಾರ ಸ್ಥಗಿತಗೊಂಡಿದೆ. ಬೆಳ್ತಂಗಡಿ ಸಮೀಪ ನಿನ್ನೆ ತಡ ರಾತ್ರಿ ಗುಡ್ಡ ಕುಸಿದ ಪರಿಣಾಮ ರಸ್ತೆಗಳು ಮುಚ್ಚಿಹೋಗಿದ್ದು, ಎರಡೂ...

Read moreDetails

ಕೇಳಿ!! ಹಣದ ಪ್ರಭಾವದಿಂದ ಸಿದ್ದರಾಮಯ್ಯ ಸೋತರಂತೆ

ಮೈಸೂರು: ಐದು ವರ್ಷ ಮುಖ್ಯಮಂತ್ರಿಯಾಗಿ ಪೂರ್ಣ ಆಡಳಿತ ನಡೆಸಿದ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಣದ ಪ್ರಭಾವ ಹಾಗೂ ಜಾತಿ ರಾಜಕಾರಣದಿಂದ ಸೋತರಂತೆ: ಹೀಗೆ ಹೇಳಿದ್ದು ಸಿದ್ದರಾಮಯ್ಯ ಪುತ್ರ, ಶಾಸಕ ಯತೀಂದ್ರ.. ಮೈಸೂರಿನಲ್ಲಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಹಣದ...

Read moreDetails

ಜಯನಗರ ಚುನಾವಣೆ: ಸಾಮಾನ್ಯವಾಗಿ ಸಾಗಿದ ಮತದಾನ

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಮತ್ತು ಶಾಸಕರಾಗಿದ್ದ ಬಿ.ಎನ್. ವಿಜಯಕುಮಾರ್ ಅವರ ನಿಧನದಿಂದ ರದ್ದಾಗಿದ್ದ ಜಯನಗರ ವಿಧಾನಸಭೆ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಜೂನ್ 16ರಂದು ಜಯನಗರ ಕ್ಷೇತ್ರದ ಮತ...

Read moreDetails

ಪರಿಷತ್ ಚುನಾವಣೆ: ಎಸ್.ಪಿ. ದಿನೇಶ್ ಬೆಂಬಲಿಸಲು ಬಸವ ಯುವ ಸೇನೆ ಮನವಿ

ಶಿವಮೊಗ್ಗ: ನೈಋತ್ಯ ಪದವೀಧರರ ಕ್ಷೇತ್ರದಿಂದ ಸ್ಫರ್ಧಿಸಿರುವ ಎಸ್.ಪಿ. ದಿನೇಶ್ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿ ಸಂಘಟನೆ ಮಾಡಿದ್ದು, ಇವರನ್ನು ಬೆಂಬಲಿಸಬೇಕು ಎಂದು ಜಿಲ್ಲಾ ಬಸವ ಯುವಸೇನೆಯ ಅಧ್ಯಕ್ಷ ಎಚ್. ಪಿ. ಗಿರೀಶ್ ಮನವಿ ಮಾಡಿದ್ದಾರೆ....

Read moreDetails

ಶಿವಮೊಗ್ಗ ಬೈಎಲೆಕ್ಷನ್: ಈಗಲಾದರೂ ಬ್ರಾಹ್ಮಣರಿಗೆ ಸಿಕ್ಕೀತೆ ನ್ಯಾಯ?

ಒಂದು ಕಾಲವಿತ್ತು... ಬ್ರಾಹ್ಮಣರ ಜ್ಞಾನ, ಪ್ರಾಮಾಣಿಕತನ ಹಾಗೂ ಶ್ರದ್ಧೆಗೆ ಎಲ್ಲೆಡೆ ಪ್ರಾಶಸ್ತ್ರ್ಯ ದೊರೆಯುತ್ತಿತ್ತು. ಆದರೆ, ಯಾವಾಗ ದೇಶಕ್ಕೆ ಸ್ವಾತಂತ್ರ್ಯ ಬಂದು ಸಂವಿಧಾನದಿಂದ ಜಾತ್ಯತೀತ ಎಂಬ ಕಲ್ಪನೆ ದೊರೆಯಿತು ಅಲ್ಲಿಗೆ ಬ್ರಾಹ್ಮಣರ ತುಳಿತ ಆರಂಭವಾಯಿತು ಎಂಬುದು ಇತಿಹಾಸದ ಪುಟಗಳಲ್ಲಿ ಇಂದಿಗೂ ಕಣ್ಣೀರಿಡುತ್ತಿವೆ. ಅತ್ಯಂತ...

Read moreDetails
Page 2175 of 2211 1 2,174 2,175 2,176 2,211
  • Trending
  • Latest
error: Content is protected by Kalpa News!!