Wednesday, June 24, 2026
Advertisement
ADVERTISEMENT

ಶಿವಮೊಗ್ಗ: ಪತ್ರಿಕಾ ಛಾಯಾಗ್ರಾಹಕ ಸೋಮನಾಥ್ ಮೇಲೆ ಹಲ್ಲೆ

ಶಿವಮೊಗ್ಗ: ಜಿಲ್ಲೆಯ ಪತ್ರಿಕಾ ಛಾಯಾಗ್ರಾಹಕ ಕೆ.ಆರ್. ಸೋಮನಾಥ್ ಮೇಲೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ರಾಜೇಂದ್ರ ನಗರದಲ್ಲಿರುವ ತಮ್ಮ ಮನೆಗೆ ನಿನ್ನೆ ರಾತ್ರಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮುಸುಕುಧಾರಿಗಳು ಹಿಂದಿನ ರಾಡ್ ಮೂಲಕ...

Read moreDetails

ಶಿವಮೊಗ್ಗ: ನಗರದಲ್ಲಿ ಕಬಳಿಸಿರುವ ಕೆರೆಗಳನ್ನು ಸಂರಕ್ಷಿಸಲು ಆಗ್ರಹ

ಶಿವಮೊಗ್ಗ: ನಗರದ ಹೃದಯ ಭಾಗದಲ್ಲಿರುವ ಮುಳ್ಳುಕೆರೆ, ಚಾನಲ್ ಪಕ್ಕದಲ್ಲಿರುವ ಜಾಗ, ಲಗಾನ್ ಎದುರಿಗಿರುವ ಸಿಟಿ ಕ್ಲಬ್ ಜಾಗ, ಆಟೋ ಕಾಂಪ್ಲೆಕ್‌ಸ್ ಗಳಲ್ಲಿ ಕೆಲವರು ಕಬಳಿಸಿರುವ ಕೆರೆಜಾಗಗಳನ್ನು ರಕ್ಷಿಸಬೇಕು ಎಂದು ಪರಿಸರಾಸಕ್ತ ಕೆ.ವಿ. ವಸಂತಕುಮಾರ್ ಆಗ್ರಹಿಸಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ...

Read moreDetails

ಪರಿಸರ ಕಾಪಾಡುವಲ್ಲಿ ಮಕ್ಕಳು ಮುಂದಾಗಬೇಕು: ನ್ಯಾ. ನಟರಾಜನ್ ಕರೆ

ಶಿವಮೊಗ್ಗ: ನಾಶವಾಗುತ್ತಿರುವ ಪರಿಸರವನ್ನು ತಡೆಗಟ್ಟುವಲ್ಲಿ ಇಂದಿನ ಮಕ್ಕಳು ಮುಂದಾಗಬೇಕು ಎಂದು ಜಿಲ್ಲಾ ನ್ಯಾಯಾಧೀಶ ನಟರಾಜನ್ ಕರೆ ನೀಡಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಿವಪ್ಪನಾಯಕ ಅರಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಅವರು ಮಾತನಾಡಿದರು. ಮಕ್ಕಳು ಪರಿಸರ ಕಾಪಾಡುವ ಬಗ್ಗೆ ವಿಶೇಷ...

Read moreDetails

ಅಂಬೆಗಾಲು ಸ್ಪರ್ಧೆ: ಟೀಂಸುಪ್ರಯೋಗ ನಿರ್ಮಾಣಕ್ಕೆ ಬಂಪರ್

ಶಿವಮೊಗ್ಗ: ಮಲೆನಾಡಿನಲ್ಲಿ ಆರಂಭವಾಗಿ ರಾಜ್ಯಮಟ್ಟದಲ್ಲಿ ಪ್ರಖ್ಯಾತಿ ಗಳಿಸಿರುವ ಅಂಬೆಗಾಲು ಕಿರುಚಿತ್ರ ಸ್ಪರ್ಧೆಯಲ್ಲಿ ಟೀಂಸುಪ್ರಯೋಗ ಥಿಯೇಟರ್ ಲ್ಯಾಬ್ ಅಡಿಯಲ್ಲಿ ನಿರ್ಮಾಣಗೊಂಡ ಕೇಳಿ ಎಂಬ ಕಿರುಚಿತ್ರ ಹಲವು ವಿಭಾಗಗಳಿಗೆ ಆಯ್ಕೆಯಾಗಿದೆ. ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಸಂಕಲನ ಹಾಗೂ ಅತ್ಯುತ್ತಮ ಚಿತ್ರಕಥೆ ನಯನ್ ಅರೇಹಳ್ಳಿ, ಅತ್ಯುತ್ತಮ...

