No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
  • Advertise With Us
  • Grievances
  • About Us
  • Contact Us
Saturday, September 5, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಮೈಸೂರು

15 ದಿನಗಳಲ್ಲೇ ಮಕ್ಕಳ Ramayana ಕೃತಿ ರಚನೆ | 11 ವರ್ಷದ ಬಾಲಕಿಯ ವಿಶಿಷ್ಟ ಸಾಧನೆ

kalpa News by kalpa News
July 25, 2026
in ಮೈಸೂರು
0
11-Year-Old Mysuru Girl Writes Children's Ramayana in Just 15 Days
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಮೈಸೂರು |

ದೇಶದ ಮಹೋನ್ನತ ಮಹಾಕಾವ್ಯ ರಾಮಾಯಣವನ್ನು (Ramayana) ಇಷ್ಟ ಪಡದವರು ಯಾರು ಇಲ್ಲ. ಚಿಕ್ಕ ಮಕ್ಕಳಿಂದಿಡಿದು ಎಲ್ಲಾ ವಯಸ್ಸಿವವರಿಗೂ ರಾಮಾಯಣ ಇಷ್ಟ. ಅದರ ಆದರ್ಶಗಳು ಸದಾ ಪ್ರೇರಣಾದಾಯಕ.

ಎಳವೆಯಲ್ಲೇ ಈ ಮಹಾಕಾವ್ಯದಿಂದ ಪ್ರೇರೇಪಿತಗೊಂಡ ನಗರದ ಬಾಲಕಿಯೊಬ್ಬಳು ಈಗ ತನ್ನ 11ನೇ ವಯಸ್ಸಿನಲ್ಲಿ ಕೇವಲ 15 ದಿನಗಳಲ್ಲಿ  36 ಪುಟಗಳ  ಮಕ್ಕಳ ರಾಮಾಯಣ ಬರೆದಿದ್ದು, ಈಗ ಅದು ಪ್ರಕಟಣೆಗೆ ಸಿದ್ದಗೊಂಡಿದೆ. ಭಾನುವಾರ ಈ ಪುಸ್ತಕ ನಗರದ ಶ್ರೀ ಕೃಷ್ಣಧಾಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
Shivamogga City Corporationನಗರದ ಹೆಬ್ಬಾಳದ ನಿವಾಸಿ ವೃತ್ತಿಯಲ್ಲಿ ವೈದ್ಯರಾಗಿರುವ ಡಾ. ಶ್ರೀರಾಮ್  ಹಾಗು  ಸಮತಾ ಶ್ರೀರಾಮ್ ಪುತ್ರಿ ಧನ್ಯಶ್ರೀ ಎಸ್  ಈ ಸಾಧನೆ ಮಾಡಿರುವ ಪುಟ್ಟ ಬಾಲಕಿ. ಹೆಬ್ಬಾಳದಲ್ಲಿರುವ ಶ್ರೀ ಜ್ಞಾನೇಶ್ವರಿ ವಿದ್ಯಾಸಂಸ್ಥೆಯಲ್ಲಿ 7 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈಕೆಗೆ ಎಳವೆಯಿಂದಲೇ ರಾಮಾಯಣದ ಬಗ್ಗೆ ಅತೀವ ಆಸಕ್ತಿ.  ತಂದೆ ಹಾಗು ತಾಯಿಯಿಂದ ರಾಮಾಯಣ ಕತೆ ಕೇಳುತ್ತಾ ಬೆಳೆದ ಈಕೆ ಬಳಿಕ ರಾಮಾಯಣದ ಬಗ್ಗೆಗಿನ  ಹೆಚ್ಚಿನ ಓದು, ಪ್ರವಚನಗಳ ಆಲಿಸುವಿಕೆ,  ಮೂಲಕ ಇಡೀ ಮಹಾಕಾವ್ಯವನ್ನು ಅರ್ಥೈಸಿಕೊಂಡಳು ಇದೀಗ ತನ್ನದೇ ಶೈಲಿಯಲ್ಲಿ ರಾಮಾಯಣ ಬಗ್ಗೆಗಿನ ಪುಸ್ತಕ ಬರೆದಿದ್ದಾಳೆ.

ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಯುದ್ಧಕಾಂಡ, ಹಾಗು ಸಿಂಧೂರದ ಕತೆಯನ್ನು  ವಿದ್ಯಾರ್ಥಿನಿ ಧನ್ಯಶ್ರೀ ಈ ಪುಸ್ತಕದಲ್ಲಿ  ಅಕ್ಷರ ರೂಪಕ್ಕಿಳಿಸಿದ್ದಾಳೆ. ಹನುಮಂತನ ವಿಗ್ರಹಕ್ಕೆ ಯಾಕೆ ಕುಂಕುಮ ಹಚ್ಚುತ್ತಾರೆ ಅನ್ನುವ ಕತೆ ರಾಮ-ಹನುಮಂತನ ಭಾಂಧವ್ಯವನ್ನು ಜಗತ್ತಿಗೆ ತೋರಿಸಿಕೊಡುತ್ತದೆ. ಹೀಗೆ  ರಾಮಾಯಣವನ್ನು ತಾನು  ಅರ್ಥಮಾಡಿಕೊಂಡ ರೀತಿಯಲ್ಲಿಯೇ ಆಕೆ  ಈ ಪುಸ್ತಕದಲ್ಲಿ ಅಕ್ಷರ ರೂಪಕ್ಕಿಳಿಸಿದ್ದಾಳೆ. ಪ್ರತಿ ಅಧ್ಯಾಯದ ಸೊಬಗು ಹೆಚ್ಚಿಸಿರುವುದು ಅಲ್ಲಿ ಬಳಸಲಾಗಿರುವ ರೇಖಾಚಿತ್ರಗಳು.
“ನನಗೆ ರಾಮಾಯಣ ಎಂದರೆ ತುಂಬಾ ಇಷ್ಟ. ಅದರ ಪಾತ್ರಗಳು ಕೂಡಾ ಇಷ್ಟ.  ಹೀಗಾಗಿ ನಾನು ಈ ಪುಸ್ತಕ ಬರೆದೆ ಎನ್ನುತ್ತಾಳೆ ಧನ್ಯಶ್ರೀ. ಆಕೆಯ ಮುಗ್ದ ಮಾತಿನ ರೂಪದಲ್ಲಿಯೇ ಕಥಾ ಹಂದರ ಸಾಗಿದೆ. ರಾಮಾಯಣದ ಪ್ರಮುಖ ಘಟನೆಗಳನ್ನು ತನ್ನ ಕಲ್ಪನೆ ಮೂಲಕ ಆಕೆ ಇಲ್ಲಿ ಓದುಗರ ಮುಂದೆ ಇಟ್ಟಿದ್ದಾಳೆ.

