Sunday, July 26, 2026
Advertisement
ADVERTISEMENT

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕೆಐಡಿಬಿ ಕಾಲೋನಿ ರಸ್ತೆ ದುರಸ್ಥಿ ಸೇರಿ ಹಲವು ಕಾಮಗಾರಿಗಳಿಗೆ ಶಾಸಕರಿಂದ ಗುದ್ದಲಿಪೂಜೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ತಾಲೂಕಿನ ಬಿಆರ್’ಪಿ ಸಿಂಗನಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ’ಐಡಿಬಿ ಕಾಲೋನಿಯ ರಸ್ತೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಬಿ.ಕೆ. ಸಂಗಮೇಶ್ವರ್ ಇಂದು ಗುದ್ದಲಿ ಪೂಜೆ ನೆರವೇರಿಸಿದರು. ಸುಮಾರು 1.5 ಕೋಟಿ ರೂ....

Read moreDetails

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಬೋನಸ್’ಗೆ ಆಗ್ರಹಿಸಿ ಭದ್ರಾವತಿ ಅಂಚೆ ನೌಕರರ ಪ್ರತಿಭಟನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಸರಾ ಹಬ್ಬದ ಬೋನಸ್’ಗೆ ಆಗ್ರಹಿಸಿ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಇಂದು ಕೇಂದ್ರ ಸಮನ್ವಯ ಸಮಿತಿ ಆದೇಶದನ್ವಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. https://kalpa.news/ayurveda-tips-should-your-child-be-born-intelligent-want-your-child-to-be-strong-bright-thats-the-way/ ಪ್ರತಿ ವರ್ಷ...

Read moreDetails

ಕೊರೋನಾ ಜಾಗೃತಿ ಮೂಡಿಸುವ ಹಬ್ಬವಾಗಿ ದಸರಾ ಆಚರಣೆ: ಭದ್ರಾವತಿ ಆರ್’ಒ ರಾಜ್’ಕುಮಾರ್

ಕೊರೋನಾ ಜಾಗೃತಿ ಮೂಡಿಸುವ ಹಬ್ಬವಾಗಿ ದಸರಾ ಆಚರಣೆ: ಭದ್ರಾವತಿ ಆರ್’ಒ ರಾಜ್’ಕುಮಾರ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೋವಿಡ್19 ಸಂಕಷ್ಟದ ನಡುವೆಯೂ ಸಹ ಪರಂಪರೆಯನ್ನು ಮುಂದುವರೆಸುವ ದೃಷ್ಠಿಯಿಂದ ಸರಳವಾಗಿ, ಕೊರೋನಾ ಜಾಗೃತಿ ಮೂಡಿಸುವ ಹಬ್ಬವನ್ನಾಗಿ ನಗರಸಭೆಯಿಂದ ಆಚರಿಸಲಾಗುತ್ತಿದೆ ಎಂದು ರೆವಿನ್ಯೂ ಅಧಿಕಾರಿ ರಾಜ್’ಕುಮಾರ್ ಹೇಳಿದರು. ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ...

Read moreDetails

ದಸರಾ ಸಂಭ್ರಮದೊಂದಿಗೆ ಕೊರೋನಾ ಜಾಗೃತಿಗೆ ರಂಗೋಲಿ ಸ್ಪರ್ಧೆ: ಇಲ್ಲಿದೆ ವಿಜೇತರ ಪಟ್ಟಿ

ದಸರಾ ಸಂಭ್ರಮದೊಂದಿಗೆ ಕೊರೋನಾ ಜಾಗೃತಿಗೆ ರಂಗೋಲಿ ಸ್ಪರ್ಧೆ: ಇಲ್ಲಿದೆ ವಿಜೇತರ ಪಟ್ಟಿ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಗರಸಭೆಯಿಂದ ಆಚರಿಸುತ್ತಿರುವ ದಸರಾ ಹಬ್ಬದ ಜೊತೆಯಲ್ಲಿ ಕೊರೋನಾ ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ನಾರಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಳ್ಳುವರ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸ್ಪರ್ಧೆಯ ತೀರ್ಪುಗಾರರು ವೇದಿಕೆ ಕಾರ್ಯಕ್ರಮದಲ್ಲಿ ಜ್ಯೋತಿ...

Read moreDetails

ಕೊರೋನಾ ನಡುವೆಯೇ ಸಾಹಿತ್ಯ, ಸಂಸ್ಕೃತಿಗೆ ನಗರಸಭೆ ಒತ್ತು ನೀಡಿರುವುದು ಶ್ಲಾಘನೀಯ: ಮಂಜುನಾಥ್

ಕೊರೋನಾ ನಡುವೆಯೇ ಸಾಹಿತ್ಯ, ಸಂಸ್ಕೃತಿಗೆ ನಗರಸಭೆ ಒತ್ತು ನೀಡಿರುವುದು ಶ್ಲಾಘನೀಯ: ಮಂಜುನಾಥ್

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಕೊರೋನಾ ನಡುವೆಯೂ ನಗರಸಭೆ ಸಾಹಿತ್ಯ ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಕೋವಿಡ್ ಕುರಿತಂತೆ ಸ್ವರಚಿತ ಕವನರಚನಗೆ ಸ್ಪರ್ಧೆ ಏರ್ಪಡಿಸಿರುವುರದು ನಿಜಕ್ಕೂ ಅಭಿನಂದನಾರ್ಹ ಕಾರ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್...

Read moreDetails

ಭದ್ರಾವತಿ ದಸರಾಗೆ ಮಾಜಿ ಯೋಧರಿಂದ ಹಳದಮ್ಮ ದೇವಾಲಯದಲ್ಲಿ ಅಧಿಕೃತ ಚಾಲನೆ

ಭದ್ರಾವತಿ ದಸರಾಗೆ ಮಾಜಿ ಯೋಧರಿಂದ ಹಳದಮ್ಮ ದೇವಾಲಯದಲ್ಲಿ ಅಧಿಕೃತ ಚಾಲನೆ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ನಾಡಹಬ್ಬ ದಸರಾಗೆ ಭದ್ರಾವತಿಯಲ್ಲಿ ಮಾಜಿ ಯೋಧರು ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಹಳೇನಗರದಲ್ಲಿರುವ ಗ್ರಾಮ ದೇವತೆ ಹಳದಮ್ಮ ದೇವಾಲಯದ ಆವರಣದಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನವರಾತ್ರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಿ.ಕೆ....

Read moreDetails

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಶಾಸಕರ ಪ್ರಯತ್ನದಿಂದ ಭದ್ರಾವತಿಯ ವಿವಿಧ ಅಭಿವೃದ್ಧಿಗೆ ಬರೋಬ್ಬರಿ 400 ಕೋಟಿ ರೂ. ಅನುದಾನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ದಸರಾ ಹಬ್ಬಕ್ಕೆ ಕ್ಷೇತ್ರದ ಜನರಿಗೆ ಭರ್ಜರಿ ಗಿಫ್ಟ್‌ ನೀಡಿರುವ ಶಾಸಕ ಬಿ.ಕೆ. ಸಂಗಮೇಶ್ವರ್ ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗಾಗಿ 400 ಕೋಟಿ ರೂ.ಗೂ ಅಧಿಕ ಬೃಹತ್ ಅನುದಾನವನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು...

