Monday, June 29, 2026
Advertisement
ADVERTISEMENT

ಭದ್ರಾವತಿ: ಅಂಟಿಗೆ-ಪಿಂಟಿಗೆ ಜಾನಪದ ಕಲಾ ಕಾರ್ಯಕ್ರಮಕ್ಕೆ ಚಾಲನೆ

ಭದ್ರಾವತಿ: ಅಂಟಿಗೆ-ಪಿಂಟಿಗೆ ಜಾನಪದ ಕಲಾ ಕಾರ್ಯಕ್ರಮಕ್ಕೆ ಚಾಲನೆ

ಭದ್ರಾವತಿ: ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ವೇಳೆ ಕಂಡು ಬರುವ ಅಂಟಿಗೆ-ಪಿಂಟಿಗೆ ಜಾನಪದ ಕಲಾ ಕಾರ್ಯಕ್ರಮ ಆಚರಣೆಯನ್ನು ಜಿಲ್ಲೆಯಾದ್ಯಂತ ಪರಿಚಯಿಸುವ ನಿಟ್ಟಿನಲ್ಲಿ ಜಾನಪದ ಕಲಾ ಸಂಸ್ಕೃತಿ ಉಳಿಸುವ ಅಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು...

Read moreDetails

ಶಿವಮೊಗ್ಗ: ನ.1ರಂದು ಕೆ.ಎಸ್. ಪವಿತ್ರ ಅವರಿಂದ ಉಪನ್ಯಾಸ ಪ್ರಾತ್ಯಕ್ಷಿಕೆ

ಶಿವಮೊಗ್ಗ: ನ.1ರಂದು ಕೆ.ಎಸ್. ಪವಿತ್ರ ಅವರಿಂದ ಉಪನ್ಯಾಸ ಪ್ರಾತ್ಯಕ್ಷಿಕೆ

ಶಿವಮೊಗ್ಗ: ಬಸವ ಕೇಂದ್ರದ ಕಾರ್ತಿಕ ಚಿಂತನದ ಉದ್ಘಾಟನಾ ಸಮಾರಂಭದ ಅಂಗವಾಗಿ ಡಾ.ಕೆ.ಎಸ್. ಪವಿತ್ರ ಅವರಿಂದ ‘ಅಕ್ಕ ಕೇಳವ್ವ ಅಕ್ಕ’ ಮಹಾದೇವಿಯ ವಚನಗಳ ಕುರಿತಾದ ಉಪನ್ಯಾಸ ಪ್ರಾತ್ಯಕ್ಷಿಕೆ ನಡೆಯಲಿದೆ. ಸರ್ಕಾರಿ ನೌಕರರ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಶ್ರೀಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯ ...

Read moreDetails

ಕನ್ನಡ ನಾಡು ನುಡಿಗಳನ್ನು ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕು: ಮಹಾರುದ್ರ

ಕನ್ನಡ ನಾಡು ನುಡಿಗಳನ್ನು ವಿದ್ಯಾರ್ಥಿಗಳು ಮೈ ಗೂಡಿಸಿಕೊಳ್ಳಬೇಕು: ಮಹಾರುದ್ರ

ಭದ್ರಾವತಿ: ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಾಹಿತ್ಯ ರೂಪಕ ಪಡೆದಿರುವ ಕನ್ನಡ ಭಾಷೆಯನ್ನು ನಾಡಿನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈ ತುಂಬಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಚ್.ಎನ್. ಮಹಾರುದ್ರ ಹೇಳಿದರು. ನ್ಯೂಟೌನ್ ಸರಕಾರಿ ರಜತಮಹೋತ್ಸವ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ...

