Sunday, September 27, 2026
Advertisement
ADVERTISEMENT

ಧರ್ಮೇಗೌಡರ ನಿಧನ ತೀವ್ರ ಆಘಾತ ತಂದಿದೆ: ಶಾಸಕ ಸಂಗಮೇಶ್ವರ್ ಕಂಬನಿ

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಧಾನ ಪರಿಷತ್ ಉಪಸಭಾಪತಿ ಧರ್ಮೇಗೌಡ ಅವರು ಆತ್ಮಹತ್ಯೆಗೆ ಶರಣಾಗಿರುವುದು ತೀವ್ರ ಆಘಾತ ತಂದಿದೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಅವರು ಕಂಬನಿ ಮಿಡಿದಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, ಮುಂಜಾನೆಯೇ ಈ ಆಘಾತಕಾರಿ ಸುದ್ದಿ...

Read moreDetails

4000 ಮನೆ ಹಂಚಿಕೆ: ಫಲಾನುಭವಿಗಳಿಗೆ ಶಾಸಕರಿಂದ ಮಾಹಿತಿ ನೀಡುವ ಅಪರೂಪದ ಕಾರ್ಯಕ್ರಮ ಯಶಸ್ವಿ

4000 ಮನೆ ಹಂಚಿಕೆ: ಫಲಾನುಭವಿಗಳಿಗೆ ಶಾಸಕರಿಂದ ಮಾಹಿತಿ ನೀಡುವ ಅಪರೂಪದ ಕಾರ್ಯಕ್ರಮ ಯಶಸ್ವಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಮನೆ ರಹಿತರಿಗೆ ಸೂರು ಕಲ್ಪಿಸುವ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಕನಸಿನ ಮಹತ್ವದ 4000 ಮನೆಗಳ ನಿರ್ಮಾಣದ ವಿಚಾರದಲ್ಲಿ ಫಲಾನುಭವಿಗಳಿಗೆ ಮಾಹಿತಿ ನೀಡುವ ಅಪರೂಪದ ಕಾರ್ಯಕ್ರಮ ಸಂಪನ್ನಗೊಂಡಿತು. ಶಾಸಕರ ಪ್ರಯತ್ನದ ಫಲವಾಗಿ ನಗರದಲ್ಲಿ 4000...

Read moreDetails

ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ: ಸ್ನೇಹಜೀವಿ ಉಮೇಶ್ ಭಾವುಕ ಮಾತು

ಜನರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ: ಸ್ನೇಹಜೀವಿ ಉಮೇಶ್ ಭಾವುಕ ಮಾತು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸಮಾಜಕ್ಕೆ ನಾವೇನಾದರೂ ಕೊಟ್ಟರೆ, ಸಮಾಜ ನಮಗೆ ಏನಾದರೂ ಕೊಡುತ್ತದೆ ಎಂದು ನಂಬಿ ಜನರ ಅಲ್ಪ ಸೇವೆಯಲ್ಲಿ ತೊಡಗಿಕೊಂಡಿರುವ ನಾನು ಎಲ್ಲರ ಪ್ರೀತಿ ಕಂಡು ಮೂಕವಿಸ್ಮಿತನಾಗಿದ್ದೇನೆ ಎಂದು ಸ್ನೇಹ ಜೀವಿ ಉಮೇಶ್ ಭಾವುಕ ಮಾತುಗಳನ್ನಾಡಿದ್ದಾರೆ. ತಮ್ಮ...

Read moreDetails

ವೈಕುಂಠ ಏಕಾದಶಿ ಸಂಭ್ರಮದಲ್ಲಿ ಮಿಂದೆದ್ದ ಉಕ್ಕಿನ ನಗರಿ ಭದ್ರಾವತಿ

ವೈಕುಂಠ ಏಕಾದಶಿ ಸಂಭ್ರಮದಲ್ಲಿ ಮಿಂದೆದ್ದ ಉಕ್ಕಿನ ನಗರಿ ಭದ್ರಾವತಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಉಕ್ಕಿನ ನಗರಿ ಭದ್ರಾವತಿಯಲ್ಲಿ ವೈಕುಂಠ ಏಕಾದಶಿ ಸಂಭ್ರಮದಲ್ಲಿ ಮಿಂದೆದಿದ್ದು, ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಮಾತ್ರ ಸರಳವಾಗಿ ಆಚರಿಸಿದರೆ, ಉಳಿದ ದೇಗುಲಗಳಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ಲಕ್ಷ್ಮೀ ನರಸಿಂಹ ದೇವಾಲಯ ಕ್ಷೇತ್ರದ ಪುರಾಣ ಪ್ರಸಿದ್ಧ ಹಾಗೂ...

Read moreDetails

ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ಕಿಸಾನ್ ಸಮ್ಮಾನ್ ಕಾರ್ಯಕ್ರಮ ವೀಕ್ಷಿಸಿದ ಸಂಸದರು, ಸಚಿವರು

ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ಕಿಸಾನ್ ಸಮ್ಮಾನ್ ಕಾರ್ಯಕ್ರಮ ವೀಕ್ಷಿಸಿದ ಸಂಸದರು, ಸಚಿವರು

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸುಶಾಸನ್ ದಿವಸ್ ಹಾಗೂ ಕಿಸಾನ್ ಸಮ್ಮಾನ್ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಹಾಗೂ ಅಧ್ಯಕ್ಷರಾಗಿ ಪಾಲ್ಗೊಂಡಿದ್ದ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಾಮಾನ್ಯರಂತೆ ಕಾರ್ಯಕರ್ತರ ನಡುವೆ ಕುಳಿತು ವೀಕ್ಷಣೆ ಮಾಡಿರುವುದು ವ್ಯಾಪಕ...

Read moreDetails

ಭದ್ರಾವತಿ ಅಷ್ಟಲಿಂಗ ದೇವರಿಗೆ ಸ್ವತಃ ಅಭಿಷೇಕ ನೆರವೇರಿಸಿದ ಸಚಿವ ಈಶ್ವರಪ್ಪ

ಭದ್ರಾವತಿ ಅಷ್ಟಲಿಂಗ ದೇವರಿಗೆ ಸ್ವತಃ ಅಭಿಷೇಕ ನೆರವೇರಿಸಿದ ಸಚಿವ ಈಶ್ವರಪ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಭದ್ರಾವತಿಯಲ್ಲಿರುವ ಅಷ್ಟ ಲಿಂಗೇಶ್ವರ ದೇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸ್ವತಃ ಅಭಿಷೇಕ ನೆರವೇರಿಸಿದರು. ಸುಶಾಸನ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭದ್ರಾವತಿಗೆ ಭೇಟಿ ನೀಡಿರುವ ಅವರು ಅಷ್ಟ...

Read moreDetails

ಗಮನಿಸಿ! ಭದ್ರಾವತಿ ಲಕ್ಷ್ಮೀ ನರಸಿಂಹ ದೇಗುಲದಲ್ಲಿ ಈ ಬಾರಿ ವೈಕುಂಠ ಏಕಾದಶಿ ವಿಶೇಷ ಅಲಂಕಾರ ಇಲ್ಲ

ಸೋರುತ್ತಿದೆ ಭದ್ರಾವತಿಯ ಲಕ್ಷ್ಮೀ ನರಸಿಂಹ ದೇಗುಲ: ಹೊಯ್ಸಳರ ಕೊಡುಗೆಗೆ ಬೇಕಿದೆ ತುರ್ತು ಕಾಯಕಲ್ಪ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಡಿ.25ರ ಶುಕ್ರವಾರ ವೈಕುಂಠ ಏಕಾದಶಿ ನಡೆಯಲಿದ್ದು, ಪ್ರತಿವರ್ಷದಂತೆ ಈ ಬಾರಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ವೈಕುಂಠ ದರ್ಶನದ ವಿಶೇಷ ಅಲಂಕಾರ ಇರುವುದಿಲ್ಲ ಎಂದು ದೇವಾಲಯದ ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅವರು ತಿಳಿಸಿದ್ದಾರೆ....

Read moreDetails

ಗ್ರಾಪಂ ಚುನಾವಣೆ: ಕೂಡ್ಲಿಗೆರೆಯಲ್ಲಿ ಅಭ್ಯರ್ಥಿಯಿಂದ ಬಹಿರಂಗವಾಗಿ ಪೊಲೀಸರ ಎದುರಿಗೇ ಹಣ ಹಂಚಿಕೆ

ಗ್ರಾಪಂ ಚುನಾವಣೆ: ಕೂಡ್ಲಿಗೆರೆಯಲ್ಲಿ ಅಭ್ಯರ್ಥಿಯಿಂದ ಬಹಿರಂಗವಾಗಿ ಪೊಲೀಸರ ಎದುರಿಗೇ ಹಣ ಹಂಚಿಕೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಒಂದೆಡೆ ಗ್ರಾಮ ಪಂಚಾಯ್ತಿಗೆ ಮತದಾನ ಆರಂಭವಾಗಿರುವ ನಡುವೆಯೇ ತಾಲೂಕಿನಲ್ಲಿ ಅಭ್ಯರ್ಥಿಯೊಬ್ಬರು ಬಹಿರಂಗವಾಗಿ, ಪೊಲೀಸರ ಎದುರಿಗೇ ಹಣ ಹಂಚಿರುವ ಘಟನೆ ನಡೆದಿದೆ. ತಾಲೂಕಿನ ಕೂಡ್ಲಿಗೆರೆ ಪಂಚಾಯ್ತಿ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಟ್ರಾಕ್ಟರ್ ಗುರುತಿನ ಕುಬೇರ್ ನಾಯಕ ಎಂಬ...

Read moreDetails

ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿಯಿಂದ ಸಚಿವ ಈಶ್ವರಪ್ಪನವರ ಭೇಟಿ

ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿಯಿಂದ ಸಚಿವ ಈಶ್ವರಪ್ಪನವರ ಭೇಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಶಿವಮೊಗ್ಗ: ವಿಐಎಸ್’ಎಲ್ ಉಳಿಸಿ ಹೋರಾಟ ಸಮಿತಿ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿ, ಕಾರ್ಖಾನೆ ಉಳಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.ಸಚಿವರನ್ನು ಭೇಟಿಯಾದ ಸಮಿತಿ ಸದಸ್ಯರು ಲಕ್ಷಾಂತರ ಮಂದಿಗೆ...

Read moreDetails

ಬೀದಿ ಬದಿ ಗೋವುಗಳನ್ನು ರಸ್ತೆ ಅಪಘಾತದಿಂದ ತಪ್ಪಿಸಲು ಭದ್ರಾವತಿಯ ಯುವಕರ ಪ್ಲಾನ್

ಬೀದಿ ಬದಿ ಗೋವುಗಳನ್ನು ರಸ್ತೆ ಅಪಘಾತದಿಂದ ತಪ್ಪಿಸಲು ಭದ್ರಾವತಿಯ ಯುವಕರ ಪ್ಲಾನ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬೀದಿ ಬದಿಯಲ್ಲಿರುವ ಗೋವುಗಳಿಗೆ ಆಗುವ ರಸ್ತೆ ಅಪಘಾತವನ್ನು ತಡೆಗಟ್ಟುವ ನಿಟ್ಟಿನಲ್ಲಿ  ಅವುಗಳ ಕೊಂಬುಗಳಿಗೆ ಭದ್ರಾವತಿಯ ಜೀವಾಮೃತ ಚಾರಿಟೇಬಲ್ ಸೇವಾ ಟ್ರಸ್ಟ್‌ ವತಿಯಿಂದ ರೇಡಿಯಮ್ ಸ್ಟಿಕ್ಕರ್ ಅಂಟಿಸುವ ಕಾರ್ಯವನ್ನು ಮಾಡಲಾಗಿದೆ. ರಸ್ತೆಯಲ್ಲಿ ಬಿಡಾಡಿ ದನಗಳಲ್ಲಿ ಬಹಳಷ್ಟು...

Read moreDetails
Page 127 of 192 1 … 126 127 128 … 192
  • Trending
  • Latest
error: Content is protected by Kalpa News!!