Monday, June 29, 2026
Advertisement
ADVERTISEMENT

ಎಚ್ಚರಿಕೆ ಹಸಿಕಸ, ಒಣಕಸ ವಿಂಗಡಿಸದೇ ಹಾಕಿದ್ದಲ್ಲಿ ಶೀಘ್ರದಲ್ಲೇ ದಂಡ ಗ್ಯಾರೆಂಟಿ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ಗಳು ಘನತ್ಯಾಜ್ಯ ನಿರ್ವಹಣೆ ಕುರಿತು ಸಮಗ್ರವಾದ ಬೈಲಾ ಮತ್ತು ಮೈಕ್ರೋ ಪ್ಲಾನ್ ರೂಪಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾ.ಸುಭಾಷ್ ಅಡಿ ಅವರು ಸೂಚನೆ...

Read moreDetails

ರಿಪ್ಪನ್’ಪೇಟೆ: ಕೋಲ್ಡ್‌ ಸ್ಟೋರೇಜ್ ಸ್ಥಾಪನೆಗೆ ಭೀಮೇಶ್ವರ ಜೋಷಿ ಶ್ಲಾಘನೆ

ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ರಿಪ್ಪನ್’ಪೇಟೆ: ಜಿಲ್ಲೆ ಹಾಗೂ ಅಕ್ಕಪಕ್ಕದ ಜಿಲ್ಲೆಗಳ ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಸುದುದ್ದೇಶದಿಂದ ಶ್ರೀ ಶಾರದಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ಶಿಥಲೀಕರಣ ಘಟಕ (ಕೋಲ್ಡ್‌ ಸ್ಟೋರೇಜ್) ಸ್ಥಾಪನೆ ಮಾಡಿರುವುದು ಶ್ಲಾಘನೀಯ  ಕಾರ್ಯ ಎಂದು ಶ್ರೀಕ್ಷೇತ್ರ ಹೊರನಾಡು...

Read moreDetails

ನಿಮಗೆ ಮಧುಮೇಹ ಮುಕ್ತ ಜೀವನ ಬೇಕೆ? ಹಾಗಾದರೆ ಒಂದು ದಿನದ ಈ ಶಿಬಿರದಲ್ಲಿ ಪಾಲ್ಗೊಳ್ಳಿ

ನಿಮಗೆ ಮಧುಮೇಹ ಮುಕ್ತ ಜೀವನ ಬೇಕೆ? ಹಾಗಾದರೆ ಒಂದು ದಿನದ ಈ ಶಿಬಿರದಲ್ಲಿ ಪಾಲ್ಗೊಳ್ಳಿ

ಶಿವಮೊಗ್ಗ: ಮಧುಮೇಹ ಮುಕ್ತ ಜೀವನ ಹಾಗೂ ನಮ್ಮ ಕೈಯಲ್ಲಿ ನಮ್ಮ ಆರೋಗ್ಯದ ಕುರಿತಾಗಿ ಪ್ರತಿಷ್ಠಿತ ಯೋಗ ವಿಸ್ಮಯ ಟ್ರಸ್ಟ್‌ ವತಿಯಿಂದ ಒಂದು ದಿನದ ಉಚಿತ ವಿಶೇಷ ಶಿಬಿರನ್ನು ಆಯೋಜನೆ ಮಾಡಲಾಗಿದೆ. ಇದೇ 17ರ ಭಾನುವಾರ ಮುಂಜಾನೆ 9.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಶಿಬಿರ...

Read moreDetails

ಓದಿದ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವಂತಾಗಬೇಕು: ಶ್ರೀಕಾಂತ್ ಬಾಬು

ಭದ್ರಾವತಿ: ವಿದ್ಯೆ ಕಲಿಸಿದ ಗುರುಗಳಿಗೆ ಹಾಗು ತಾವು ಕಲಿತ ಶಾಲೆಗೆ ಏನನ್ನಾದರೂ ಕೊಡುಗೆ ನೀಡುವುದರಿಂದ ಮಾತ್ರ ಸಾರ್ಥಕತೆ ಕಾಣಲು ಸಾಧ್ಯ. ಕಲಿಕಾ ಸಂದರ್ಭದಲ್ಲಿ ಆಸಕ್ತಿ ವಹಿಸಿ ಕಲಿತಲ್ಲಿ ಮಾತ್ರ ಉನ್ನತ ಸ್ಥಾನಗಳನ್ನು ಅಲಂಕರಿಸಲು ಸಾಧ್ಯವಾಗಲಿದೆ ಎಂದು ಕಾಗದ ನಗರ ಪ್ರೌಢಶಾಲೆಯ 72...