Read moreDetails

ಅಖಿಲ ಭಾರತ ಬೆರಳುಮುದ್ರೆ ತಜ್ಞರ ಪರೀಕ್ಷೆಯಲ್ಲಿ ಶಿವಮೊಗ್ಗದ ಬಿ.ಎಂ. ಕಿರಣ್’ಗೆ ದ್ವಿತೀಯ ಸ್ಥಾನ

ಅಖಿಲ ಭಾರತ ಬೆರಳುಮುದ್ರೆ ತಜ್ಞರ ಪರೀಕ್ಷೆಯಲ್ಲಿ ಶಿವಮೊಗ್ಗದ ಬಿ.ಎಂ. ಕಿರಣ್’ಗೆ ದ್ವಿತೀಯ ಸ್ಥಾನ

ಶಿವಮೊಗ್ಗ: ಅಖಿಲ ಭಾರತ ಬೆರಳುಮುದ್ರೆ ತಜ್ಞರ ಪರೀಕ್ಷೆಯಲ್ಲಿ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ ಬೆರಳು ಮುದ್ರೆ (ಫಿಂಗರ್ ಪ್ರಿಂಟ್) ವಿಭಾಗದ ಕಾನ್ ಸ್ಟೇಬಲ್ ಬಿ.ಎಂ. ಕಿರಣ್ ರವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಈ ಮೂಲಕ ರಾಷ್ಟ್ರ-ರಾಜ್ಯದ ಗಮನ ಸೆಳೆದಿದ್ದಾರೆ. 2-2-2019 ರಿಂದ 5-2-2019...

Read moreDetails

ದೀಪಾವಳಿ ಲಕ್ಷ್ಮೀ ಪೂಜೆ ಹಿನ್ನೆಲೆ ಮುಂಜಾಗ್ರತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿರುವ ಸೂಚನೆಯಲ್ಲೇನಿದೆ ಗೊತ್ತಾ?

ದೀಪಾವಳಿ ಲಕ್ಷ್ಮೀ ಪೂಜೆ ಹಿನ್ನೆಲೆ ಮುಂಜಾಗ್ರತೆಗಾಗಿ ಶಿವಮೊಗ್ಗ ಜಿಲ್ಲಾ ಪೊಲೀಸರು ನೀಡಿರುವ ಸೂಚನೆಯಲ್ಲೇನಿದೆ ಗೊತ್ತಾ?

ಶಿವಮೊಗ್ಗ: ದೀಪಾವಳಿ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾಡಿನೆಲ್ಲೆಡೆ ಆಚರಿಸುವಂತೆ ಜಿಲ್ಲೆಯಲ್ಲೂ ಸಹ ಅದ್ದೂರಿ ಆಚರಣೆಗೆ ಜನರು ಸಿದ್ದತೆ ನಡೆಸಿದ್ದಾರೆ. ನಾಳೆ ಹಾಗೂ ನಾಡಿದ್ದು, ದೀಪಾವಳಿ ಮಹಾಲಕ್ಷ್ಮೀ ಪೂಜೆಯನ್ನು ವೈಭವದಿಂದ ಎಲ್ಲೆಡೆ ನೆರವೇರಿಸುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಸಾರ್ವಜನಿಕರ...

Read moreDetails

ಶಿವಮೊಗ್ಗ ಬಸ್ ನಿಲ್ದಾಣ-ಆಲ್ಕೋಳ ಸರ್ಕಲ್‌ಗೆ ಬೃಹತ್ ಫ್ಲೈ ಓವರ್ ಭಾಗ್ಯ?

ಶಿವಮೊಗ್ಗ: ನಗರ ಸೇರಿದಂತೆ ಜಿಲ್ಲೆಯ ಹತ್ತಾರು ಮಹತ್ತರ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಮೂಲಕ ಅಭಿವೃದ್ದಿ ಮಾಡಬೇಕೆನ್ನುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ತವರು ಪ್ರೀತಿಗೆ ಪೂರಕವಾಗಿ ಸಾಕಷ್ಟು ಯೋಜನೆಗಳನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿದೆ. ಇದಕ್ಕೆ ಶಿವಮೊಗ್ಗ ಜಿಲ್ಲೆಯ ಶಾಸಕರು, ಸಚಿವರು ವಿಶೇಷವಾಗಿ ಸಂಸದ...

Read moreDetails

ರಾಜ್ಯಮಟ್ಟದಲ್ಲಿ ಶಿವಮೊಗ್ಗದ ಕೀರ್ತಿ ಬೆಳಗಿಸಿದ ಆ ಪೋರಿ ಮಾಡಿದ ಸಾಧನೆಯೇನು?