“ಮಗಳಿಗೆ ಚಿಕ್ಕಂದಿನಿಂದಲೂ ರಾಮಾಯಣದ ಬಗ್ಗೆ ಇನ್ನಿಲ್ಲದ ಆಸಕ್ತಿ. ನಾನಾ ರಾಮಾಯಣ ಮೇಲಣ ಪರೀಕ್ಷೆಗಳು, ಟಿವಿ ಧಾರಾವಾಹಿಗಳು, ರಸಪ್ರಶ್ನೆ ಇತ್ಯಾದಿಗಳಲ್ಲಿಯೇ ಸದಾ ತೊಡಗಿಸಿಕೊಂಡಿದ್ದನ್ನು  ನೋಡಿ, ತಮಾಷೆಗಾಗಿ ನಾನು ನೀನೆ ಈಗ ರಾಮಾಯಣ ಪುಸ್ತಕ ಬರೆಯಬಹುದು ಎಂದು ಹೇಳಿದ್ದನ್ನು ಗಂಭೀರವಾಗಿ ಸ್ವೀಕರಿಸಿ, ಆಕೆ ತನಗೆ ತೋಚಿದ ರೀತಿಯಲ್ಲಿ ರಾಮಾಯಣವನ್ನು ಅಕ್ಷರ ರೂಪಕ್ಕೆ ಇಳಿಸಿದ್ದಾಳೆ. ಪೂರ್ಣವಾಗಿ ಕೈ ಬರಹದಲ್ಲಿಯೇ ಆಕೆ ಈ ಪುಸ್ತಕರ ಬರೆದಿದ್ದಾಳೆ. ಅಯೋಧ್ಯೆಯಲ್ಲಿ ಶ್ರೀ ರಾಮ ಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ಪೇಜಾವರ  ಶ್ರೀ, ಫಲಿಮಾರು ಶ್ರೀ ಹಾಗು ಶ್ರೀ  ವ್ಯಾಸ ಶ್ರೀಗಳ ಪ್ರವಚನ, ಶಿಲ್ಪಿ ಅರುಣ್ ಯೋಗಿರಾಜ್ ಭೇಟಿ ಎಲ್ಲವೂ ಆಕೆಯನ್ನು ಪ್ರಭಾವಿಸಿದವು,” ಎಂದು ಹೇಳುತ್ತಾರೆ ಆಕೆಯ ತಂದೆ  ಡಾ. ಶ್ರೀ ರಾಮ್.

ಆಕೆಯ ಶಾಲೆಯ ಮುಖ್ಯೋಪಾಧ್ಯಾರಾದ ಶ್ರೀ ನಂಜುಂಡಸ್ವಾಮಿ ತಮ್ಮ ವಿದ್ಯಾರ್ಥಿನಿಯ ಈ ಪ್ರಯತ್ನ ಎಲ್ಲಾ ಮಕ್ಕಳಿಗೂ ಪ್ರೇರಣೆ ಎಂದು ಶುಭ ಹಾರೈಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsJNNCE ShivamoggaKalpa News Advertising DisclaimerKalahamsa Infotech private limited

Tags: 11 Year old GirlKannada NewsKannada News LiveKannada News OnlineKannada News WebsiteKannada WebsiteLatest News KannadaMakkala RamayanamysoreNews in KannadaNews Kannadaಮೈಸೂರು
Share200Tweet125Send
Aniruddha Vasishta S R

Aniruddha Vasishta S R

Editor-in-Chief

Previous Post

Mysore | ರಾಯರ ಮಠದಲ್ಲಿ ಜು.26ರಂದು ಉಚಿತ ಆರೋಗ್ಯ ತಪಾಸಣೆ

Next Post

11-Year-Old Mysuru Girl Writes Children’s Ramayana in Just 15 Days

kalpa News

kalpa News

Next Post
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children's Ramayana in Just 15 Days

Leave a Reply Cancel reply

Your email address will not be published. Required fields are marked *

No Result
View All Result
Bengaluru Sparsh Hospital Hennur Completes One Year
English Articles

When Patients Travel for Hope: How Bengaluru Is Becoming a Destination for Complex Transplant Care

by kalpa News
September 4, 2026
0

Kalpa Media House  |  Bengaluru  | Patients from different parts of India and abroad are increasingly travelling to Bengaluru in...

Read moreDetails
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
Indian Railways Nepalganj Bahraich Line Upgrade 730 Crore

Indian Railways Boosts Nepal Border Connectivity With ₹730 Crore Bahraich Rail Project

September 1, 2026
RPF Mysuru Railway Theft Lost Mobile Recovered copy

RPF Mysuru Cracks Railway Property Theft, Recovers Passenger’s Lost Mobile Phone

August 31, 2026
Shikaripura National Sports Day In Kumadvathi Central School copy

KRCS Shikaripura Celebrates National Sports Day with Fervour

August 30, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL