Saturday, August 29, 2026
Advertisement
ADVERTISEMENT

ಭದ್ರಾವತಿ ಡಿವೈಎಸ್’ಪಿ ಆಗಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

ಭದ್ರಾವತಿ ಡಿವೈಎಸ್’ಪಿ ಆಗಿ ಕೃಷ್ಣಮೂರ್ತಿ ಅಧಿಕಾರ ಸ್ವೀಕಾರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಉಪವಿಭಾಗದ ಡಿವೈಎಸ್’ಪಿ ಆಗಿ ಹಿರಿಯ ಪೊಲೀಸ್ ಅಧಿಕಾರಿ ಕೆ. ಕೃಷ್ಣಮೂರ್ತಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಉಂಬ್ಳೆಬೈಲ್ ರಸ್ತೆಯಲ್ಲಿರುವ ಡಿವೈಎಸ್’ಪಿ ಕಚೇರಿಯಲ್ಲಿ ಇಂದು ಸಂಜೆ ಅಧಿಕಾರ ಸ್ವೀಕರಿಸಿದ್ದು, ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಬಲಪಡಿಸುವ ಕುರಿತು ಮಾತನಾಡಿದ್ದಾರೆ....

Read moreDetails

ಭದ್ರಾವತಿ ಜಾಗೃತಿ ದಸರಾ: ಕೊರೋನಾ ವೈಪರೀತ್ಯಗಳು ಭಾಷಣ ಸ್ಪರ್ಧೆಗೆ ಭರ್ಜರಿ ರೆಸ್ಪಾನ್ಸ್‌

ಭದ್ರಾವತಿ ಜಾಗೃತಿ ದಸರಾ: ಕೊರೋನಾ ವೈಪರೀತ್ಯಗಳು ಭಾಷಣ ಸ್ಪರ್ಧೆಗೆ ಭರ್ಜರಿ ರೆಸ್ಪಾನ್ಸ್‌

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನವರಾತ್ರಿ ಅಂಗವಾಗಿ ನಗರಸಭೆ ಆಚರಿಸುತ್ತಿರುವ ಜಾಗೃತಿ ದಸರಾದ ಭಾಗವಾಗಿ ಇಂದು ಕೊರೋನಾ ವೈಪರೀತ್ಯಗಳು ಎಂಬ ವಿಷಯದ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸಿದ್ದು, ಇದಕ್ಕೆ ಭರ್ಜರಿ ರೆಸ್ಪಾನ್ಸ್‌ ಬಂದಿದೆ. ಇಂದು ಮಧ್ಯಾಹ್ನ ನಗರಸಭೆ ಆವರಣದಲ್ಲಿ ನಡೆದ...

Read moreDetails

ಭಾರೀ ಮಳೆಗೆ ಜೇಡಿಕಟ್ಟೆ ಬಳಿ ಹೆದ್ದಾರಿಯಲ್ಲಿ 1.5 ಅಡಿಯಷ್ಟು ನೀರು: ವಾಹನ ಸವಾರರ ಪರದಾಟ

ಭಾರೀ ಮಳೆಗೆ ಜೇಡಿಕಟ್ಟೆ ಬಳಿ ಹೆದ್ದಾರಿಯಲ್ಲಿ 1.5 ಅಡಿಯಷ್ಟು ನೀರು: ವಾಹನ ಸವಾರರ ಪರದಾಟ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಿನ್ನೆ ಮಧ್ಯಾಹ್ನದ ನಂತರ ಸುರಿದ ಭಾರೀ ಮಳೆ ನಗರ, ಜಿಲ್ಲಾ ಕೇಂದ್ರ ಸೇರಿದಂತೆ ಹಲವು ಕಡೆ ಅವಾಂತರ ಸೃಷ್ಠಿಸಿದ್ದು, ಹೆದ್ದಾರಿ ಸವಾರರಿಗೂ ತೊಂದರೆಯುಂಟಾಗಿತ್ತು. ಮಾಚೇನಹಳ್ಳಿ ಡೈರಿ ಬಳಿಯ ಹಳೇ ಜೇಡಿಕಟ್ಟೆ ಬಳಿ ಹೆದ್ದಾರಿಯಲ್ಲಿ ಸುಮಾರು...

Read moreDetails

ಎಂಪಿಎಂ ಹಣಕಾಸು ಇಲಾಖೆ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಮಲಗನ್ ವಿಧಿವಶ

ಎಂಪಿಎಂ ಹಣಕಾಸು ಇಲಾಖೆ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಮಲಗನ್ ವಿಧಿವಶ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆ(ಎಂಪಿಎಂ) ಹಣಕಾಸು ಇಲಾಖೆಯ ಪ್ರಧಾನ ವ್ಯವಸ್ಥಾಪಕ ವಿಶ್ವನಾಥ್ ಮಲಗನ್(62) ಅವರು ವಿಧಿವಶರಾಗಿದ್ದಾರೆ. ಕಳೆದ 15 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ...

Read moreDetails

ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ಸಹಕಾರ ನೀಡಲು ಬದ್ಧ: ಶಾಸಕ ಸಂಗಮೇಶ್ವರ್

ಬ್ರಾಹ್ಮಣ ಸಮುದಾಯದ ಅಭಿವೃದ್ದಿಗೆ ಸಹಕಾರ ನೀಡಲು ಬದ್ಧ: ಶಾಸಕ ಸಂಗಮೇಶ್ವರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸರ್ವ ಜನಾಂಗದ ಶಾಂತಿಯ ತೋಟ ಎಂಬಂತೆ ಎಲ್ಲ ಸಮುದಾಯಗಳಂತೆ ಬ್ರಾಹ್ಮಣ ಸಮುದಾಯದ ಸಮಗ್ರ ಅಭಿವೃದ್ಧಿಗೆ ಬದ್ದವಾಗಿರುವುದಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು. ಹಳೇನಗರದ ಶ್ರೀ ರಾಮೇಶ್ವರ ಹಾಗೂ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ 20...

Read moreDetails

ಅಸಹಾಯಕ ಮಹಿಳೆಗೆ ಮನೆಗಾಗಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಅಸಹಾಯಕ ಮಹಿಳೆಗೆ ಮನೆಗಾಗಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಅರಕೆರೆ ಕೋಡಿ ಹೊಸೂರಿನಲ್ಲಿ ವಾಸವಾಗಿರುವ ಮಹೇಶ್ವರಿ ಎಂಬ ಮಹಿಳೆಯ ಮನೆ ಮಳೆಗೆ ಬಹುತೇಕ ಶಿಥಿಲಗೊಂಡಿದ್ದು, ಇವರಿಗೆ ಶೀಘ್ರ ಮನೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಆಗ್ರಹಿಸಿದೆ. ಈ...

Read moreDetails

ಅಲ್ಲಿ ಒಲೆಯಿರಲಿಲ್ಲ, ಬೆಂಕಿಯಿರಲಿಲ್ಲ! ಆದರೂ ಆರೋಗ್ಯಕರ ಅಡುಗೆಗೆ ಕೊರೆತೆಯಿರಲಿಲ್ಲ

ಅಲ್ಲಿ ಒಲೆಯಿರಲಿಲ್ಲ, ಬೆಂಕಿಯಿರಲಿಲ್ಲ! ಆದರೂ ಆರೋಗ್ಯಕರ ಅಡುಗೆಗೆ ಕೊರೆತೆಯಿರಲಿಲ್ಲ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಜಾಗೃತಿ ದಸರಾದ ಹಿನ್ನೆಲೆಯಲ್ಲಿ ನಗರಸಭೆ ಆಯೋಜಿಸಿದ್ದ ಅಡುಗೆ ಆರೋಗ್ಯ ಸ್ಪರ್ಧೆ ಯಶಸ್ವಿಯಾಗಿದ್ದು, ಮಹಿಳೆಯರು ಹಾಗೂ ಮಹಿಳಾ ಸಂಘಟನೆಗಳ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಂಟರ ಸಮುದಾಯ ಭವನದಲ್ಲಿ ನಡೆದ ವೇದಿಕೆ ಕಾರ್ಯಕ್ರಮವನ್ನು ಎಇಇ ರಂಗರಾಜ ಪುರೆ...

Read moreDetails

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ: ಶಾಸಕ ಸಂಗಮೇಶ್ವರ್ ಕರೆ

ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ: ಶಾಸಕ ಸಂಗಮೇಶ್ವರ್ ಕರೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆ ಹಾಗೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಿಷ್ಪಕ್ಷಪಾತವಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಕರೆ ನೀಡಿದ್ದಾರೆ. ತಾಲೂಕು ಮಟ್ಟದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು,...

Read moreDetails

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಬಿಆರ್’ಪಿ ಸಿಂಗನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ’ಐಡಿಬಿ ಕಾಲೋನಿಯ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 1.5 ಕೋಟಿ ರೂ....

Read moreDetails

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಸರಾ ಹಬ್ಬದ ಬೋನಸ್’ಗೆ ಆಗ್ರಹಿಸಿ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಇಂದು ಕೇಂದ್ರ ಸಮನ್ವಯ ಸಮಿತಿ ಆದೇಶದನ್ವಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. https://kalpa.news/ayurveda-tips-should-your-child-be-born-intelligent-want-your-child-to-be-strong-bright-thats-the-way/ ಪ್ರತಿ ವರ್ಷ...

Read moreDetails
Page 134 of 191 1 133 134 135 191
  • Trending
  • Latest
error: Content is protected by Kalpa News!!