ಶಿವಮೊಗ್ಗ: ಮಲೆನಾಡಿನ ಚಿಣ್ಣರ ಸಾಧಕರ ಸಾಲಿಗೆ ಇನ್ನೊಬ್ಬ ಪೋರಿ ಸೇರ್ಪಡೆಗೊಂಡಿದ್ದು, ಶಿವಮೊಗ್ಗ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಹಾರಿಸಿದ್ದಾಳೆ. ಅಶ್ವತ್ಥ್‌ ನಗರದ ಚಾಣಕ್ಯ ಪ್ರೀ ಸ್ಕೂಲ್’ನ ವಿದ್ಯಾರ್ಥಿನಿ ಶಿಬಾನಿ ಪಿ. ರಾಜು ಐದು ವರುಷದೊಳಗಿನ ದಸರಾ ರಾಜ್ಯಮಟ್ಟದ ಸ್ಕೇಟಿಂಗ್ ಪಂದ್ಯಾವಳಿಯಲ್ಲಿ ಮೊದಲ ಸ್ಥಾನ ಪಡೆಯುವ...

Read moreDetails

ಶಿವಮೊಗ್ಗ-ಅತಿವೃಷ್ಟಿ ಎದುರಿಸಲು ಜಿಲ್ಲಾಡಳಿತದಿಂದ ಸರ್ವಸನ್ನದ್ಧ: ಜಿಲ್ಲಾಧಿಕಾರಿ ಶಿವಕುಮಾರ್

ಶಿವಮೊಗ್ಗ: ಕಳೆದ ಒಂದು ವಾರದಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಹಾಗೂ ನೆರೆ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಎಲ್ಲಾ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು, ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್  ಅಧಿಕಾರಿಗಳಿಗೆ ಸೂಚನೆ ನೀಡಿದರು. ಅತಿವೃಷ್ಟಿಯಿಂದ ಉಂಟಾಗಿರುವ...

Read moreDetails

ತೆಂಗಿನ ಗಿಡಕ್ಕೆ ಕಾಡುತ್ತಿದೆ ಹೊಸ ಕೀಟ ರುಗೋಸ್ ಸುರುಳಿ ಬಿಳಿನೊಣ: ಪರಿಹಾರವೇನು?

ಶಿವಮೊಗ್ಗ: ಜಿಲ್ಲೆಯಲ್ಲಿ   ತೆಂಗಿನ ಬೆಳೆಗೆ ರುಗೋಸ್ ಸುರುಳಿ ಬಿಳಿನೊಣ ಬಾಧೆ ಕಂಡುಬರುತ್ತಿದ್ದು, ರೈತರು ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ತೆಂಗು ರುಗೋಸ್ ಸುರುಳಿ ಬಿಳಿ ನೊಣವು ಮರಿಹುಳುಗಳು ಮತ್ತು ವಯಸ್ಕ ಹುಳುಗಳು ಗರಿಗಳ ಕೆಳಭಾಗದಲ್ಲಿ ಸೇರಿಕೊಂಡು ರಸವನ್ನು...

Read moreDetails

ನಾಳೆ ಆರ್.ಟಿ. ವಿಠ್ಠಲಮೂರ್ತಿ ಅವರ ಇದೊಂಥರಾ ಆತ್ಮಕತೆ ಪುಸ್ತಕ ಬಿಡುಗಡೆ

ನಾಳೆ ಆರ್.ಟಿ. ವಿಠ್ಠಲಮೂರ್ತಿ ಅವರ ಇದೊಂಥರಾ ಆತ್ಮಕತೆ ಪುಸ್ತಕ ಬಿಡುಗಡೆ

ಶಿವಮೊಗ್ಗ: ಹಿರಿಯ ಪತ್ರಕರ್ತ ಆರ್.ಟಿ. ವಿಠ್ಠಲಮೂರ್ತಿ ಯವರು ಬರೆದಿರುವ ಇದೊಂಥರಾ ಆತ್ಮಕತೆ ಪುಸ್ತಕ ಅ.26 ರ ಶನಿವಾರ ಬೆಳಿಗ್ಗೆ 10-30ಕ್ಕೆ ಬೆಂಗಳೂರಿನ ಪ್ರೆಸ್ ಕ್ಲಬ್’ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಮಾಹಿತಿ ನೀಡಿದ ಅವರು, ಅ.26 ರಂದು ನನ್ನ ಜನ್ಮ ದಿನ. ಪ್ರತಿ...

Read moreDetails
Page 1244 of 1324 1 1,243 1,244 1,245 1,324
  • Trending
  • Latest
error: Content is protected by Kalpa News!!