Read moreDetails

ಸದೃಢ ಆರೋಗ್ಯದಿಂದ ಬಲಿಷ್ಠ ರಾಷ್ಟ್ರ ನಿರ್ಮಾಣ: ಬಿವೈಆರ್

ಶಿಕಾರಿಪುರ: ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಸದೃಢ ಆರೋಗ್ಯದಿಂದ ಮಾತ್ರ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾದ್ಯವಿದ್ದು, ಈ ದಿಸೆಯಲ್ಲಿ ಪ್ರತಿಯೊಬ್ಬರೂ ದುಶ್ಚಟಗಳನ್ನು ತ್ಯಜಿಸಿ ಸಮಾಜದ ಜತೆಗೆ ಕುಟುಂಬದ ಆರೋಗ್ಯವನ್ನು ಕಾಪಾಡಬೇಕಾಗಿದೆ ಎಂದು ಮಾಜಿ ಶಾಸಕ ಬಿ.ವೈ. ರಾಘವೇಂದ್ರ ಅಭಿಪ್ರಾಯಪಟ್ಟರು. ದಿಂಡದಹಳ್ಳಿ ಗ್ರಾಮದ ಹಿರೇಮಠದಲ್ಲಿ...

Read moreDetails

ನನ್ನ ಹೋರಾಟ ಎಂದಿಗೂ ನಿಲ್ಲದು: ಆಯನೂರು ಮಂಜುನಾಥ್

ಹೊಸನಗರ: ಹಲವು ವರ್ಷಗಳಿಂದ ಕಾರ್ಮಿಕರ ಮತ್ತು ನೌಕರರು ಪರವಾಗಿ ಗಂಭೀರ ಸ್ವರೂಪದ ಹೋರಾಟ ಮಾಡುತ್ತಾ ಬಂದಿದ್ದೇನೆ. ಮುಂದೆಯೂ ಸಹ ಇವರ ಪರವಾದ ನನ್ನ ಹೋರಾಟ ನಿಲ್ಲದು ಎಂದು ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಹೊಸನಗರದ ಗಾಯತ್ರಿ ಮಂದಿರದಲ್ಲಿ ನಡೆದ...

Read moreDetails

ಶಿಕಾರಿಪುರ; ಪೊಲೀಸರಿಂದ ಕಿರುಕುಳ ಆರೋಪ: ಭಾರೀ ಪ್ರತಿಭಟನೆ

ಶಿಕಾರಿಪುರ: ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವನೋರ್ವ ಅತ್ಮಹತ್ಯೆ ಮಾಡಿಕೊಂಡಿದ್ದಾನೆ, ಸಂಬಂಧಿಸಿದ ಪೊಲೀಸರ ವಿರುದ್ಧ ಸೂಕ್ತಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಇಂದು ಪ್ರತಿಭಟನೆ ನಡೆಸಿ, ಹಿತ್ತಲ ಗ್ರಾಮ ಸಂಪೂರ್ಣ ಬಂದ್ ಮಾಡಿದ್ದರು. ಗ್ರಾಮದ ಸುಧಾಕರ(24) ಎಂಬ ಯುವಕ ಕಳೆದ 31ರಂದು ವಿಷ...

Read moreDetails

ಹಿಂದೆ ನಡೆದ ಐಟಿ ದಾಳಿಗೆ ಕಾಂಗ್ರೆಸ್ ಕುಮ್ಮಕ್ಕು ಇತ್ತಾ: ಈಶ್ವರಪ್ಪ ಪ್ರಶ್ನೆ

ಶಿವಮೊಗ್ಗ: ಐಟಿ ಹಾಗೂ ಸಿಬಿಐ ದಾಳಿಗಳ ವಿಚಾರದಲ್ಲಿ ರಾಜಕೀಯ ವಾಗ್ವಾದಗಳು ನಡೆಯುತ್ತಿರುವಂತೆಯೇ, ಕೇಂದ್ರದಲ್ಲಿ ಈ ಹಿಂದೆ ಯುಪಿಯ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದಲ್ಲಿ ನಡೆದ ಐಟಿ, ಸಿಬಿಐ ದಾಳಿಗಳು ಕೇಂದ್ರದ ಕಾಂಗ್ರೆಸ್ ಸರ್ಕಾರದ ದಾಳಿಗಳಾ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮರುಪ್ರಶ್ನೆ...

Read moreDetails

ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್‌ನಿಂದ ಮತಯಾಚನೆ

ಶಿವಮೊಗ್ಗ: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ದಿನೇಶ್ ಅವರ ಪರವಾಗಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸರ್ಕಾರಿ ಕಚೇರಿಗಳ ಕರ್ತವ್ಯ ನಿರ್ವಹಿಸುತ್ತಿರುವ ಪದವೀಧರರಲ್ಲಿ ಮತಯಾಚನೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ...

Read moreDetails

ಪರಿಷತ್ ಚುನಾವಣೆ: ಜೂನ್ 4ರಂದು ಬಿಎಸ್‌ವೈ ಮತಯಾಚನೆ

ಶಿವಮೊಗ್ಗ: ರಾಜ್ಯ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸಂಬಂಧಿಸಿದಂತೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಪರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತಯಾಚನೆ ಮಾಡಲಿದ್ದಾರೆ. ಜೂನ್ 4ರಂದು ಬೆಳಿಗ್ಗೆ 11ಕ್ಕೆ ಶಿಕಾರಿಪುರ ಮಂಗಳ ಭವನದಲ್ಲಿ ಏರ್ಪಡಿಸಿರುವ ಸಭೆಯಲ್ಲಿ ಭಾಗವಹಿಸಲಿದ್ದು, ನಂತರ...

Read moreDetails
Page 1317 of 1323 1 1,316 1,317 1,318 1,323
  • Trending
  • Latest
error: Content is protected by Kalpa News!!