Read moreDetails

ತಮ್ಮಡಿಹಳ್ಳಿಯ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬೌದ್ಧ ಪದ್ದತಿಯಲ್ಲಿ ವಿವಾಹ

ತಮ್ಮಡಿಹಳ್ಳಿಯ ಶ್ರೀಗಂಧ ಫಾರಂ ಹೌಸ್‌ನಲ್ಲಿ ಬೌದ್ಧ ಪದ್ದತಿಯಲ್ಲಿ ವಿವಾಹ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಬುದ್ದ ಮತ್ತು ಅಂಬೇಡ್ಕರ್ ತತ್ವಾದರ್ಶಗಳಡಿ ಬಂಧು ಬಾಂಧವರೆಲ್ಲ ಒಗ್ಗೂಡಿ ಪ್ರತಿಜ್ಞಾ ಭೋಧನೆಯಡಿ ಸರಳ ವಿವಾಹಗಳಿಗೆ ಜನರು ಹೆಚ್ಚು ಒತ್ತು ನೀಡಬೇಕೆಂದು ಹೆಗ್ಗಡೆದೇವನಕೋಟೆಯ ಬೌದ್ಧ ಭಿಕ್ಕುನಿ ಗೌತಮಿ ಹೇಳಿದರು. ಅವರು ತಾಲೂಕಿನ ಬಿಆರ್‌ಪಿ ರಸ್ತೆಯ ತಮ್ಮಡಿಹಳ್ಳಿ...

Read moreDetails

ಹೊಸಮನೆ ಪೊಲೀಸರ ಕಾರ್ಯಾಚರಣೆ: ಸೊಸೈಟಿ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಬಂಧನ

ಹೊಸಮನೆ ಪೊಲೀಸರ ಕಾರ್ಯಾಚರಣೆ: ಸೊಸೈಟಿ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿ ಬಂಧನ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ಸೊಸೈಟಿಯಲ್ಲಿ ಪಡಿತರ ಚೀಟಿದಾರರಿಗೆ ನೀಡುವ 50 ಕೆಜಿಯ 137 ಚೀಲ ಅಕ್ಕಿಯನ್ನು ಅಕ್ರಮವಾಗಿ ಲಾರಿಯೊಂದರಲ್ಲಿ ಸಾಗಿಸುತ್ತಿದ್ದ ಆರೋಪಿಯನ್ನು ಮಾಲು ಸಹಿತ ಹೊಸಮನೆ ಪೋಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಹೊಸಮನೆ ಸಂತೆ ಮೈದಾನದಲ್ಲಿನ ಮನೆಯೊಂದರಲ್ಲಿ...

Read moreDetails

ನಿಮ್ಮನೆಯಿಂದ ನೀರು ಕೊಡ್ತಿರೇನ್ರಿ? ಶಾಸಕ ಸಂಗಮೇಶ್ವರ್ ಗುಡುಗಿಗೆ ವಿಐಎಸ್’ಎಲ್ ಅಧಿಕಾರಿಗಳು ತತ್ತರ

ನಿಮ್ಮನೆಯಿಂದ ನೀರು ಕೊಡ್ತಿರೇನ್ರಿ? ಶಾಸಕ ಸಂಗಮೇಶ್ವರ್ ಗುಡುಗಿಗೆ ವಿಐಎಸ್’ಎಲ್ ಅಧಿಕಾರಿಗಳು ತತ್ತರ

ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಭದ್ರಾವತಿ: ವಿಐಎಸ್’ಎಲ್ ಕ್ವಾಟ್ರಸ್ ಮನೆಗಳಿಗೆ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯ ಪೂರೈಕೆಗೆ ಸಂಬಂಧಿಸಿದಂತೆ ನಡೆಯುತ್ತಿದ್ದ ಪ್ರತಿಭಟನೆ ಪರವಾಗಿ ಶಾಸಕ ಬಿ.ಕೆ. ಸಂಗಮೇಶ್ವರ್ ಅವರ ಖಡಕ್ ಮಾತಿಗೆ ವಿಐಎಸ್’ಎಲ್ ಹಿರಿಯ ಅಧಿಕಾರಿಗಳು ಅಕ್ಷರಶಃ ತತ್ತರಗೊಂಡ ಘಟನೆ...

Read moreDetails
Page 134 of 190 1 133 134 135 190
  • Trending
  • Latest
error: Content is protected by Kalpa News!!