Read moreDetails

ಭದ್ರಾವತಿಯಲ್ಲಿ ಮಾಜಿ ಸೈನಿಕರ ಸಂಘ ಅಸ್ಥಿತ್ವಕ್ಕೆ: ನಗರಸಭೆಯಿಂದ ಇವರಿಗೆ ದೊರೆಯುವ ಸೌಲಭ್ಯವೇನು ಗೊತ್ತಾ?

ಭದ್ರಾವತಿ: ಸೈನಿಕರ ಪರಿಶ್ರಮದಿಂದಾಗಿ ದೇಶವಾಸಿಗಳು ನೆಮ್ಮದಿಯ ಜೀವನ ಸಾಗಿಸಲು ಸಾಧ್ಯವಾಗಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ ಹೇಳಿದರು. ನ್ಯೂಟೌನ್’ನಲ್ಲಿರುವ ಬಂಟರ ಭವನದಲ್ಲಿ ಏರ್ಪಡಿಸಿದ್ದ ತಾಲೂಕು ಮಾಜಿ ಸೈನಿಕರ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರವೂ ಸಹ...

Read moreDetails

ನಾಳೆ ಶಿವಮೊಗ್ಗದ ಕೂಡಲಿ ಶ್ರೀ ನರಸಿಂಹಸ್ವಾಮಿ ರಥಾರೋಹಣ ಮಹೋತ್ಸವ

ನಾಳೆ ಶಿವಮೊಗ್ಗದ ಕೂಡಲಿ ಶ್ರೀ ನರಸಿಂಹಸ್ವಾಮಿ ರಥಾರೋಹಣ ಮಹೋತ್ಸವ

ಕೂಡಲಿ: ಶಿವಮೊಗ್ಗ ಜಿಲ್ಲೆಯ ತುಂಗಭದ್ರಾ ನದಿ ದಡದಲ್ಲಿರುವ ಶ್ರೀ ಯಮಳಪುರಿ(ಶ್ರೀ ಕ್ಷೇತ್ರ ಕೂಡಲಿ)ಯಲ್ಲಿರುವ ಶ್ರೀ ಚಿಂತಾಮಣಿ ನರಸಿಂಹ ಸ್ವಾಮಿಯವರ ಕಲ್ಯಾಣೋತ್ಸವ ಹಾಗೂ ರಥಾರೋಹಣ ಮಹೋತ್ಸವ ನಾಳೆ ನಡೆಯಲಿದೆ. ನಾಳೆ ಕಾರ್ತಿಕ ಮಾಸ ಪೌರ್ಣಿಮಯ ಮಂಗಳವಾರ ಮಧ್ಯಾಹ್ನ 12-30 ಗಂಟೆಗೆ ಸಲ್ಲುವ ಶುಭ...

Read moreDetails

ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನಗೊಳಿಸಿ, ವರದಿ ಸಲ್ಲಿಸಿ: ಡಿಸಿ ಶಿವಕುಮಾರ್ ಸೂಚನೆ

ಶಿವಮೊಗ್ಗ: ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಜನಾಂಗಗಳ ವಿಕಾಸಕ್ಕಾಗಿ ವಿವಿಧ ಇಲಾಖೆಗಳ ಮೂಲಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಲು ಬಿಡುಗಡೆ ಮಾಡಿರುವ ಅನುದಾನವನ್ನು ನಿಗಧಿತ ಉದ್ದೇಶಕ್ಕಾಗಿ ಸಕಾಲದಲ್ಲಿ ಬಳಸಿ, ಪ್ರಗತಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು....

Read moreDetails

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಪಾವಿತ್ರತೆಗೆ ಧಕ್ಕೆ ಬರದಂತೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ: ಡಾ.ಭೀಮೇಶ್ವರ ಜೋಷಿ

ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳ ಪಾವಿತ್ರತೆಗೆ ಧಕ್ಕೆ ಬರದಂತೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿ: ಡಾ.ಭೀಮೇಶ್ವರ ಜೋಷಿ

ಶಿವಮೊಗ್ಗ: ಕರ್ನಾಟಕ ರಾಜ್ಯದಲ್ಲಿ ರಾಷ್ಟ್ರಕ್ಕೇ ಮಾದರಿಯಾಗಬಲ್ಲ ಪ್ರವಾಸಿತಾಣಗಳಿವೆ. ದೂರದರ್ಶಿ ಆಲೋಚನೆ ಮತ್ತು ಸೂಕ್ತ ಯೋಜನೆಗಳ ಮೂಲಕ ಪ್ರವಾಸಿತಾಣ ಅಭಿವೃದ್ಧಿಪಡಿಸಿದರೆ ರಾಜ್ಯವು ವಿಶ್ವಪ್ರಸಿದ್ಧವಾಗಲು ಸಾಧ್ಯ. ಆ ಸಂದರ್ಭದಲ್ಲಿ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯತೆ ಹಾಗೂ ಪರಂಪರೆಗಳಿಗೆ ಧಕ್ಕೆಬಾರದಂತೆ ಪ್ರೇಕ್ಷಣೀಯ ಸ್ಥಳಗಳನ್ನು ಗುರುತಿಸಿ ಸೌಲಭ್ಯ ಕಲ್ಪಿಸುವ...

Read moreDetails

ಶಿವಮೊಗ್ಗ-ತಿರುಪತಿ-ಚೆನ್ನೈರೈಲು ಆರಂಭ: ಎಲ್ಲೆಲ್ಲಿ ಸ್ಟಾಪ್, ಸಮಯವೇನು? ಇಲ್ಲಿನ ಸಂಪೂರ್ಣ ಮಾಹಿತಿ

ಶಿವಮೊಗ್ಗ-ತಿರುಪತಿ-ಚೆನ್ನೈರೈಲು ಆರಂಭ: ಎಲ್ಲೆಲ್ಲಿ ಸ್ಟಾಪ್, ಸಮಯವೇನು? ಇಲ್ಲಿನ ಸಂಪೂರ್ಣ ಮಾಹಿತಿ

ಶಿವಮೊಗ್ಗ: ಶಿವಮೊಗ್ಗದಿಂದ ತಿರುಪತಿ, ಚೆನ್ನೈಗೆ ನೇರ ರೈಲು ಸಂಚಾರ ಆರಂಭವಾಗಬೇಕು ಎಂಬ ಮಲೆನಾಡಿಗರ ಬಹು ವರ್ಷಗಳ ಬೇಡಿಕೆಗೆ ಸ್ಪಂದಿಸಿ, ಅತಿ ಕಡಿಮೆ ಅವಧಿಯಲ್ಲಿ ಇದನ್ನು ಸಾಕಾರಗೊಳಿಸಿರುವ ಸಂಸದ ಬಿ.ವೈ. ರಾಘವೇಂದ್ರ ಅವರು ಇಂದು ಈ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇಂದು...

Read moreDetails

ಹಲವಾರು ಸಾಹಿತಿಗಳನ್ನು ಕೊಟ್ಟ ಮಲೆನಾಡಿಗೆ ಶಿಕ್ಷಕರು ಬರದಿರುವುದು ನಿಜಕ್ಕೂ ವಿಷಾದ: ಶಾಸಕ ಆರಗ ಜ್ಞಾನೇಂದ್ರ ವಿಷಾದ

ತೀರ್ಥಹಳ್ಳಿ: ಹಿಂದೊಂದು ಕಾಲ ಇತ್ತು. ಹಳ್ಳಿಗಳಿಗೆ ಡಾಕ್ಟರ್ ಅನ್ನೋರು ಬರ್ತಿರಲಿಲ್ಲ. ಆದ್ರೆ ಈಗ ಹೊಸ ಕಾಲ ಬಂದಿದೆ. ಶಿಕ್ಷಕರೇ ಹಳ್ಳಿಗಳಿಗೆ ಬರ್ತಾ ಇಲ್ಲ ಎಂದು ಶಾಸಕ ಆರಗ ಜ್ಞಾನೇಂದ್ರ ವಿಷಾದ ವ್ಯಕ್ತಪಡಿಸಿದರು. ಶಿಲ್ಪಾ ಫೌಂಡೇಷನ್ ಹಾಗೂ ಇಂಡಿಯಾ ಲಿಟರಿಸಿ ಪ್ರಾಜೆಕ್ಟ್‌ ಇಲ್ಲಿನ...

Read moreDetails
Page 1243 of 1325 1 1,242 1,243 1,244 1,325
  • Trending
  • Latest
error: Content is protected by Kalpa News!!