Thursday, February 12, 2026
">
ADVERTISEMENT

ಭದ್ರಾವತಿ: ನಗರದ ಹಲವೆಡೆ ಭಕ್ತರ ಪ್ರಸಾದ ನಳಪಾಕ ಕೇಂದ್ರಗಳು

ಭದ್ರಾವತಿ: ನಗರದ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರಸೇನೆ ಗಣಪತಿ ವಿಸರ್ಜನೆಯ ಮೆರವಣಿಗೆಯಲ್ಲಿ ಭಾಗವಹಿಸುವ ಸಹಸ್ರಾರು ಭಕ್ತರಿಗೆ ಹಲವೆಡೆ ಪ್ರಸಾದ ವಿನಿಯೋಗ ಮಾಡಲು ನಳಪಾಕ ಕೇಂದ್ರಗಳನ್ನು ತೆರೆಯಲಾಗಿತ್ತು. ಹೊಸಮನೆ ಮುಖ್ಯರಸ್ತೆಯ ಹತ್ತಾರು ಕಡೆ ವ್ಯಾಪಾರಸ್ಥರು ಅಂಗಡಿಗಳ ಮುಂದೆ ಶಾಮಿಯಾನ ಹಾಕಿಕೊಂಡು ಪ್ರಸಾದಕ್ಕೆ ನಳಪಾಕ ತಯಾರು...

Read moreDetails

ಭದ್ರಾವತಿ: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಗೆ ಬಂದೋಬಸ್ತ್ ಹೇಗಿದೆ ಗೊತ್ತಾ?

ಭದ್ರಾವತಿ: ನಗರದ ಹೊಸಮನೆ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಠ್ರಸೇನಾ ಗಣಪತಿ ವಿಸರ್ಜನಾ ಕಾರ್ಯಕ್ಕೆ ಪೋಲೀಸ್ ಇಲಾಖೆಯು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಅರೆ ಮಿಲ್ಟ್ರಿ ಪಡೆ ಕ್ಷಿಪ್ರ ಕಾರ್ಯಾಚರಣೆ ಸೇರಿದಂತೆ ಸುಮಾರು 2 ಸಾವಿರ ಪೋಲೀಸರನ್ನು ನಿಯೋಜನೆ...

Read moreDetails

ಭದ್ರಾವತಿ: ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ತಹಸೀಲ್ದಾರ್ ಮನವಿ

ಭದ್ರಾವತಿ: ತಾಲೂಕಿನಲ್ಲಿ ಹಲವೆಡೆ ಪ್ರತಿಷ್ಟಾಪಿಸಿರುವ ಗಣಪತಿ ಪೆಂಡಾಲುಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಎಂ.ಆರ್.ನಾಗರಾಜ್ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಂತೆ ಹಾಗು ಶಾಂತರೀತಿಯಲ್ಲಿ ಗಣಪತಿಗಳನ್ನು ವಿಸರ್ಜಿಸುವಂತೆ ಮನವಿ ಮಾಡಿದರು. ಅವರು ಬುಧವಾರ ಅಧಿಕಾರಿಗಳ ತಂಡದೊಂದಿಗೆ ಹೊಸಮನೆಯ ಭೋವಿ ಕಾಲೋನಿ ಶ್ರೀ ವಿನಾಯಕ ಸ್ವಾಮಿ...

Read moreDetails

ಭದ್ರಾವತಿ; ಪುಸ್ತಕದ ನೀತಿಯಿಂದ ಸಾಹಿತ್ಯದ ಜ್ಞಾನ ಹೆಚ್ಚಾಗಲಿದೆ

ಭದ್ರಾವತಿ: ಪುಸ್ತಕಗಳ ನೀತಿಯಿಂದ ಮಕ್ಕಳಿಗೆ ಸಾಹಿತ್ಯದ ಹೆಚ್ಚಾಗಲಿದ್ದು ಅಕ್ಷರದ ಜ್ಞಾನದ ಬೀಜ ಬಿತ್ತುವ ಕಾರ್ಯವಾಗಬೇಕಿದೆ ಎಂದು ಜಿಲ್ಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್ ಅಭಿಪ್ರಾಯ ಪಟ್ಟರು. ಇಂದು ಹೊಸಮನೆ ಅಶ್ವಥ್ ನಗರದ ಬಾಪೂಜಿ ವಿದ್ಯಾ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ...

Read moreDetails

ಭದ್ರಾವತಿಯಲ್ಲಿ ಜಗನ್ನಾಥದಾಸರರ ಆರಾಧನಾ ವೈಭವ ಹೇಗಿತ್ತು ನೋಡಿ

ಭದ್ರಾವತಿ: ಶ್ರೀಜಗನ್ನಾಥದಾಸರ ಆರಾಧನಾ ಮಹೋತ್ಸವವನ್ನು ಅಖಿಲ ಭಾರತ ಮಾಧ್ವ ಮಹಾಮಂಡಳಿಯ ಭದ್ರಾವತಿ ಶಾಖೆ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಆರಾಧನಾ ಮಹೋತ್ಸವದ ಹಿನ್ನೆಲೆಯಲ್ಲಿ ಹಳೇನಗರ ಭಾಗದಲ್ಲಿ ಯಾಯೀವಾರ(ನಗರ ಸಂಕೀರ್ತನೆ) ಆಚರಿಸಲಾಯಿತು. ಇನ್ನು ಜಗನ್ನಾಥ ದಾಸರ ಆರಾಧನಾ ಮಹೋತ್ಸವವನ್ನು ಸಿದ್ದರೂಢ ನಗರದಲ್ಲಿರುವ ನಂಜನಗೂಡು...

Read moreDetails

ಭದ್ರಾವತಿ: ಪ್ರಮೋದ್ ಮುತಾಲಿಕ್ ಭಾಷಣ ರದ್ದು

ಭದ್ರಾವತಿ: ಹೊಸಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಹಿಂದು ಮಹಾಸಭಾ ಗಣಪತಿ ಸನ್ನಿಧಿಯಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ಭಾಷಣ ರದ್ದಾಗಿದೆ. ಈ ಕುರಿತಂತೆ ಪ್ರಮೋದ್ ಮುತಾಲಿಕ್ ಶಿವಮೊಗ್ಗ ಜಿಲ್ಲಾ ಗಡಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರ...

Read moreDetails

ಭದ್ರಾವತಿ: ಸಮಾಜದ ಉತ್ತಮ ಕಾರ್ಯಗಳಿಗೆ ವಿಘ್ನಗಳೆ ಹೆಚ್ಚು

ಭದ್ರಾವತಿ: ಸಮಾಜಕ್ಕೆ ಒಳಿತು ಮಾಡುವ ಕಾರ್ಯಗಳಿಗೆ ವಿಘ್ನಗಳು ಎದುರಾಗುತ್ತವೆ. ಆದನ್ನು ಸಮರ್ಥವಾಗಿ ಎದುರಿಸಿದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಅಪ್ಪರ್ ಹುತ್ತಾದ ಕೆಂಪೇಗೌಡ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ...

Read moreDetails

ಭದ್ರಾವತಿ: ಇಂದು ಪ್ರಮೋದ್ ಮುತಾಲಿಕ್ ದಿಕ್ಸೂಚಿ ಭಾಷಣ

ಭದ್ರಾವತಿ: ಇಲ್ಲಿನ ಹೊಸಮನೆಯಲ್ಲಿ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಸಭಾ ಗಣಪತಿ ಸನ್ನಿಧಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭದ್ರಾವತಿ ನಗರದ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಮತ್ತು ಹಿಂದೂ ರಾಷ್ಟ್ರ ಸೇನಾ ಸಮಿತಿಯು ಪ್ರತಿಷ್ಟಾಪಿಸಿರುವ 46 ನೇ...

Read moreDetails

ಭದ್ರಾವತಿ: ತಹಸೀಲ್ದಾರ್-ಗ್ರಾಮಾಂತರ ಪಿಎಸೈ ಅಮಾನತಿಗೆ ಆಗ್ರಹ

ಭದ್ರಾವತಿ: ಸಾಗುವಳಿ ಮಾಡುತ್ತಿರುವ ಕುಟುಂಬಕ್ಕೆ ಹಕ್ಕುಪತ್ರ ನೀಡದೆ ಆಮಿಷಕ್ಕೊಳಗಾಗಿ ಉಳ್ಳವರಿಗೆ ಹಕ್ಕುಪತ್ರ ನೀಡಿದ್ದಾರೆಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮಿನಿ ವಿಧಾನಸೌಧದ ಮುಂಭಾಗ ಪ್ರತಿಭಟನಾ ಧರಣಿ ನಡೆಸಿದರು. ತಾಲೂಕಿನ ಕೂಡ್ಲಿಗೆರೆ ಹೋಬಳಿ ವ್ಯಾಪ್ತಿಯ ಅರಳಿಹಳ್ಳಿ ಗ್ರಾಮದ ನಿವಾಸಿ ಮಹಮದ್ ಯೂಸುಫ್...

Read moreDetails

ಭದ್ರಾವತಿ ಕಲಾವಿದನಿಂದ ಪೆನ್ಸಿಲ್‌ನಲ್ಲಿ ಮೂಡಿಬಂದ ವಿಘ್ನ ವಿನಾಯಕ

ಭದ್ರಾವತಿ: ಹಳೇನಗರದ ಎನ್‌ಎಸ್‌ಟಿ ರಸ್ತೆಯ ನಿವಾಸಿ ವರುಣ್‌ಕುಮಾರ್ ಬರವಣಿಗೆಯ ಪೆನ್ಸಿಲ್‌ನಲ್ಲಿ ಕೆತ್ತನೆಯ ಮೂಲಕ ಅನೇಕ ಚಿತ್ರಗಳನ್ನು ಬಿಡಿಸಿ ಎಲ್ಲರ ಮನಸೂರೆ ಗೊಂಡಿದ್ದಾರೆ. ಹಲವಾರು ಕಲಾವಿದರು ಕೆಲವರಿಗೆ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಹೊತ್ತು ಅನೇಕ ಬಗೆಯ ವಿಭಿನ್ನ ಮಾದರಿಯಲ್ಲಿ ಕಲೆಗಳನ್ನು ಮೂಡಿಸುತ್ತಿರುತ್ತಾರೆ. ಇಂತಹ...

Read moreDetails
Page 1240 of 1255 1 1,239 1,240 1,241 1,255
  • Trending
  • Latest
error: Content is protected by Kalpa News!!